ನಿತ್ಯ ಭವಿಷ್ಯ
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 19/07/2019 ಶುಕ್ರವಾರ

ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾಗಿ ಪರಿಹಾರ ಸಿಗುತ್ತದೆ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್. 9900494333.
ಮೇಷ ರಾಶಿ
ವಿದ್ಯಾಭ್ಯಾಸಕ್ಕೆ ಕೆಲವು ಹೊಸ ಹೊಸ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದು ಅದರ ಪ್ರಯೋಜನ ಪಡೆಯುವುದು ಉತ್ತಮ. ಉದ್ಯೋಗಿಗಳಿಗೆ ಸಣ್ಣ ಪುಟ್ಟ ಕೆಲಸಗಳು ಸಾಕಷ್ಟು ಸಮಸ್ಯೆಗಳು ಒದಗಿಸುತ್ತದೆ. ಆಯಾಸ ಹೆಚ್ಚಾಗುತ್ತದೆ. ವಿವಾಹದ ಬಗ್ಗೆ ಕುಟುಂಬದವರಿಂದ ಹಲವಾರು ಒಳ್ಳೆಯ ಬೆಳವಣಿಗೆಗಳು ಸಾಧ್ಯವಾಗುತ್ತದೆ. ವೃದ್ಧರು ಹೆಚ್ಚಾಗಿ ಮಾನಸಿಕ ನೋವುಗಳನ್ನು ಮಕ್ಕಳಿಂದ ಅನುಭವಿಸುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ವಿದ್ಯಾಭ್ಯಾಸಗಳಲ್ಲಿ ಗುರು ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಆತ್ಮ ವಿಶ್ವಾಸದಿಂದ ಪ್ರಯತ್ನ ಪಟ್ಟರೆ ಯಶಸ್ಸು ನಿಮ್ಮದು. ಉದ್ಯೋಗಿಗಳು ವ್ಯವಹಾರಿಕ ದೃಷ್ಟಿಕೋನದಿಂದ ಚಿಂತಿಸಿ ಮುನ್ನಡೆಯಿರಿ. ಪ್ರೇಮ ವ್ಯವಹಾರಗಳು ಮುರಿದು ಬಿಳುವ ಸಾಧ್ಯತೆ ಹೆಚ್ಚು. ವಿವಾಹದಲ್ಲಿ ಮಿಶ್ರ ಫಲ ಉಂಟಾಗುತ್ತದೆ. ವೃದ್ಧರಿಗೆ ಮಕ್ಕಳ ಸಹಕಾರ ಕೊರತೆ ನಿಮ್ಮನ್ನು ಚಿಂತೆಗೀಡು ಮಾಡುವುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮಿಥುನ ರಾಶಿ
ವಿದ್ಯಾಭ್ಯಾಸದಲ್ಲಿ ಗಮನ ನೀಡಬೇಕು ವ್ಯರ್ಥ ಅಲೆದಾಟ ಮೋಜಿನ ಜೀವನದ ಸೆಳೆತಕ್ಕೆ ಒಳಗಾಗದೆ ಏಕಾಗ್ರತೆಯಿಂದ ಪ್ರಯತ್ನ ಶೀಲರಾಗಿ. ಉದ್ಯೋಗಿಗಳು ಸರಿಯಾದ ವಿವೇಚನೆ, ಪ್ರಯತ್ನ ಪಟ್ಟರೆ ಯಶಸ್ಸು ಸಾಧ್ಯ. ದುಡುಕಿನ ನಿರ್ಧಾರ ಅತಿ ಆತ್ಮ ವಿಶ್ವಾಸ ಅವಕಾಶಗಳು ತಪ್ಪುವಂತೆ ಮಾಡುವುದು. ವಿವಾಹದಲ್ಲಿ ಮಾತಾ ಪಿತೃರ ಮಾತುಗಳು ಕೇಳಿ ಮುಂದುವರಿಯಿರಿ. ಅವಸರದಲ್ಲಿ ಅಪಾಯವಿದೆ. ವೃದ್ಧರು ಇಂದಿನ ದಿನ ಸುಖಕರ ಜೀವನ ಉತ್ತಮ ಆಹಾರವನ್ನು ಪಡೆಯಲು ಸಹಾಯವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ವಿದ್ಯಾಭ್ಯಾಸ ಮಾಡುವವರು ಜ್ಞಾನ ಜಯಕೀರ್ತೀ ಸಂಪಾದಿಸುವುದು ನಡೆಯುವುದು. ಉದ್ಯೋಗಿಗಳಿಗೆ ಸದಾ ತಿರುಗಾಟ ಜೀವನದಲ್ಲಿ ಏನಾದರೊಂದು ಬದಲಾವಣೆ ಹೊಂದುವಿರಿ. ವಿವಾಹದಲ್ಲಿ ಹುಡುಕಾಟ ಉತ್ತಮವಾಗಿರುತ್ತದೆ. ಕುಲದೇವರನ್ನು ಪೂಜೆ ಮಾಡಬೇಕು. ವೃದ್ಧರ ಸಮಸ್ಯೆಗಳಿಗೆ ಸರಿಯಾದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬರಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ವಿದ್ಯಾರ್ಥಿಗಳು ಮನೆಯ ಕಡೆಯಿಂದ ಪ್ರಶಂಸೆ ಗಳಿಸಲು ಉತ್ತಮ ಸಮಯವಾಗಿದೆ. ಉದ್ಯೋಗಿಗಳು ಕೆಲಸ ಕಾರ್ಯಗಳು ಶ್ರದ್ಧೆಯಿಂದ ಮಾಡಿ ಮುಗಿಸಿದರೂ ಲಾಭ ಪಡೆಯುವುದು ಕಷ್ಟ. ವಿವಾಹಕ್ಕೋಸ್ಕರ ಹಾಳಗಿದ್ದ ಮನಸ್ಸು ನಿಧಾನವಾಗಿ ಚೇತರಿಕೆ ಗೊಳ್ಳುತ್ತದೆ. ದೇವರಿಗೆ ಪ್ರಾರ್ಥನೆ ಮಾಡಿ. ವೃದ್ಧರು ತೀರ್ಥ ಕ್ಷೇತ್ರಗಳ ಭೇಟಿ ಮಾಡುವುದು ಅಷ್ಟೇ ಮುಖ್ಯವಾಗಿದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಪ್ರೀತಿ ಪ್ರೇಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ವಿದ್ಯಾಭ್ಯಾಸ ಹಾಳು ಮಾಡುತ್ತದೆ. ಉದ್ಯೋಗ ಪ್ರಾರಂಭದಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಆದರೆ ಸಹೋದ್ಯೋಗಿ ಕಿರಿಕಿರಿ ಅನುಭವಿಸ ಬೇಕಾಗುತ್ತದೆ. ವೈವಾಹಿಕ ಜೀವನ ದಲ್ಲಿ ಶಾಂತಿ ಮಾತುಕತೆ ನೆಮ್ಮದಿಯ ಅಂಶಗಳು ಕಾಣುವುದು. ವೃದ್ಧರು ಮಕ್ಕಳಿಂದ ಸಣ್ಣಪುಟ್ಟ ಕಿರಿಕಿರಿ ಆಸ್ತಿ ವಿಚಾರ ಹೆಚ್ಚಿನ ಗೊಂದಲ ಉಂಟು ಮಾಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ತುಲಾ ರಾಶಿ
ವಿದ್ಯಾಭ್ಯಾಸಗಳಲ್ಲಿ ನಿಮ್ಮದು ಕಠಿಣ ಪರಿಶ್ರಮವಿದ್ದರೂ ನಿಮಗೆ ಮಿಶ್ರಫಲ ನೀಡಲಿದೆ. ಉದ್ಯೋಗಿಗಳು ಅಧಿಕ ಖರ್ಚಿನಿಂದ ಸಾಲ ಮಾಡಬಹುದು. ರಾಜಕೀಯ ಸಂಪರ್ಕದಿಂದ ಉದ್ಯೋಗಕ್ಕೆ ಸಹಾಯವಾಗುತ್ತದೆ. ವಿವಾಹ ಜೀವನದಲ್ಲಿ ಸಂಗಾತಿ – ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಸಮಾರಂಭ ನೆಮ್ಮದಿ ಸಿಗುತ್ತದೆ. ವೃದ್ಧರು ಅನಾರೋಗ್ಯ ಹೊಂದಿ ಆಸ್ಪತ್ರೆಯಲ್ಲಿ ವಾಸ ಮಾಡುವ ಸಂದರ್ಭ ಬರುವುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ವೃಶ್ಚಿಕ ರಾಶಿ
ವಿದ್ಯಾಭ್ಯಾಸದಲ್ಲಿ ಸೋಮಾರಿತನ ಕಾಣಬಹುದು. ಅಂದುಕೊಂಡಂತೆ ಗುರಿ ತಲುಪಲು ಕಷ್ಟವಾಗುತ್ತದೆ. ಉದ್ಯೋಗಿಗಳು ವಿನಾಕಾರಣ ಬೇಡದ ವಿಚಾರದಲ್ಲಿ ಮಾತು ಜೋರಾಗಿ ಆಡಬೇಡಿ. ನಿಮಗೆ ಗೌರವ ದೊರಕುವುದಿಲ್ಲ. ವಿವಾಹ ದಾಂಪತ್ಯದಲ್ಲಿ ಅನವಶ್ಯಕ ಕಲಹ ಉಂಟಾಗುತ್ತದೆ. ವೃದ್ಧರಿಗೆ ಆತ್ಮಸ್ತೈರ್ಯ ಇದ್ದರೂ ಆರೋಗ್ಯದಲ್ಲಿ ಸಮಸ್ಯೆ ಅಪಘಾತ ಗಾಬರಿ ಆಗುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಧನಸ್ಸು ರಾಶಿ
ವಿದ್ಯಾಭ್ಯಾಸ ಮಾಡುವವರಿಗೆ ಮನೆಯಲ್ಲಿ ನಡೆದ ಜಗಳ ಬೇರೆ ಘಟನೆಗಳು ನೆನಪು ಕಾಡತೊಡಗುತ್ತದೆ. ಉದ್ಯೋಗಿಗಳು ಕೆಲಸದಲ್ಲಿ ತೊಂದರೆ ಕಂಡು ಬಂದು ಬೇರೆ ಬೇರೆ ಕೆಲಸದ ವಿಷಯದ ಸಲುವಾಗಿ ಕಷ್ಟ ಪಡಬೇಕಾಗುತ್ತದೆ . ಕುಟುಂಬದ ಸದಸ್ಯರು ಹಾಗೂ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ವೃದ್ಧರಿಗೆ ಕೊಂಚ ಬದಲಾವಣೆ ನೆಮ್ಮದಿ ಸಿಗುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮಕರ ರಾಶಿ
ವಿದ್ಯಾಭ್ಯಾಸ ಮಾಡಲು ನೆಚ್ಚಿನ ಸ್ನೇಹಿತರೊಂದಿಗೆ ತೆರಳಿ ಮತ್ತು ವಿಷಯಗಳನ್ನು ಚರ್ಚಿಸಲು ಶುಭಕರವಾಗುತ್ತದೆ. ಉದ್ಯೋಗಿಗಳಿಗೆ ಅಧಿಕ ಶ್ರಮ ಕಡಿಮೆ ಲಾಭ ದೊರೆಯುತ್ತದೆ. ಅಸಮಾಧಾನ ಇರುತ್ತದೆ. ವೈವಾಹಿಕ ಸಂಬಂಧಗಳು ಸಂತೋಷ ತರಲು ಸಂಗಾತಿಗೆ ಉತ್ತಮ ಉಡುಗೊರೆ ನೀಡುವುದು ಕಂಡುಬರುತ್ತದೆ. ವೃದ್ಧರು ದೈಹಿಕ ಆಯಾಸ ಸಾಲ ಪಡೆಯುವ ಸಂದರ್ಭ ಎಲ್ಲಾ ವಿಚಾರದಲ್ಲಿ ನೋವು ಉಂಟಾಗುತ್ತದೆ (ಪರಿಹಾರಕ್ಕೆ ಕರೆಮಾಡಿ) 9900494333.
ಕುಂಭ ರಾಶಿ
ವಿದ್ಯಾಭ್ಯಾಸದಲ್ಲಿ ಮಿಶ್ರ ಫಲಿತಾಂಶಗಳಿಂದ ಹೆಚ್ಚಾಗಿ ಚಿಂತನೆ ಮಾಡುವುದು ಮನೆಯಲ್ಲಿ ಆತಂಕ ತೋರಿಸುತ್ತದೆ. ಉದ್ಯೋಗಿಗಳಿಗೆ ಜೀವನ ಶೈಲಿಯಲ್ಲಿ ಬದಲಾವಣೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಮುನ್ನಡೆ ಸಿಗುತ್ತದೆ. ಮನೆಯಲ್ಲಿ ಮಕ್ಕಳ ಮದುವೆ ಚಿಂತೆ ವಾದ ವಿವಾದಗಳು ಕಲಹಗಳು ನಡೆಯುವುದು. ವೃದ್ಧರು ತಲೆನೋವು ಕಿರಿಕಿರಿ ಕೆಲಸಗಾರರಿಂದ ಸಮಸ್ಯೆಗಳು ಮತ್ತೆ ಮತ್ತೆ ಆಸ್ಪತ್ರೆಗೆ ಭೇಟಿಯಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನಾ ರಾಶಿ
ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಉತ್ತಮ ವಿಚಾರ ಇರುವುದಿಲ್ಲ ಅಪಯಶಸ್ಸು ಕಾಣುವುದು. ವಿವಾಹದಲ್ಲಿ ಪ್ರೇಮ ವೈಫಲ್ಯವಾಗುತ್ತದೆ. ವಿವಾಹ ಮುಂದೂಡಲ್ಪಡುತ್ತದೆ. ಉದ್ಯೋಗಿಗಳಿಗೆ ಮಾನಸಿಕ ಚಿಂತನೆ ಕಾಡುತ್ತಿದೆ. ಭಯ ಭೀತಿ ಕೆಲಸದಲ್ಲಿ ಕಾಣುವುದು. ವೃದ್ಧರ ಕುಟುಂಬದಲ್ಲಿ ಗುಪ್ತ ಶತ್ರುಗಳು ಆರೋಗ್ಯ ನಷ್ಟ ಉಂಟು ಮಾಡುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ನಿತ್ಯ ಭವಿಷ್ಯ
ಈ ರಾಶಿಯವರಿಗಿಂದು ಹಲವು ಮೂಲಗಳಿಂದ ಧನಾಗಮನ : 10-12-2019 ಮಂಗಳವಾರ

ನಿಮ್ಮ ಸಮಸ್ಯೆಗಳಾದ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080.
ಮೇಷ
ಈ ದಿನ ಪಾಪ ಬುದ್ಧಿ, ಸ್ವಜನರಿಂದಲೇ ವಿರೋಧ, ನೀಚ ಜನರ ಸಹವಾಸದಿಂದ ತೊಂದರೆ, ನಂಬಿದ ಜನರಿಂದ ಅಶಾಂತಿ.
ವೃಷಭ
ಈ ದಿನ ನಿಮಗೆ ಸ್ತ್ರೀಯರಿಗೆ ಲಾಭ, ಸಮಾಜದಲ್ಲಿ ಗೌರವ, ಗೌರವ-ಕೀರ್ತಿ ಪ್ರಾಪ್ತಿ, ದ್ರವ್ಯ ಲಾಭ, ದಾಂಪತ್ಯದಲ್ಲಿ ಕಲಹ, ಶತ್ರುಗಳ ಬಾಧೆ ಕಡಿಮೆ ಆಗಲಿದೆ .ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080
ಮಿಥುನ
ಇಂದು ನಿಮಗೆ ಹಣಕಾಸು ವಿಚಾರದಲ್ಲಿ ಅನುಕೂಲ, ಕೈಯಲ್ಲಿ ಹಣ ನಿಲ್ಲದೇ ವಿಪರೀತ ಖರ್ಚು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಈ ದಿನ ಎಚ್ಚರಿಕೆ ಅಗತ್ಯ.
ಕಟಕ
ಇಂದು ನಿಮಗೆ ಕೆಲವು ವಿಷಯಗಳಿಂದ ಮನಸ್ಸಿಗೆ ಅಸಮಾಧಾನ, ವ್ಯಾಸಂಗದಲ್ಲಿ ತೊಂದರೆ, ಇಲ್ಲ ಸಲ್ಲದ ತಕರಾರು, ಅನ್ಯರೊಂದಿಗೆ ಮನಃಸ್ತಾಪ.ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080
ಸಿಂಹ
ಈ ದಿನ ನಿಮಗೆ ಸ್ತ್ರೀ ಸಮಾನ ವ್ಯಕ್ತಿಯಿಂದ ತೊಂದರೆ, ಅತಿಯಾದ ಪ್ರಯಾಣ, ಬಾಕಿ ಹಣ ವಸೂಲಿ, ಕಾರ್ಯ ಸಾಧನೆಗಾಗಿ ತಿರುಗಾಟ,
ಕನ್ಯಾ
ಈ ದಿನ ನಿಮಗೆ ವಾಹನ ಖರೀದಿ ಯೋಗ, ಬಂಧು-ಮಿತ್ರರ ಸಮಾಗಮ, ದ್ರವ್ಯ ಲಾಭ, ಶತ್ರುಗಳ ಬಾಧೆ, ತಾಳ್ಮೆ ಸಮಾಧಾನ ಅತ್ಯಗತ್ಯ,ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080
ತುಲಾ
ಈ ದಿನ ನಿಮಗೆ ದಾಯಾದಿಗಳ ಕಲಹ, ಸ್ಥಳ ಬದಲಾವಣೆ, ಅಧಿಕ ಖರ್ಚು, ಅಗೌರವ-ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಸ್ತ್ರಿಯರಿಗೆ ಲಾಭ, ದ್ರವ್ಯ ಲಾಭ.
ವೃಶ್ಚಿಕ
ಇಂದು ನಿಮಗೆ ಹಣಕಾಸು ತೊಂದರೆ, ಧನ ಹಾನಿ, ಯತ್ನ ಕಾರ್ಯಗಳಲ್ಲಿ ಹಿನ್ನಡೆ, ಮಾನಸಿಕ ನೆಮ್ಮದಿಗೆ ಭಂಗ, ವಾಹನದಿಂದ ಕಂಟಕ.ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080
ಧನಸ್ಸು
ಇಂದು ನಿಮಗೆ ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ಮಾನಸಿಕ ಒತ್ತಡ, ಅನಾವಶ್ಯಕ ಮಾತುಗಳಿಂದ ದೂರವಿರಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ.
ಮಕರ
ಇಂದು ನಿಮಗೆ ಮಕ್ಕಳಿಂದ ಸಹಾಯ, ಉದ್ಯೋಗದಲ್ಲಿ ಉತ್ತಮ ವಹಿವಾಟು, ಆದಾಯಕ್ಕಿಂತ ಖರ್ಚು ಹೆಚ್ಚು, ಅನಿರೀಕ್ಷಿತ ಪ್ರಯಾಣ.ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080
ಕುಂಭ
ಈ ದಿನ ನಿಮಗೆ ದಾನ-ಧರ್ಮದಲ್ಲಿ ಆಸಕ್ತಿ, ಪರಸ್ತ್ರೀಯಿಂದ ಧನ ಲಾಭ, ಕುಟುಂಬ ಸೌಖ್ಯ, ಮಾಡುವ ಕೆಲಸದಲ್ಲಿ ವಿಳಂಬ, ಚಂಚಲ ಮನಸ್ಸು.
ಮೀನ
ಈ ದಿನ ನಿಮಗೆ ನಾನಾ ಮೂಲಗಳಿಂದ ಧನಾಗಮನ, ಯಾರನ್ನೂ ಹೆಚ್ಚು ನಂಬಬೇಡಿ, ರಾಜ ಸನ್ಮಾನ ಪ್ರಾಪ್ತಿ, ವಾಹನ ರಿಪೇರಿಯಿಂದ ಖರ್ಚು, ಅನ್ಯರೊಂದಿಗೆ ವೈಮನಸ್ಸು.ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಒಂದೆ ಕರೆಯಲ್ಲಿ ಪರಿಹಾರ ಮಾಡಲಾಗುತ್ತದೆ 8088739080
ನಿತ್ಯ ಭವಿಷ್ಯ
ಹೋಮ- ಹವನಗಳ ಮಹತ್ವ

ಶಿರಡಿ ಸಾಯಿಬಾಬಾ ಜ್ಯೋತಿಷ್ಯಾಲಯ ಗುರೂಜಿ ಗುರುರಾಜ ದೀಕ್ಷಿತ್ : 9036933032
ಹೋಮ- ಹವನಗಳ ಮಹತ್ವ…
ವೇದವೆಂದರೆ ಜ್ಞಾನ. ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು.
ನಮ್ಮ ಆಚರಣೆ-ವಿಚಾರದಲ್ಲಿ ಏನಾದರೂ ಅನುಮಾನ ಬಂದರೆ “ವೇದವಾಕ್ಯಂ ಪ್ರಮಾಣಂ”ಎಂದು ಒಪ್ಪಿ ಕೊಳ್ಳುವವರು. ವೇದವಾಕ್ಯವೆಂದರೆ ಅದು ಸರ್ವೋಚ್ಛ ನ್ಯಾಯಾಲಯದ ತೀರ್ಪು. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.
ವೇದಗಳು ಹೋಮ-ಹವನಗಳ ಮಹತ್ವವನ್ನು ಹೀಗೆ ತಿಳಿಸುತ್ತವೆ.
*”ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್”* *”ಯಜ್ಞೋ ಹಿ ಶ್ರೇಷ್ಟತಮಂ ಕರ್ಮ”* *”ಅಗ್ನಿಂ ದೂತಂ ಪುರೋ ದಧೇ ಹವ್ಯವಾಹಮುಪ ಬ್ರುಹೇ”* *”ಪ್ರಾತಃ ಪ್ರಾತಃ ಗೃಹಪತಿರ್ನೋ ಅಗ್ನಿಃ, ಸಾಯಂ ಸಾಯಂ ಸೌಮನಸ್ಯ ದಾತಾ,”* *”ತಂ ಯಜ್ಞಂ ಬರ್ಹಿಷಿಃ ಪ್ರೌಕ್ಷನ್ ಪುರುಷಂ ಜಾತಮಗ್ರತಃ”* ನೆನಪಿಡಿ.
ಇವು ಕೇವಲ ಉದಾಹರಣೆಗಳು. ಹುಡುಕುತ್ತಾ ಹೋದರೆ ನಮ್ಮ ವೇದಗಳಲ್ಲಿ ಇಂತಹ ಸಾವಿರಾರು ಯಜ್ಞಕ್ಕೆ ಸಂಬಂಧಿಸಿದ ಉದಾಹರಣೆಗಳು ಸಿಗ ಬಹುದು.
“ಈ ಪ್ರಪಂಚವನ್ನು ಸೃಷ್ಟಿಸಿ ಭಗವಂತ ಯಜ್ಞವನ್ನು ಪ್ರಾರಂಭಿಸಿದನಂತೆ, ಹಾಗೇ ನಾನೂ ಸಹ ಯಜ್ಞ ಮಾಡುತ್ತೇನೆ”. “ಈ ಯಜ್ಞಗಳಿಂದ ಸಂಪತ್ತು ಸಿಗುತ್ತದೆ.
ಹಾಗಾಗಿ ಯಜ್ಞಗಳನ್ನು ತಪ್ಪದೇ ಮಾಡು”. “ನಾನು ಯಜ್ಞಕುಂಡದಲ್ಲಿ ನನ್ನೆಲ್ಲಾ ಪಾಪ-ದುಃಖಗಳನ್ನು ಸಮರ್ಪಿಸುತ್ತಿದ್ದೇನೆ”. “ಈ ಅಗ್ನಿಯ ಜ್ವಾಲೆಯಂತೇ ನನ್ನ ಯಶಸ್ಸು ಉನ್ನತ ಸ್ಥಾನಕ್ಕೇರುತ್ತಿರಲಿ,” “ಹೇ ಅಗ್ನಿ ! ಜಗತ್ತಿನಲ್ಲಿರುವ ಎಲ್ಲಾ ರೋಗಗಳನ್ನು ನಿವಾರಿಸು” ಹೀಗೆ ಯಜ್ಞ-ಅಗ್ನಿಗಳನ್ನು ಪ್ರಾರ್ಥಿಸಿ ಕೊಳ್ಳುವ ಅನೇಕ ಉದಾಹರಣೆಗಳು ವೇದಗಳಲ್ಲಿವೆ.
ಆದ್ದರಿಂದ ಜನ್ಮದಿನ, ವ್ಯವಹಾರ ಪ್ರಾರಂಭೋತ್ಸವ, ಮದುವೆ, ಮುಂಜಿ, ದುಃಖದಲ್ಲಿ, ಖುಷಿಯಲ್ಲಿ ಆಜೀವ ಪರ್ಯಂತ ಹೋಮವನ್ನು ಆಚರಿಸುತ್ತಲೇ ಇರುತ್ತೇವೆ. ಯಜ್ಞವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ. ಪಾಪಕರ್ಮಗಳು ದೂರವಾಗುತ್ತವೆ ಎಂದು ನಂಬಿದ್ದೇವೆ.
ಹೋಮ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.
ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ. ವೇದವಾಕ್ಯವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕೇವಲ ಹೋಮ ಮಾಡಿಸಿದ ಯಜಮಾನನಿಗಷ್ಟೇ ಹೋಮದ ಫಲ ಸಿಗುವುದಿಲ್ಲ. ಪ್ರಕೃತಿಗೂ ಹೋಮದ ಫಲ ಸಿಗುತ್ತದೆ. ಹೇಗೆಂದು ಕೇಳುತ್ತೀರ?
ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು (ಇವು ಶುದ್ಧವಾಗಿ, ಪ್ರಕೃತಿದತ್ತವಾಗಿರ ಬೇಕು) ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮ (ಹೊಗೆ) ಸರ್ವತ್ರ ವ್ಯಾಪಕವಾಗುತ್ತದೆ. ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶ ಪಡಿಸುತ್ತವೆ. ಇದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತು ಪಟ್ಟಿದೆ.
ವಿಶ್ವ ಸ್ವಾಸ್ಥ್ಯ ಸಂಘಟನೆಯ (WHO) ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ ಸಂಭವಿಸುವ ೫೭ ಮಿಲಿಯನ್ ಸಾವುಗಳಲ್ಲಿ ಶೇಕಡ ೨೫ ಸಾವುಗಳಿಗೆ ಇಂತಹ ಬ್ಯಾಕ್ಟೀರಿಯಾಗಳೇ ಕಾರಣ. ಒಂದು ವಿಷಯ ನೆನಪಿಡಿ.
ಹೋಮದಲ್ಲಿ ಬಳಸುವ ಪ್ರತಿವಸ್ತುವೂ ಪರಿಶುದ್ಧ ಹಾಗೂ ಪ್ರಾಕೃತಿಕವಾಗಿರ ಬೇಕು. ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸಿರ ಬಾರದು. ಆಗಲೇ ಹೋಮದ ಪರಿಣಾಮ ಚೆನ್ನಾಗಿರುತ್ತದೆ. ಹೋಮ-ಹವನಗಳಿಂದ ಅನೇಕ ರೋಗರುಜಿನಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತು ಪಡಿಸಿವೆ.
೧. ಶೀತ ಹಾಗೂ ತಲೆನೋವು
೨. ಟಿ.ಬಿ (ಕ್ಷಯರೋಗ)
೩. ಮಾನಸಿಕ ಒತ್ತಡ ಹಾಗೂ ಖಿನ್ನತೆ
೪. ಚರ್ಮ ಸಂಬಂಧಿ ಕಾಯಿಲೆಗಳು
೫. ಮೂತ್ರ ಸಂಬಂಧಿ ರೋಗಗಳು
೬. ಶ್ವಾಸ ಸಂಬಂಧಿ ರೋಗಗಳು, ಅಸ್ತಮಾ ಇತರೆ
೭. ಕೆಲವು ಅಲರ್ಜಿ ಸಮಸ್ಯೆಗಳು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನೂ ಒಂದು ಅಚ್ಚರಿಯೇನೆಂದರೆ ಸುಮಾರು ನೂರಕ್ಕೂ ಹೆಚ್ಚಿನ ರೋಗಗಳನ್ನು “ಯಜ್ಞ ಥೆರಪಿ” ಎಂಬ ವೈದ್ಯಕೀಯ ವಿಧಾನದಿಂದ ಗುಣ ಪಡಿಸ ಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. “ಯಜ್ಞ ಥೆರಪಿ” ಎಂಬ ಹೊಸ ವಿಧಾನ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತೀಯರಾದ ನಾವು ಹೆಮ್ಮೆ ಪಡುವಂತಹ ವಿಷಯವಿದು. ಇಂತಹ ಚಮತ್ಕಾರಕ, ರೋಗನಾಶಕ, ಬಲವರ್ಧಕ ಅನ್ವೇಷಣೆ ನಮ್ಮ ಪೂರ್ವಜರದ್ದು. ಹೋಮ-ಹವನಗಳನ್ನು ಪ್ರತಿಪಾದಿಸಿದ್ದು ನಮ್ಮ ವೇದಗಳು. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಕೊಂಡು ಹೋಗ ಬೇಕಾದದ್ದು ನಮ್ಮ ಪರಮ ಕರ್ತವ್ಯ.
ಯಜ್ಞ-ಹೋಮಗಳು ಪುರೋಹಿತರು ಉದರ ಪೋಷಣೆಗಾಗಿ ಮಾಡಿ ಕೊಂಡಿದ್ದು ಎಂಬ ಮನೋಭಾವ ಬದಲಾಗಲಿ.
ನಮ್ಮ ಸಂಸ್ಕೃತಿ, ಆಚರಣೆಯ ಬಗ್ಗೆ ಅಭಿಮಾನವಿರಲಿ. ನಮ್ಮ ಸನಾತನ ಆಚರಣೆಗಳನ್ನು ಪರಿಪಾಲಿಸುವ, ಪೋಷಿಸುವ ಕಾಯಕ ನಮ್ಮದಾಗಲಿ.
ಹಿಂದೂ ಪುರಾಣಗಳ ಪ್ರಕಾರ ಯಾವ ಹೋಮ-ಹವನಗಳನ್ನು ಮಾಡಿದರೆ ಯಾವ ಫಲಗಳು ಸಿಗುತ್ತವೆ ಅಂತ ತಿಳ್ಕೊಳ್ಳಿ..!!
ಹಿಂದಿನಿಂದಲೂ ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು. ವೇದಗಳ ಪ್ರಕಾರ ಹೋಮ ಹವನ ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರ್ಪಣೆಗಳನ್ನು ಮಾಡುವುದು ಪ್ರಮುಖ ಕ್ರಿಯೆ. ಪ್ರಾಚೀನ ಕಾಲದಲ್ಲಿ ಋಷಿಗಳಿಂದ ಅದರ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಈಗ ಹೋಮ-ಹವನ ಶಬ್ದಗಳನ್ನು ಯಜ್ಞ ಮತ್ತು ಅಗ್ನಿಹೋತ್ರ ಶಬ್ದಗಳಿಂದ ಅದಲುಬದಲು ಮಾಡಬಹುದು.
ಹೀಗೆ ಹೋಮ ಹವನವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ. ಪಾಪಕರ್ಮಗಳು ದೂರವಾಗುತ್ತವೆ ಎಂದು ನಂಬಿದ್ದೇವೆ. ಹೋಮ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಹೋಮ ಹವನಗಳನ್ನು ಮಾಡಿಸುವುದರಿಂದ ಕೇವಲ ಹೋಮ ಮಾಡಿಸಿದ ಯಜಮಾನನಿಗಷ್ಟೇ ಅದರ ಫಲ ಸಿಗುವುದಿಲ್ಲ. ಪ್ರಕೃತಿಗೂ ಹೋಮದ ಫಲ ಸಿಗುತ್ತದೆ.
ಹಾಗಾದರೆ ಯಾವ ಫಲಕ್ಕೆ ಯಾವ ಹೋಮವನ್ನು ಮಾಡಿಸಬೇಕು ಅಂತ ತಿಳಿಯೋಣ ಬನ್ನಿ:
ಎಲ್ಲಾ ಕಷ್ಟಗಳನ್ನು ಮತ್ತು ಕಾರ್ಯದಲ್ಲಿ ಬರುತ್ತಿರುವ ವಿಘ್ನಗಳನ್ನು ನಿವಾರಣೆಗೊಳಿಸಲು.
ಗಣಹೋಮ
ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
ವಲ್ಲಭ ಗಣಪತಿ ಹೋಮ
ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
ಶ್ರೀ ಶಕ್ತಿ ಗಣಪತಿ ಹೋಮ
ಶೀಘ್ರ ವಿವಾಹ ಪ್ರಾಪ್ತಿಗಾಗಿ (ಜಾತಕದಲ್ಲಿ ಸೂಚಿಸಿದಂತೆ, ವಿವಾಹವಾಗುವಲ್ಲಿ ಬರುವ ವಿಘ್ನನಿವಾರಣೆಗೆ ಆಚರಿಸಬೇಕು.)
ಹರಿದ್ರಾ ಗಣಪತಿ ಹೋಮ
ಬಾಲ ಗಣಪತಿ ಹೋಮ
ತ್ರೈಲೋಕ್ಯ ಮೋಹನ ಗಣಪತಿ ಹೋಮ
ಲಕ್ಷ್ಮಿ ಪ್ರಾಪ್ತಿಗಾಗಿ ಆಚರಿಸಬೇಕು.
ಲಕ್ಷ್ಮೀಗಣಪತಿ ಹೋಮ
ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು ಈ ಹೋಮ ಮಾಡಬೇಕು.
ಚಿಂತಾಮಣಿ ಗಣಪತಿ ಹೋಮ
ವಿದ್ಯಾ ಪ್ರಾಪ್ತಿಗಾಗಿ (ಜಾತಕದ ಸೂಚನೆಯಂತೆ ಆಚರಿಸಬೇಕು.)
ಮೇಧಾ ಗಣಪತಿ ಹೋಮ
ಬುದ್ಧಿ ಗಣಪತಿ ಹೋಮ
ಸಿದ್ಧಿ ಗಣಪತಿ ಹೋಮ
ಅಷ್ಟ ದ್ರವ್ಯ ಗಣಹೋಮ
ಸಂತಾನ ಅಪೇಕ್ಷಿತರು
ಸಂತಾನ ಗೋಪಾಲ ಕೃಷ್ಣ ಮಂತ್ರ ಜಪ ಸಹಿತ ಹವನ ಸಹಿತ ಸರ್ಪ ಶಾಂತಿ ಹವನ
ಸಾಲದ ಬಾಧೆ ನಿವಾರಣೆಗೆ (ಗುರುಗಳ ಆದೇಶದಂತೆ ಆಚರಿಸಬೇಕು.)
ಋಣ ಹರಣ ಗಣಪತಿ ಹೋಮ
ಕ್ಷಿಪ್ರ ಗಣಪತಿ ಹೋಮ
ಸ್ವರ್ಣ ಗಣಪತಿ ಹೋಮ
ಸಂಕಟಹರ ಗಣಪತಿ ಹೋಮ
ಮಾಡುತ್ತಿರುವ ಕಾರ್ಯದಲ್ಲಿ ವಿಘ್ನ ಬರದಿರಲೆಂದು ಈ ಹೋಮವನ್ನು ಆಚರಿಸಬೇಕು
ವಿನಾಯಕ ಶಾಂತಿ
ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ ಮಾಡಬೇಕಾದ ಹೋಮಗಳು
ಮಹಾ ಮ್ರತ್ಯುಂಜಯ ಹೋಮ
ಅಮೃತ ಮ್ರತ್ಯುಂಜಯ ಹೋಮ
ಅಭಯಾಯುಷ್ಯ ಹೋಮ
ಉಗ್ರ ನರಸಿಂಹ ಹೋಮ
ದೂರ್ವಾ ಮೃತ್ಯುಂಜಯ ಹೋಮ
ಆಯುಷ್ಯ(ಚರು)ಹೋಮ
ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ .
ಶ್ರೀಸೂಕ್ತ ಹೋಮ
ಲಕ್ಷ್ಮೀ ಹೋಮ(ಕಮಲದ ಹೂವಿನಿಂದ)
ಲಕ್ಷ್ಮಿ ನೃಸಿಂಹ ಹೋಮ
ಲಕ್ಷ್ಮಿ ನಾರಾಯಣ ಹೃದಯ ಹೋಮ
ಕುಬೇರ ಲಕ್ಷ್ಮೀ ಹೋಮ
ಚಂಡಿಕಾ ಹೋಮ(ನವ,ಶತ,ಸಹಸ್ರ)
ರೋಗ ನಿವಾರಣೆಗಾಗಿ ಮಾಡಬೇಕಾದ ಹೋಮಗಳು (ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ ಮಾಡಬೇಕು)
ಧನ್ವಂತರಿ ಹವನ ಸಹಿತ ಮೃತ್ಯು ಸಂಜೀವಿನಿ ಮಹಾ ಮಂತ್ರ ಹವನ
ಅಪಸ್ಮಾರ ದಕ್ಷಿಣಾಮೂರ್ತಿ ಹೋಮ
ನವಗ್ರಹ ಹೋಮ(ಪ್ರತ್ಯೇಕ ಗ್ರಹಶಾಂತಿ)
ಸುಬ್ರಹ್ಮಣ್ಯ ಹೋಮ
ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಮಾಡಬೇಕಾದ ಹೋಮ
ಉಗ್ರ ನೃಸಿಂಹ ಹೋಮ(೨೮ ಸಾವಿರ ಜಪ ಮಾಡಬೇಕು)
ಸ್ವಯಂವರ ಪಾರ್ವತಿ ಹೋಮ(೧೦ ಸಾವಿರ ಜಪ ಮಾಡಬೇಕು)
ಬಾಣೇಶಿ ಹೋಮ(೧೦ ಸಾವಿರ ಜಪ ಮಾಡಬೇಕು)
ಅಶ್ವಾರೂಢ ಪಾರ್ವತಿ ಹೋಮ(೧೦ ಸಾವಿರ ಜಪ ಮತ್ತು ಹೋಮ ಮಾಡಬೇಕು)
ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ ಮಾಡಬೇಕಾದ ಹೋಮಗಳು
ಸಂತಾನ ಗೋಪಾಲಕೃಷ್ಣ ಹೋಮ
ನಾಗರಾಜ ಮಂತ್ರ ಹೋಮ
ಪುರುಷ ಸೂಕ್ತ ಹೋಮ
ಶ್ರೀ ವಿದ್ಯಾ ಹೋಮ
ಶ್ರೀ ರುದ್ರ ಹೋಮ(ಲಘು ರುದ್ರ,ಶತ ರುದ್ರ,ಮಹಾ ರುದ್ರ,ಅತಿ ರುದ್ರ) ಜಾತಕವನ್ನು ಪರಿಶೀಲಿಸಿ ಯೋಗ್ಯ ಸಲಹೆ ಪಡೆದು ಆಚರಿಸಬೇಕು.
ಕಳೆದು ಹೋದ ವಸ್ತು ಪ್ರಾಪ್ತಿಗಾಗಿ ಈ ಹೋಮವನ್ನು ಮಾಡಬೇಕು.
ಕಾರ್ತವೀರ್ಯಾರ್ಜುನ ಜಪ ಹೋಮ..
ಲೋಕಾಃ ಸಮಸ್ತಾಃ ಸುಖಿನೋ ಭವಂತು..
ಕೃಷ್ಣಾರ್ಪಣಮಸ್ತು
ನಿತ್ಯ ಭವಿಷ್ಯ
ರಾಶಿ ಭವಿಷ್ಯ, ಇಂದಿನ ಶುಭಫಲ | ಗುರುವಾರ 5-12-2019

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಕೇಂದ್ರ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಅತಿ ಶೀಘ್ರದಲ್ಲಿ ಪರಿಹಾರ ನಂಬಿ-ನಂಬದ ಇದು ಸತ್ಯವಾದದ್ದು ಇಲ್ಲಿ ಸಾಧ್ಯ9036933032
ಮೇಷ
ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ.
ವಯಸ್ಕರಿಗೆ: ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ, ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಲಾಭವಿದೆ.
ಹಿರಿಯರಿಗೆ: ಸದಾ ಸಾವಿನ ಬಗ್ಗೆ ಯೋಚನೆ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ…. ಪಂಡಿತ್ ಗುರು ದೀಕ್ಷಿತ್ 9036933032
ವೃಷಭ
ಯುವಜನರಿಗೆ: ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೀರಿ. ಹೊಸ ವಿಷಯಗಳತ್ತ ಹುಸಿ ಹುರುಪು ಬೇಡ.
ವಯಸ್ಕರಿಗೆ: ದಾಂಪತ್ಯದಲ್ಲಿನ ವಿರಸ ಮಾನಸಿಕ ಆರೋಗ್ಯ ಕೆಡಿಸುತ್ತದೆ. ನ್ಯಾಯಾಲಯಲ್ಲಿ ಗೆಲವು.
ಹಿರಿಯರಿಗೆ: ಹಣದ ಬಗ್ಗೆ ಎಚ್ಚರದಿಂದ ಇರಿ. ಆರೋಗ್ಯದ ತಪಾಸಣೆಯಿಂದ ಒಳ್ಳೆಯದಾಗುತ್ತದೆ. ಭಯ ನಿವಾರಣೆ ಸಾಧ್ಯ. ಪಂಡಿತ್ ಗುರು ದೀಕ್ಷಿತ್
9036933032
ಮಿಥುನ
ಯುವಜನರಿಗೆ: ವೃತ್ತಿ ಶಿಕ್ಷಣದ ಕೊನೆಯ ಹಂತದಲ್ಲಿದ್ದೀರಿ. ಇದುವರೆವಿಗೂ ಎದುರಾಗುತ್ತಿದ್ದ ನೆನಪಿನ ಸಮಸ್ಯೆಗಳು ಬದಲಾಗುವ ಸೂಚನೆಗಳಿವೆ.
ವಯಸ್ಕರಿಗೆ: ನಿವೃತ್ತಿಯ ಅಂಚಿನಲ್ಲಿದ್ದೀರಿ. ಮುಂದಿನ ದಿನಗಳ ಬಗ್ಗೆ ಕೊಂಚ ಕಾಳಜಿಯಿಂದ ಯೋಚಿಸಿ. ಕುಡಿತದಿಂದ ಅಪಾಯ.
ಹಿರಿಯರಿಗೆ: ಮನೆಮಂದಿಯೊಂದಿಗೆ ಮುನಿಸಿಕೊಂಡರೆ ನಿಮಗೆ ತೊಂದರೆ. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಬೇಡ. ಪಂಡಿತ್. ಗುರು ದೀಕ್ಷಿತ್
9036933032
ಕರ್ಕಾಟಕ
ಯುವಜನರಿಗೆ: ಸೋಲು ಸತತವಾಗಿ ಬರುತ್ತಿರುವುದರಿಂದ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಎದ್ದಿವೆ. ಯಶಸ್ಸಿಗೆ ಬಹಳ ಹತ್ತಿರದಲ್ಲಿದ್ದೀರಿ ಎನ್ನುವುದನ್ನು ನಂಬಿ ಮುನ್ನುಗ್ಗಿ.
ವಯಸ್ಕರಿಗೆ: ನಿಮ್ಮಂತೆಯೇ ನಿಮ್ಮ ಮಕ್ಕಳು ಬೆಳೆಯಬೇಕೆಂಬ ಹಠ ಬೇಡ. ನೀವು ನಿಮ್ಮ ಯಶಸ್ಸಿನ ಕಡೆ ಗಮನ ಹರಿಸಿ. ನಿಮ್ಮ
ಚಟವೊಂದು ಕುಟುಂಬದ ಶಾಂತಿಯನ್ನು ಕೆದಡಲಿದೆ.
ಹಿರಿಯರಿಗೆ: ಭೂತದ ಆರಾಧಕರಿಂದ ದೂರವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಪಂಡಿತ್ . ಗುರು ದೀಕ್ಷಿತ್ : 9036933032
ಸಿಂಹ
ಯುವಜನರಿಗೆ: ಸದಾ ಒಂದಲ್ಲಾ ಒಂದು ತೊಂದರೆಗೆ ಸಿಕ್ಕಿಕೊಳ್ಳುವುದಕ್ಕೆ ನಿಮ್ಮ ಮೊಂಡುತನ ಕಾರಣ. ಇಂದು ಇದರ ಸಲುವಾಗಿಯೇ ಹಿಂಸೆಗೆ ಒಳಗಾಗುತ್ತೀರಿ.
ವಯಸ್ಕರಿಗೆ: ಕುಟುಂಬದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳದಿರುವುದರಿಂದಾಗಿಯೇ ಜಗಳ-ಕದನ. ಸಾಲಗಾರರಿಂದ ಹಿಂಸೆ ಹೆಚ್ಚಾಗಲಿದೆ.
ಹಿರಿಯರಿಗೆ: ನೀವು ನೆನೆಪಿನ ಶಕ್ತಿ ಹೀನತೆಯ ಬಗ್ಗೆ ಗಮನ ಹರಿಸದಿರುವುದರಿಂದಾಗಿ ತಪ್ಪು ಅಭಿಪ್ರಾಯಗಳು ಹೆಚ್ಚಾಗುತ್ತಿವೆ ತಜ್ಙ ವೈದ್ಯರ ಸಲಹೆ ಉಪಯುಕ್ತ. ಪಂಡಿತ್. ಗುರು ದೀಕ್ಷಿತ್
9036933032
ಕನ್ಯಾ
ಯುವಜನರಿಗೆ: ನೀವು ಇರುವ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ದಾರಿಗಳನ್ನು ಆರಿಸುವ ಮನಸ್ಸು ಪ್ರಬಲ. ನಿಮಗಿರುವ ಚಂಚಲ ಮನಸ್ಸುನನ್ನು ಬದಲಾಯಿಸಿಕೊಳ್ಳಿ.
ವಯಸ್ಕರಿಗೆ: ಹೀಗೆ ಬಾಳ ಸಂಗಾತಿಯ ಆಯ್ಕೆಯನ್ನು ಒಂದಲ್ಲಾ ಒಂದು ಕಾರಣದಿಂದ ಮುಂದು ಹಾಕುವುದ ಸರಿಯಲ್ಲ ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಹಿರಿಯರಿಗೆ: ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ. ಪಂಡಿತ್ . ಗುರು ದೀಕ್ಷಿತ್
9036933032
ತುಲಾ
ಯುವಜನರಿಗೆ: ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯತ್ತ ಒಗೆಯುವ ಸ್ವಭಾವ ನಿಮ್ಮದು. ಇಂದದು ಅಪಾಯದ ಮಟ್ಟ ಮುಟ್ಟಲಿದೆ.
ವಯಸ್ಕರಿಗೆ: ಒಂಟಿ ತಾಯಿ ಆಗಿ ಮಕ್ಕಳನ್ನು ಬೆಳೆಸುತ್ತಿರುವುದು ಕಷ್ಟದ ಕೆಲಸ. ಆದರೂ ದೃಢ ಮನಸ್ಸಿನಿಂದ ಮುಂದುವರೆಯರಿ.
ಹಿರಿಯರಿಗೆ: ಒಡ ಹುಟ್ಟಿದವರ ಬಗ್ಗೆ ಇನ್ನೆಷ್ಟು ದಿನ ಈರ್ಷ್ಯೆ ವ್ಯಕ್ತಪಡಿಸುವಿರಿ. ಇದು ನಿಮ್ಮ ಮನೋಬಲವನ್ನು ಹಿಂಡುತ್ತದೆ. ಇಂದು ಎಚ್ಚರದಿಂದ ಅತ್ತ ಗಮನಿಸಿ. ಪಂಡಿತ್. ಗುರು ದೀಕ್ಷಿತ್
9036933032
ವೃಶ್ಚಿಕ
ಯುವಜನರಿಗೆ: ನಿಮ್ಮ ಕ್ರೀಡಾಪಟುತ್ವ ಇಂದು ಮುಖ್ಯ ಪರೀಕ್ಷೆಯನ್ನು ಎದುರಿಸಲಿದೆ. ಗುರಿಯತ್ತ ಮಾತ್ರವಷ್ಟೇ ಗಮನವಿರಲಿ.
ವಯಸ್ಕರಿಗೆ: ಇಷ್ಟ ಪಟ್ಟವರನ್ನು ಮದುವೆಯಾಗುವ ನಿಮ್ಮ ಮಗಳ ಬಗ್ಗೆ ನಿಶ್ಚಿಂತೆ ಇಂದ ಇರುವುದೇ ಸರಿ. ಹಲವಾರು ವರ್ಷಗಳ ಹಿಂದೆ ನೀವೂ ಕೂಡ ಅದನ್ನೇ ಮಾಡಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ.
ಹಿರಿಯರಿಗೆ: ಇಳಿ ವಯಸ್ಸಿನಲ್ಲಿ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಪಂಡಿತ್. ಗುರು ದೀಕ್ಷಿತ್
9036933032
ಧನಸ್ಸು
ಯುವಜನರಿಗೆ: ನಿಮ್ಮ ಪೋಷಕರ ಸಂಬಂಧಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ನಿಮ್ಮ ನಕಾರಾತ್ಮಕ ಭಾವನೆಗಳು ಕಡಿಮೆಯಾಗುವುದಿಲ್ಲ.
ವಯಸ್ಕರಿಗೆ: ನಿಮ್ಮ ಸ್ವಭಾವ ಎಲ್ಲರನ್ನು . ಅದನ್ನು ಬದಲಾಯಿಸುವ ಪ್ರಸಂಗ ಎದುರಾಗಲಿದೆ.
ಹಿರಿಯರಿಗೆ: ವಯೋಮಾನಕ್ಕೆ ಅನುಗುಣವಾದ ನಡೆ ನುಡಿ ನಿಮ್ಮಲ್ಲಿ ಇಲ್ಲವೆನ್ನುವುದನ್ನು ನೆನಪಿಗೆ ತರುವ ದಿನಗಳು ಮುಂದೆ ಬರಲಿವೆ. ಪಂಡಿತ್ ಗುರು ದೀಕ್ಷಿತ್
9036933032
ಮಕರ
ಯುವಜನರಿಗೆ: ಹೆಣ್ಣು ಎನ್ನುವ ಕಾರಣದಿಂದ ಎಲ್ಲದರ ಬಗ್ಗೆ ಮುಜುಗರ ಬೇಡ. ನಿಮಗೆ ಇಷ್ಟವಾದದನ್ನು ಪಡೆಯುವುದರತ್ತ ಹೆಚ್ಚು ಗಮನ ಇರಲಿ.
ವಯಸ್ಕರಿಗೆ: ನೀವು ವೃತ್ತಿಯಲ್ಲಿದ್ದುಕೊಂಡೇ ಉನ್ನತ ಪದವಿಯ ಶಿಕ್ಷಣ ಮುಂದುವರೆಸಿ. ಯಶಸ್ಸು, ಕೀರ್ತಿ ಅದರ ಹಿಂದೆ ತಾನಾಗಿಯೇ ಬರುವುದು.
ಹಿರಿಯರಿಗೆ: ಸಾವಿನ ಬಗ್ಗೆ ಅಷ್ಟೊಂದು ಆಲೋಚಿಸಿ ಪ್ರಯೋಜನವಿಲ್ಲ. ಮುಂದಾಗುವುದರ ಮುನ್ಸೂಚನೆ ಇದ್ದರೂ ಆ ಬಗ್ಗೆ ಆತಂಕ, ಅಂಜಿಕೆ ಬೇಡ. ಪಂಡಿತ್. ಗುರು ದೀಕ್ಷಿತ್
9036933032
ಕುಂಭ
ಯುವಜನರಿಗೆ: ನಿಮ್ಮ ಒಳಮುಖದ ಸ್ವಭಾವದಿಂದ ಅನಗತ್ಯವಾಗಿ ಕಿರಿಕಿರಿ ಎದುರಿಸುತ್ತೀರಿ. ಇದರಿಂದಾಗಿಯೇ ನಿಕಟವಾಗಲಿದ್ದ ಸಂಬಂಧವೊಂದಕ್ಕೆ ಹಿನ್ನಡೆ. ಕೋಪ-ತಾಪದಿಂದ ಹಾನಿಯಾಗುವುದು.
ವಯಸ್ಕರಿಗೆ: ಮಕ್ಕಳಿಂದ ತುಂಬಾ ನಿರೀಕ್ಷಿಸುತ್ತೀರಿ. ಇದು ಸಂಯಮ ಕೆಡಿಸುತ್ತದೆ. ವೃತ್ತಿಯಲ್ಲಿ ಕಿರಿಕಿರಿ; ಮೆಚ್ಚುಗೆಯ ಮಾತುಗಳನ್ನು ಆಡುವುದರಿಂದ ಬಿಟ್ಟು ಹೋಗಿದ್ದ ಸಂಬಂಧವೊಂದು ಗಟ್ಟಿಯಾಗುತ್ತದೆ.
ಹಿರಿಯರಿಗೆ: ಆರೋಗ್ಯದ ಬಗ್ಗೆ ತವಕ ಬೇಡ. ಇಷ್ಟ ದೇವತಾ ಸ್ಮರಣೆ ನಿಷ್ಠೆಯಿಂದ ಮಾಡಿ. ಮಕ್ಕಳ ಸೋಲಿನ ಬಗ್ಗೆ ಆತಂಕ ಪಡುವುದರಿಂದ ನಿದ್ದೆ ಕೆಡಿಸಿಕೊಳ್ಳುತ್ತೀರಿ. ಪಂಡಿತ್ ಗುರು ದೀಕ್ಷಿತ್
9036933032
ಮೀನ
ಯುವಜನರಿಗೆ: ಸಾಮಾಜಿಕ ಜಾಲತಾಣವನ್ನು ನಂಬಿ ಸಮಸ್ಯೆಗೆ ಸಿಕ್ಕಿಕೊಳ್ಳುತ್ತೀರಿ. ಕೆಡಕು ಮಾಡುವ ಮನಸ್ಸು ಬಿಡಿ.
ವಯಸ್ಕರಿಗೆ: ಕರ್ತವ್ಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳದಿದ್ದರೇ ಅವಕಾಶಗಳು ಕೈ ತಪ್ಪುತ್ತದೆ. ಸಂಗಾತಿಯ ಬಗ್ಗೆ ಸಂಶಯ ಬೇಡ.
ಹಿರಿಯರಿಗೆ: ಹಳೆಯದನ್ನು ಎಷ್ಟು ನೆನಪಿಸಿಕೊಂಡರೂ ಪ್ರಯೋಜನವಿಲ್ಲ. ತಪ್ಪದೇ ವ್ಯಾಯಮ ಮಾಡಿ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ.
ಪಂಡಿತ್ ಗುರು ದೀಕ್ಷಿತ್9036933032
ಸಮಸ್ಯೆ ಸಮಸ್ಯೆ ಎಂದು ಚಿಂತೆಯೇ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಅತಿ ಶೀಘ್ರದಲ್ಲಿ ಪರಿಹಾರ ನಿಮ್ಮ ನಂಬಿಕೆಗೆ ಮೋಸವಿಲ್ಲ
9036933032
-
ದಿನದ ಸುದ್ದಿ4 days ago
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
-
ಬಹಿರಂಗ3 days ago
ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’
-
ರಾಜಕೀಯ7 days ago
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್
-
ಬಹಿರಂಗ6 days ago
ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಅಂಬೇಡ್ಕರ್
-
ರಾಜಕೀಯ7 days ago
ಅನರ್ಹರನ್ನು ತಿರಸ್ಕರಿಸಿ, ತಕ್ಕ ಪಾಠ ಕಲಿಸಿ : ಮತದಾರರಿಗೆ ಸಿದ್ದರಾಮಯ್ಯ ಮನವಿ
-
ಲೈಫ್ ಸ್ಟೈಲ್7 days ago
‘ನಾಗಾರ್ಜುನ ಆಯುರ್ವೇದ’ ಕಂಪನಿಯ ಹೊಸ ಉತ್ಪನ್ನ ಮಾರುಕಟ್ಟೆಗೆ
-
ದಿನದ ಸುದ್ದಿ7 days ago
ಕೆ.ಎಸ್. ಆರ್. ಟಿ.ಸಿ. ಬಸ್ ನಲ್ಲಿ ಹೆರಿಗೆ : ಮಾನವೀಯತೆ ಮೆರೆದ ಮಸ್ತಾನಬಿ ಮತ್ತು ಸಂಗಡಿಗರು
-
ಅಂತರಂಗ3 days ago
ತನ್ನಿಮಿತ್ತ : ಪುಸ್ತಕಗಳ ಮಧ್ಯೆ ಪ್ರಾಣ ಬಿಟ್ಟ ಅಂಬೇಡ್ಕರ್