ದಿನದ ಸುದ್ದಿ6 years ago
ಜೇನು ದಾಳಿ : ಮರದಿಂದ ಬಿದ್ದು ರೈತ ಸಾವು
ಸುದ್ದಿದಿನ, ಮಂಡ್ಯ: ಜೇನು ದಾಳಿ ಮಾಡಿದ ಪರಿಣಾಮ ಮರದಿಂದ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ, ಹಾಲತಿ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ (40) ಮೃತ ದುರ್ದೈವಿಯಾಗಿದ್ದು, ಜಮೀನಿನಲ್ಲಿ ತೆಂಗಿನಕಾಯಿ ಕೆಡವಲು ಹೋಗಿದ್ದಾಗ ಘಟನೆ...