ದಿನದ ಸುದ್ದಿ6 years ago
ಆ ಮಹಿಳೆಯ ಕಿಡ್ನಿಯಲ್ಲಿತ್ತು ಸುಮಾರು 3000 ಸ್ಟೋನ್ ಗಳು..!
ಸುದ್ದಿದಿನ, ಬೀಜಿಂಗ್: ಇತ್ತೀಚೆಗೆ ಬೆನ್ನು ನೋವು ಹಾಗೂ ಜ್ವರ ಎಂದು ಆಸ್ಪತ್ರೆಗೆ ಹೋಗಿದ್ದ 56ವರ್ಷದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರೇ ಶಾಕ್ ಗೆ ಒಳಗಾಗಿದ್ದರು. ಅದಕ್ಕೆ ಕಾರಣ ಆಕೆಯನ್ನು ಪರೀಕ್ಷಿಸಿದಾಗ ಬಲ ಕಿಡ್ನಿಯಲ್ಲಿ ಪೂರ್ಣ ಕಲ್ಲುಗಳು ತುಂಬಿಕೊಂಡಿರುವುದು....