‘ರೋಸ್ ವಾಟರ್’ ಇಷ್ಟೆಲ್ಲಾ ಉಪಯೋಗಕ್ಕೆ ಬರುತ್ತೆ..!

ಸುಂದರವಾಗಿ ಕಾಣಬೇಕು ಎಂಬುದು ಎಲ್ಲ ಬಯಕೆ ಇರುತ್ತದೆ. ಕೆಲವರೂ ಹುಟ್ಟಿನಿಂದಲೇ ಸಹಜ ಸೌಂದರ್ಯ ಗಣಿಗಳಿದ್ದರೆ ಇನ್ನು ಕೆಲವರು ಸಾಧಾರಣವಾಗಿರುತ್ತಾರೆ. ಆದರೆ ಸುಂದರವಾಗಿ ಕಾಣಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಹೊರಗಿನ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ ಆದರೆ ಅದರಿಂದ ಕೆಲವೊಂದ ಬಾರಿ ರಿಯಾಕ್ಸ್ ಉಂಟಾಗಿದ್ದಾಗ ನೈಸರ್ಗಿಕ ಸೌಂದರ್ಯ ಸಾಧನಗಳತ್ತ ಮೊರೆ ಹೋಗುತ್ತಾರೆ. ಅದರಂತೆ ಹೂವುಗಳ ರಾಣಿ ಗುಲಾಬಿಯ ಅಂದ ಚೆಂದಕ್ಕೆ ಮನ ಸೋಲದವರಾರು? ಸಂಸ್ಕೃತದಲ್ಲಿ ಶತಪರ್ಣಿ ಎಂದು ಕರೆಯಲ್ಪಡುವ ಗುಲಾಬಿಯನ್ನು ಪರ್ಶಿಯನ್‍ನಲ್ಲಿ ಗುಲಾಬ್ ಎನ್ನುತ್ತಿದ್ದರು ಈ ಗುಲಾಬ್ ಮುಂದೆ ಅದೇ … Continue reading ‘ರೋಸ್ ವಾಟರ್’ ಇಷ್ಟೆಲ್ಲಾ ಉಪಯೋಗಕ್ಕೆ ಬರುತ್ತೆ..!