ಆರೋಗ್ಯದ ಗಣಿ ‘ಬಾಳೆ ಹಣ್ಣಿ’ನ ಮಹತ್ವ ತಿಳಿದರೆ ಅಚ್ಚರಿ ಪಡ್ತಿರಾ..!

ಸುದ್ದಿದಿನ ಡೆಸ್ಕ್ : ಬಾಳೆಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುವ ಹಣ್ಣು. ಅದರ ಉಪಯೋಗಗಳು ಸಹ ಗೊತ್ತು. ಅದರ ಉಪಯೋಗದ ಜೊತೆಗೆ ಅದರ ಎಲ್ಲಾ ಭಾಗಗಳ ಉಪಯೋಗ ತಿಳಿದರೆ ಇನ್ನೂ ನಾವು ಅದನ್ನು ಹೆಚ್ಚಾಗಿ ಬಳಸಬಹುದು. ಬಾಳೆಹಣ್ಣಿನ ಜೊತೆಗೆ ಅದರ ಹೂವು, ಕಾಯಿ, ದಿಂಡು, ಸಿಪ್ಪೆ, ಎಲೆ ಎಲ್ಲಾದರಿಂದ ಉಪಯೋಗ ಇದೇ. ಪ್ರತಿನಿತ್ಯ ಒಂದು ಬಾಳೆ ಹಣ್ಣನ್ನು ತಿನ್ನಬೇಕು. ಇದು ದೇಹಕ್ಕೆ ಬೇಕಾದ ಶೇ. 25ರಷ್ಟು ಸಕ್ಕರೆಯನ್ನು ಒದಗಿಸುತ್ತದೆ. ಬಾಳೆಹಣ್ಣು ಸೇವಿಸುವುದರಿಂದ ಜೀರ್ಣಶಕ್ತಿ ಅಧಿಕವಾಗುವುದು, ದೇಹದ ತೂಕವೂ … Continue reading ಆರೋಗ್ಯದ ಗಣಿ ‘ಬಾಳೆ ಹಣ್ಣಿ’ನ ಮಹತ್ವ ತಿಳಿದರೆ ಅಚ್ಚರಿ ಪಡ್ತಿರಾ..!