ದಿನದ ಸುದ್ದಿ5 years ago
ಮುಸ್ಲಿಂ ಹುಡುಗನಿಂದ ಹಿಂದೂ ಹುಡುಗಿ ಅತ್ಯಾಚಾರಕ್ಕೊಳಗಾದರೆ ಸಂಘಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ : ಮಹೇಂದ್ರ ಕುಮಾರ್
ಸುದ್ದಿದಿನ, ಮಂಗಳೂರು : ಆರ್.ಎಸ್.ಎಸ್, ವಿ.ಎಚ್.ಪಿ, ಭಜರಂಗದಳ ಹಿಂದೂ ಸಮಾಜದ ಸಂಘಟನೆಗಳೇ ಹೊರತು ಅವು ಹಿಂದೂ ಸಮಾಜವಲ್ಲ ಎಂದು ಮಂಗಳೂರು ಜನನುಡಿಯಲ್ಲಿ ಭಜರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದರು. ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ...