ಕೊಬ್ಬು ಕರಗಿಸೋ ‘ಬೆಟ್ಟದ ನೆಲ್ಲಿಕಾಯಿ’ ಬಗ್ಗೆ ನಿಮಗೆಷ್ಟು ಗೊತ್ತು..?

ಸುದ್ದಿದಿನ ಡೆಸ್ಕ್ : ಬೆಟ್ಟದ ನೆಲ್ಲಿಕಾಯಿ ಎಂದರೆ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಆಯುರ್ವೇದದಲ್ಲಿ ಅದು ಇರಲೇ ಬೇಕು. ಅದರಲ್ಲಿ ಇರೋ ವಿಟಮಿನ್-ಸಿ, ಕಬ್ಬಿಣ, ಹೆಚ್ಚಿನ ನಾರಿನಾಂಶ ಮತ್ತು ಕ್ಯಾಲ್ಸಿಯಂ ಅದನ್ನು ಎಲ್ಲಾ ಔಷಧಗಳಲ್ಲಿ ಬಳಸುವಂತೆ ಮಾಡಿದೆ. ಇದನ್ನು ಹೇಗೆಲ್ಲ ಉಪಯೋಗ ಮಾಡಬಹುದು ತಿಳಿಯೋಣ ಮುಂದೆ. ಉಪಯೋಗಗಳು ಮೂರು ಚಮಚ ನೆಲ್ಲಿಕಾಯಿ ರಸರೊಂದಿಗೆ ಮೂರು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಮೆದುಳಿನ ಖಾಯಿಲೆಯು ನಿವಾರಣೆಯಾಗುತ್ತದೆ. ಬೆಲ್ಲದೊಂದಿಗೆ ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ನೆಲ್ಲಿಕಾಯಿಯ ಎಲೆಗಳಿಂದ … Continue reading ಕೊಬ್ಬು ಕರಗಿಸೋ ‘ಬೆಟ್ಟದ ನೆಲ್ಲಿಕಾಯಿ’ ಬಗ್ಗೆ ನಿಮಗೆಷ್ಟು ಗೊತ್ತು..?