ದಿನದ ಸುದ್ದಿ4 years ago
ಔರಾದ್ | ಬೌದ್ಧ ಭೂಮಿ ‘ಸಾಕೇತ’ ಉಳಿಸಲು ರಾಷ್ಟ್ರಪತಿಗಳಿಗೆ ಮನವಿ
ಸುದ್ದಿದಿನ,ಬೀದರ್ : ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ಸೋಮವಾರ ಬುದ್ಧಿಸ್ಟ್ ಇಂಟರ್ನ್ಯಾಷನಲ್ ನೆಟ್ವರ್ಕ್ ಸಂಘಟನೆಯ ವತಿಯಿಂದ ಸಾಕೇತ್ (ಅಯೋಧ್ಯೆ) ಮುಕ್ತಿ ಆಂದೋಲನದ ನಿಮಿತ್ತ ತಾಲ್ಲೂಕಿನ ತಹಶೀಲ್ದಾರ್ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಬಹುಜನ...