ಸುದ್ದಿದಿನ,ಕಲಬುರಗಿ: ಚಿಂಚೋಳಿ ತಾಲೂಕಿನ ಗಂಡೋರಿ ನಾಲಾ ಆಣೆಕಟ್ಟು ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದು, ಗುರುವಾರ ಮುಂಜಾಗ್ರತಾ ಕ್ರಮವಾಗಿ ಆಣೆಕಟ್ಟಿನ ಕೋಡಿ ಮುಖಾಂತರ 20000 ಕ್ಯುಸೆಕ್ ನೀರು ನಾಲಾಗೆ ಹರಿಸಲಾಗಿದೆ...
ಸುದ್ದಿದಿನ, ಹೊಸಪೇಟೆ: ರಾಜ್ಯದಲ್ಲಿ ಮಳೆ ಅಬ್ಬರ ಇಂದು ಕೊಂಚ ತಗ್ಗಿದ್ದು, ನೀರಿನ ಸೆಳೆವು ಮುಂದುವರಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ತಂಬಲು ಇನ್ನೂ ಕೆಲವೇ ಅಡಿ ಬಾಕಿ ಇದೆ. ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ...
ದಾವಣಗೆರೆ, ಆಗಸ್ಟ್ 04: ತುಂಗಭದ್ರಾ ಜಲಾಶಯದ ಮಟ್ಟ ಇಂದಿನ (04-08-2020) ಮಟ್ಟ ಈ ಕೆಳಗಿನಂತಿದೆ. ಮಟ್ಟ: 1612.23 ಅಡಿ (ಪೂರ್ಣ ಮಟ್ಟದ 1633 ಅಡಿ) ಕ್ಯಾಪ್: 39.694 ಟಿಎಂಸಿ (ಪೂರ್ಣ ಸಾಮರ್ಥ್ಯ 103 ಟಿಎಂಸಿ ಅಡಿ)...
ಸುದ್ದಿದಿನ, ಮಂಡ್ಯ: ಮಡಿಕೇರಿ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.ಅಣೆಕಟ್ಟೆಗೆ 10,598 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ...
ಸುದ್ದಿದಿನ ಡೆಸ್ಕ್: ಡ್ಯಾಂಗಳು ಬಿರುಕು ಬಿಟ್ಟಿವೆ ಎಂಬ ಸುಳ್ಳು ಸುದ್ದಿಗಳು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದ್ದು, ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕಬಿನಿ ಸೇರಿ ಯಾವುದೇ ಡ್ಯಾಂಗಳು ಬಿರುಕು...