ಬೆಳಿಗ್ಗೆ,ಮಧ್ಯಾಹ್ನ ಸಾಯಂಕಾಲ ಮತ್ತು ರಾತ್ರಿ ಯಾವಾಗಲಾದರೂ, ಊಟವಿರಲಿ-ಉಪಹಾರವಿರಲಿ ಏನನ್ನಾದರೂ ತಿನ್ನುವಾಗ ನನಗೆ ನಂಜಿಕೊಳ್ಳಲು ಈರುಳ್ಳಿ ಬೇಕೇಬೇಕು. ತುತ್ತಿಗೊಮ್ಮೆ ಕಚ್ಚಿ ತಿಂತಾನೇ ಇರುತ್ತೇನೆ.ಅಪ್ಪ-ಅವ್ವನಿಂದ ಬಂದ ಚಾಳಿ ಅದು. ಮೊನ್ನೆ ಖಾನಾವಳಿಯಲ್ಲಿ ಊಟಮಾಡುವಾಗ ಜೊತೆಗೆ ತಂದಿಟ್ಟ ಈರುಳ್ಳಿಯನ್ನು ನೋಡಿ...
ಸುದ್ದಿದಿನ, ಬೆಂಗಳೂರು : ಮಳೆ ಹಾಗೂ ಬಿರುಗಾಳಿಯಿಂದ ದ್ರಾಕ್ಷಿ ಬೆಳೆಗೆ ಹಾನಿಯಾಗಿದ್ದ ದೇವನಹಳ್ಳಿ ತಾಲ್ಲೂಕು ವೆಂಕಟಗಿರಿ ಕೋಟೆಯ ರೈತ ಮತ್ತು ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ...
ರಂಗನಾಥ ಕಂಟನಕುಂಟೆ ಮಾಂಸ ತರಲು ಇಂದು ಅಂಗಡಿಗೆ ಹೋಗಿದ್ದೆ. ಒಂದು ಕೆ.ಜಿ. ಮಾಂಸ ಕೊಂಡುಕೊಂಡು 500ರೂ ಕೊಟ್ಟೆ. ಅಂಗಡಿಯವರು 560 ರೂ ಎಂದರು! ಒಂದು ತಿಂಗಳ ಹಿಂದೆ ಕೆ.ಜಿ. ಮಾಂಸಕ್ಕೆ 480 ರೂ ಕೊಟ್ಟಿದ್ದೆ. ಅದರ...
ಸುದ್ದಿದಿನ ಡೆಸ್ಕ್ |ಈರುಳ್ಳಿ ಲಾಭದಾಯಕ ಬೆಳೆ. ಸಮರ್ಪಕವಾಗಿ ಪೋಷಣೆ ಮಾಡಿದರೆ ಉತ್ತಮ ಬೆಳೆಯುವುದು ಗ್ಯಾರಂಟಿ. ಅದರಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಬಂಪರ್ ಲಾಭಬರುವುದುನಿಶ್ಚಿತ ! ಬಯಲುಸೀಮೆ ಭಾಗದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈರುಳ್ಳಿ ಬೆಳೆವ...