ದಿನದ ಸುದ್ದಿ6 years ago
ಅಕ್ಷರ ದೋಷ, ಫ್ಲಿಪ್ಕಾರ್ಟ್ಗೆ ಕನ್ನಡಿಗರ ಪಾಠ
ಸುದ್ದಿದಿನ ಡೆಸ್ಕ್: ಫ್ಲಿಪ್ಕಾರ್ಟ್ ಸಂಸ್ಥೆಯು ಫೇಸ್ಬುಕ್ನಲ್ಲಿ ನೀಡಿರುವ ಕ್ಯಾನ್ವಾಸ್ ಜಾಹೀರಾತೊಂದರಲ್ಲಿ ಬೆಂಗಳೂರಿನ ಹೆಸರನ್ನು ತಪ್ಪಾಗಿ ಬರೆದು ಕಂಪನಿಯು ವಿವಾದಕ್ಕೀಡಾಗಿದೆ. ಬೆಂಗಳೂರು ಎಂಬುದರ ಬದಲಾಗಿ ಬೆಂಗಲೂರು ಎಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಇದು ಫೇಸ್ಬುಕ್ ಬಳಕೆದಾರರನ್ನು ಕೆರಳಿಸಿದೆ. ಬೆಂಗಳೂರಲ್ಲೆ ಜನ್ಮತಾಳಿದ...