ದಿನದ ಸುದ್ದಿ4 years ago
ಡ್ರಗ್ಸ್ ಪೆಡ್ಲರ್ ರಾಹುಲ್ ಜತೆ ಕಂದಾಯ ಸಚಿವ ಆರ್.ಅಶೋಕ್ : ಫೋಟೋ ವಿವಾದ ಬಗ್ಗೆ ಸಚಿವರು ಹೇಳಿದ್ದೇನು ಗೊತ್ತಾ..!?
ಸುದ್ದಿದಿನ,ಬೆಂಗಳೂರು: ಸ್ಯಾಂಡಲ್ ವುಡ್ ನಿಂದ ಶುರುವಾದ ಡ್ರಗ್ಸ್ ವಿವಾದ ಈಗ ರಾಜಕಾರಣಿಗಳ ಸುತ್ತ ಸುತ್ತುತ್ತಿದೆ. ಡ್ರಗ್ ಪೆಡ್ಲರ್ ರಾಹುಲ್ ಹಲವು ಸಿನೆಮಾ ನಟರ ಹಾಗೂ ರಾಜಕಾರಣಿಗಳ, ಉದ್ಯಮಿಗಳ ಜತೆಗಿರುವ ಫೋಟೋ ಗಳು ಈಗ ಭಾರೀ ಸದ್ದು...