Connect with us

ನಿತ್ಯ ಭವಿಷ್ಯ

ಈ ದಿನದ ಭವಿಷ್ಯ ವಾಣಿ ರಾಶಿಯ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗದರ್ಶನ : ಸೋಮವಾರ 12/08/2019

Published

on

ದಿನ ಎಲ್ಲಾ 12  ರಾಶಿಯವರೂ ಪ್ರವಾಹ ಪೀಡಿತ ಜನರಿಗೆ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪೂರ್ಣ ಸಹಾಯವನ್ನು ಮಾಡಬೇಕು. ಹೀಗೆ ಸಹಾಯ ಮಾಡುವುದರಿಂದ ನಿಮ್ಮ ಎಷ್ಟೋ ಸಮಸ್ಯೆಗಳಿಗೆ  ಬೇಗನೆ ಪರಿಹಾರ ಕಂಡುಕೊಳ್ಳಬಹುದು. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ಮೇಷ ರಾಶಿ

ಉದ್ಯೋಗದಲ್ಲಿ ನಿಮಗೆ ಪ್ರತಿಸ್ಪರ್ಧಿಗಳು ಇಂದು ನಿಮ್ಮನ್ನು ಕಾಡುತ್ತಾರೆ. ಕೆಲವು ಕೆಲಸ ಕಾರ್ಯದಲ್ಲಿ ಜಯ ನಿಮ್ಮದಾಗುತ್ತದೆ. ದಾಂಪತ್ಯದಲ್ಲಿ ಅದ್ಭುತವಾದ  ಕಲ್ಪನೆಗಳ ಸಂತೋಷವನ್ನು ಅನುಭವಿಸುವಿರಿ. ಹಣಕಾಸಿನ ಲಾಭ ತರುವ ದಿನವಾಗಿದೆ. ಕೆಟ್ಟ ಕರ್ಮಗಳನ್ನು ಮಾಡುವುದರಿಂದ ಆರೋಗ್ಯ ನಾಶವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಇಂದು ನಿಮಗೆ ಸುಲಭದ ಕೆಲಸ ಮತ್ತು ವಿಶ್ರಾಂತಿಗೆ ಸಾಕಷ್ಟು ಸಮಯ ಉದ್ಯೋಗದಲ್ಲಿ ಕಾಣಿಸುತ್ತದೆ. ನಿಮ್ಮ ಸ್ನೇಹಿತರು ನಿಮ್ಮನ್ನು ಭೇಟಿ ಮಾಡಲು ದೂರದಿಂದ ಈ ದಿನ ಬರುವರು. ವಿವಾಹ ಕಾರ್ಯಕ್ರಮಗಳ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಆಗುತ್ತದೆ. ಗೃಹಬಳಕೆಯ ಸಾಧನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಆಗುವ ಏರುಪೇರುಗಳು ನಿಮಗೆ ಮಾನಸಿಕತೆ ಹಾಗೆ ಕಾಡುತ್ತದೆ.  ಹೆಚ್ಚಿನ ಹಣಕಾಸು ಖರ್ಚು ಉಂಟಾಗಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಉದ್ಯೋಗದಲ್ಲಿ ನಿಮ್ಮ ಬಯಕೆಯಂತೆ ಸಹೋದ್ಯೋಗಿಗಳು ಕೆಲಸದಲ್ಲಿ ಭಾಗವಹಿಸುವರು. ಈ  ಸಂಜೆಯ ಹೊತ್ತು ನಿಮಗೆ ಹೆಚ್ಚು ಹಿತಕರ ಅನಿಸುತ್ತದೆ. ಕುಟುಂಬದಲ್ಲಿ ನೀವು ಹೆಚ್ಚು ಅತೃಪ್ತರು ಅಂದುಕೊಂಡು ನಡೆಯುತ್ತೀರಿ. ಸಂಬಂಧಿಗಳಲ್ಲಿ ನೀಡಿರುವಂತಹ ಹಣಕಾಸು ವಾಪಸಾಗುತ್ತದೆ. ಆರೋಗ್ಯದಲ್ಲಿ ನೀವು ಚೇತರಿಕೆ ಹೊಂದಬಹುದು. ಗುರು ಬಲವಿದ್ದರೂ ಮದುವೆಗೆ ತಡವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಉದ್ಯೋಗ ಮಾಡುವವರಿಗೆ ಈ ದಿನ ಹೆಚ್ಚು ಶ್ರಮ ಹೆಚ್ಚು ಕೆಲಸ ತಲೆನೋವು ಉಂಟುಮಾಡುತ್ತದೆ. ಈ ದಿನ ಮಡದಿಯೊಂದಿಗೆ ನಿಮ್ಮ ನಿಜವಾದ ಪ್ರೀತಿಯನ್ನು ತೋರಿಸಬೇಕು. ಕುಟುಂಬದಲ್ಲಿ  ನೀವಿಲ್ಲದಾಗ ನಿಮ್ಮ ಬಗ್ಗೆ ಅಪನಿಂದನೆಗಳು ಬರಬಹುದು. ಅನಿರೀಕ್ಷಿತ ಮೂಲಗಳಿಂದ ಹಣಕಾಸು ಒದಗಿ ಬರಬಹುದು. ನೀವು ಹೆಚ್ಚು ಭಯವನ್ನು ಹೊಂದಿರುವಿರಿ ಇದರಿಂದ ಆರೋಗ್ಯ ಶಕ್ತಿ ಕಡಿಮೆಯಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ಈ ದಿನದ ಖುಷಿಗಾಗಿ ಹೆಚ್ಚು ಖರ್ಚನ್ನು ಮಾಡುವಿರಿ. ದಾಂಪತ್ಯ ಜೀವನದಲ್ಲಿ ಇಂದು ಪರಿಸ್ಥಿತಿಗಳು ನಿಮ್ಮ ಪರವಾಗಿ ಕಂಡುಬರುವುದು. ಉದ್ಯೋಗಸ್ಥರು ಅನೇಕ ಕೆಲಸಗಳನ್ನು ಬಾಕಿ ಇಟ್ಟುಕೊಂಡು ಬೇರೆಯವರ ಬಗ್ಗೆ ನಿಂದನೆ ಮಾಡಬಾರದು. ಆರೋಗ್ಯ ಪರಿಸ್ಥಿತಿಯಲ್ಲಿ ದುಃಖಿತರಾಗಬಹುದು. ವಿವಾಹ ಅತಿಬೇಗನೆ ನೆರವೇರುವುದು ತಾಳ್ಮೆ ಕಳೆದುಕೊಳ್ಳಬೇಡಿ. ಕುಟುಂಬದಲ್ಲಿ ಅತಿ ಆಪ್ತರು ನಿಮಗೆ ತೊಂದರೆ ಉಂಟು ಮಾಡುತ್ತಾರೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ವಿವಾಹಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ನಿಮ್ಮನ್ನು ಭೇಟಿ ಮಾಡಬಹುದು. ಆತುರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಯೋಗ ಮತ್ತು ಧ್ಯಾನ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹತ್ತಿರದ ಸಹೋದ್ಯೋಗಿಗಳು ನಿಮ್ಮ ಬಗ್ಗೆ ನಿಂದನೆ ಮಾಡುತ್ತಾರೆ. ಶತ್ರುಗಳನ್ನು ಯಾವಾಗಲೂ ನಿಧಾನವಾಗಿ ಬೇಟೆಯಾಡಿ. ದಾಂಪತ್ಯದಲ್ಲಿ ಪ್ರೀತಿಯ ಒಪ್ಪಂದವನ್ನು ಮಾಡಿಕೊಳ್ಳಬೇಕು. ಹಣಕಾಸು ಆಕರ್ಷಣೆಯಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ನೀವು ಹೆಚ್ಚು ಸಮಯವನ್ನು ಹೊರಗಡೆ ಸ್ನೇಹಿತರೊಂದಿಗೆ ಕಳೆಯಲು ಇಷ್ಟಪಡು ವಿರಿ. ಆದರೆ ಗುಣಮಟ್ಟದ ಸಮಯವನ್ನು ಕಳೆಯಿರಿ. ದಾಂಪತ್ಯದಲ್ಲಿ ಒಂಟಿ ಎಂದುಕೊಂಡು ನಿಮ್ಮ ಸಂಗಾತಿಯನ್ನು ದೂರ ಮಾಡುವುದರಿಂದ ಅನಾಹುತಗಳು ಉಂಟಾಗುತ್ತವೆ. ಬಹಳ ದಿನಗಳಿಂದ ಕಾಯುತ್ತಿದ್ದ ಮದುವೆ ಸಮಾರಂಭಗಳು ಶೀಘ್ರದಲ್ಲೇ ನಡೆಯುತ್ತವೆ. ಒಳ್ಳೆಯ ಆರೋಗ್ಯ ಪಡೆಯಲು ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರವಾಹ ಪೀಡಿತರಿಗೆ ಧನ ಸಹಾಯ ಮಾಡಿ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ಕುಟುಂಬದಲ್ಲಿ ದೊಡ್ಡ ವ್ಯಕ್ತಿತ್ವವನ್ನು ನೀವು ಹೊಂದಬಹುದು. ಸ್ನೇಹಿತರೊಂದಿಗೆ ನಾಯಕನಾಗಿ ನಿಲ್ಲುವ ಚಾಣಕ್ಯ ವನ್ನು ಪಡೆದುಕೊಂಡಿದೆ. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನದ ಸಮಯವನ್ನು ಕಳೆಯಬಹುದು. ಒಳ್ಳೆಯ ಆರೋಗ್ಯ ನಿಮಗೆ ತೃಪ್ತಿ ನೀಡುತ್ತದೆ. ಉದ್ಯೋಗದಲ್ಲಿ ಒಳ್ಳೆಯ ವ್ಯಕ್ತಿತ್ವ ಹೊಂದಿರಬಹುದು. ಆದರೆ ನಿಮಗೆ ಉತ್ತಮ ಸ್ಥಾನಮಾನ ದೊರೆಯುವುದಿಲ್ಲ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಉದ್ಯೋಗದಲ್ಲಿ ನೀವು ಹೊಸ ಯೋಜನೆಗಳು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ ಆಗಿದೆ. ಕೆಲವು ಹಣಕಾಸನ್ನು ರಿಯಲ್ ಎಸ್ಟೇಟ್  ಭೂಮಿ ವಿಚಾರದಲ್ಲಿ ತೊಡಗಿಸಬೇಕು. ಇದರಿಂದ  ಲಾಭದಾಯಕ ವಾಗುವುದು. ದಾಂಪತ್ಯ ಜೀವನದಲ್ಲಿ ನಿಮ್ಮ ಮಡದಿಯು ನಿಮ್ಮನ್ನು  ಅನುಮಾನದಿಂದ ಕಾಣುತ್ತಾರೆ. ಅದರಿಂದ ನಿಧಾನವಾಗಿ ಮನೆಗೆ ಹೋಗಬಾರದು. ಆರೋಗ್ಯದಲ್ಲಿ ಕಷ್ಟವಾಗುತ್ತದೆ. ಆಸಕ್ತಿ ವಹಿಸಿ ಮದುವೆಗೆ ಹುಡುಕಾಟವನ್ನು ನಡೆಸಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ಕುಟುಂಬದ ವತಿಯಿಂದ ಮದುವೆ ವಿಚಾರಕ್ಕೆ ಒಳ್ಳೆಯ ಸುದ್ದಿ ಇರುತ್ತದೆ. ಇದರಿಂದ ಮನೆಯಲ್ಲಿ ಸಂತೋಷದ ಕ್ಷಣ ಕಾಣಬಹುದು. ಪ್ರೀತಿಯಲ್ಲಿ ನೀವು ಈ ದಿನ ಅದ್ಭುತ ಕ್ಷಣವನ್ನು ಕಾಣುವಿರಿ. ವೈವಾಹಿಕ ಸಂತೋಷವನ್ನು ಕಾಣಬಹುದು. ಶತ್ರುಗಳು ನಿಮ್ಮನ್ನು ತುಳಿಯಲು ಕಾಯುತ್ತಿದ್ದಾರೆ ಅದಕ್ಕಾಗಿ ಇವರ ಮೇಲೆ ಒಂದು ಗಮನ ಇಡಿ. ಹಣಕಾಸು ಲಾಭವನ್ನು ಸಫಲತೆಯನ್ನು ಹೊಂದುತ್ತೀರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಕಾಳಜಿಯನ್ನು ವಹಿಸಬೇಕು.ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ನಿಮಗೆ ದೀರ್ಘಕಾಲಿಕವಾಗಿ ಕಾಡುತ್ತಿದ್ದ ಅನಾರೋಗ್ಯ ಈಗಿನ ಬದಲಾವಣೆ ಕಾಣಬಹುದು.  ಮಡದಿಯೊಂದಿಗೆ ಪ್ರಣಯದ ಕಚಗುಳಿಯನ್ನು ಅನುಭವಿಸುತ್ತೀರಿ. ಉದ್ಯೋಗದಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನೀವು ಮಾಡುತ್ತಿರುವ ಯಾವುದಾದರೂ ಕೆಟ್ಟ ಕೆಲಸವು ಕುಟುಂಬದಲ್ಲಿ ಗೊತ್ತಾಗಿ ಅಪಮಾನ ಹೊಂದುವಿರಿ. ವಿವಾಹದಲ್ಲಿ ಇಷ್ಟ ಪಟ್ಟಂತೆ ಕಾರ್ಯಗಳು ನಡೆಸಬಹುದು. ದುಃಖದ ವಿಷಯಗಳು ನಿಮ್ಮೊಂದಿಗೆ ಇರುತ್ತವೆ ಸ್ನೇಹಿತರಲ್ಲಿ ಹಂಚಿಕೊಳ್ಳಬಾರದು.ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ನೀವು ನಂಬಿಕೆಯಿಂದ ಮಾಡುವ ಉದ್ಯೋಗದಲ್ಲಿ ನಿಮ್ಮ ಸ್ಥಾನಮಾನಕ್ಕೆ  ಧಕ್ಕೆ ಬರಬಹುದು. ನಿಮ್ಮ ಒಳ್ಳೆಯ ಮನೋಭಾವ ಮಡದಿಯು ಇನ್ನಷ್ಟು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ನರದೌರ್ಬಲ್ಯದಿಂದ ಆರೋಗ್ಯ ನಶಿಸುತ್ತದೆ. ಕುಟುಂಬದಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು. ಹೆಚ್ಚು ಪ್ರಯಾಣಗಳನ್ನು ಮಾಡಬಾರದು. ಜನ ದೃಷ್ಟಿ ನಿಮ್ಮನ್ನು ಸದಾಕಾಲ ಕಾಡುತ್ತಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ( ಪರಿಹಾರ ಮಾಡಲು ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನಿತ್ಯ ಭವಿಷ್ಯ

ಶ್ರಾವಣ ಸೋಮವಾರ ಜ್ಯೋತಿಷ್ಯ ವಾಣಿ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 19/08/2019 ಸೋಮವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿಯಿಂದ ನಿಮ್ಮ ಸರ್ವ ರೀತಿಯ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH:- 9900494333.

ಮೇಷ ರಾಶಿ

ನಿಮಗೆ ಈ ದಿನ ಕುಟುಂಬದಲ್ಲಿ ವಿವಾಹದ ಶುಭ ಕಾರ್ಯಗಳು ನಡೆಯಬಹುದು.  ಉದ್ಯೋಗದಲ್ಲಿ ಅಧಿಕಾರ-ಪ್ರಾಪ್ತಿ ಸನ್ಮಾನಗಳು ನಡೆಯುವಂತ ಸಂಭವ ಬರುತ್ತದೆ. ಈದಿನ ದೈವಬಲ ಇರುವ ಸಮಯವಾಗಿದೆ. ಪ್ರಯೋಗ ನಿಮ್ಮಲ್ಲಿ ಕಾಣುವುದು. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವಾಹನ ಅಪಘಾತ ಸಂಭವ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಸಾಧರಣವಾಗಿರುತ್ತದೆ. ಶಿವನಿಗೆ ಅಭಿಷೇಕ ಮಾಡುವುದು ಶುಭವಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಈ ದಿನದಲ್ಲಿ ಬಂಧುಗಳು ನಿಮಗೆ ಸಹಾಯ ಮಾಡುವವರು.  ಕುಟುಂಬದಲ್ಲಿನ ಪುತ್ರರಲ್ಲಿ ಕಲಹ ಕಾಣಬಹುದು. ನಿಮ್ಮ ಧಾರ್ಮಿಕ ಕಾರ್ಯಗಳಿಗೆ ವಿಘ್ನ ಉಂಟಾಗಬಹುದು. ಅಧಿಕ ಹಿತಶತ್ರುಗಳು ಅಧಿಕವಾಗಿರುವುದು. ವಿದೇಶದಲ್ಲಿ ಜೀವನ ದುಃಖಮಯ ವಾಗಿರುವುದು. ಆರೋಗ್ಯದ ಬಗ್ಗೆ ಗಮನವಿರಲಿ. ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮನ್ನು ವಂಚಿಸಬಹುದು. ಗಿರಿಜಾ ಕಲ್ಯಾಣ ಪೂಜೆ ಮಾಡಿಸುವುದರಿಂದ ಶುಭವಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ನಿಮಗೆ ಈ ದಿನ ಋಣಭಾದೆ ಗಳು ಕಡಿಮೆಯಾಗುತ್ತದೆ.  ಆರೋಗ್ಯದಲ್ಲಿ ಮನಃಶಾಂತಿ ಇರುವುದಿಲ್ಲ. ನಿಮ್ಮ ಮಿತ್ರರಲ್ಲಿ ವಿನಾಕಾರಣ ವಿರೋಧಗಳು ಉಂಟಾಗುತ್ತದೆ. ಶತ್ರುಗಳು ನಿಮ್ಮನ್ನು ಕಂಡು ಬಾಧಿಸುವುದು ಪತ್ನಿ ಪುತ್ರರಿಂದ ಈದಿನ ದೂರವಿರ ಬೇಕಾಗಬಹುದು. ನಿರಂತರ ಪ್ರಯಾಣವನ್ನು ಮಾಡುವಿರಿ. ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಬಹುದು. ನಿಮಗೆ ಮನೋಧೈರ್ಯ ಅಧಿಕವಾಗಿ ಕಂಡುಬರುತ್ತದೆ. ಶಿವಮಾನಸ ಸ್ತ್ರೋತ್ರವನ್ನು ಪಠಿಸುವುದರಿಂದ ಶುಭವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಎಲ್ಲಾ ವಿಷಯಗಳಲ್ಲಿ  ಈ ದಿನ ಆತ್ಮವಿಶ್ವಾಸ ಉತ್ತಮವಾಗಿ ಕಂಡುಬರುತ್ತದೆ.  ಧಾರ್ಮಿಕ ಕಾರ್ಯಗಳನ್ನು ಈ ದಿನ ಮಾಡಬಹುದು. ದೀರ್ಘಕಾಲ ಪ್ರಯಾಣ ಮಾಡುವ ಸಂಭವ ಉಂಟಾಗಬಹುದು. ಮಾನಸಿಕ ಚಿಂತೆ ಬಾಧಿಸುತ್ತದೆ. ದಾಂಪತ್ಯದಲ್ಲಿ ವಿರಸ ವಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತೀರಿ. ಹೆಸರು ಕೀರ್ತಿ ಗಳಿಸಬಹುದು. ಈದಿನ  ಶ್ರಮ ಜಾಸ್ತಿ ಇರುತ್ತದೆ. ಕಾಳಹಸ್ತಿ ಕ್ಷೇತ್ರ ದರ್ಶನ ಮಾಡಿ ಪೂಜೆ ಮಾಡಬೇಕು.  ವಿವಾಹದ ವಿಷಯಗಳು ತಿರುಗಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನಿಮಗೆ ಈ ದಿನ ಸಂಪೂರ್ಣ ದೈವಬಲ ದೊರೆಯುವುದು.  ಅನಿರೀಕ್ಷಿತ ಫಲಗಳು ಮೂಡಬಹುದು. ಯಾವುದಾದರೂ ಒಂದು ಕಾರ್ಯದಲ್ಲಿ ಅಪಕೀರ್ತಿ ಬರುತ್ತದೆ. ಉತ್ತಮ ಅವಕಾಶಗಳಿಂದ ವಂಚಿತರಾಗಬಹುದು. ಗುಪ್ತರೋಗ ಬಾದೆಗಳು ನಿಮ್ಮನ್ನು ಈದಿನ ಕಾಡುತ್ತವೆ. ವೃತ್ತಿಯಲ್ಲಿ ಬದಲಾವಣೆ ಹೊಂದುವುದರಿಂದ ವಿಪರೀತ ಖರ್ಚು ಮತ್ತು ವ್ಯಥಾ ತಿರುಗಾಟ ಕಂಡುಬರಬಹುದು. ದಾನಧರ್ಮಗಳನ್ನು ಮಾಡುವುದರಿಂದ ಶುಭಫಲಗಳು ಉಂಟಾಗುತ್ತದೆ. ಈಶ್ವರನಿಗೆ ಲಘು ರುದ್ರಾಭಿಷೇಕ ಮಾಡಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ಪರಸ್ಥಳಕ್ಕೆ ಹೋಗುವ ಸಂಭವ ಒದಗಿಬರುತ್ತದೆ. ಮೋಸ ಹೋಗುವ ಸಂಭವ ಕೂಡ ಇರುತ್ತದೆ. ಈ ದಿನ ಬಹಳ ಆರೋಗ್ಯವಂತರಾಗಿ ಇರಬಹುದು. ವ್ಯವಹಾರದಲ್ಲಿ ಜಯ ಲಭಿಸುತ್ತದೆ. ಬಂದು ಬಾಂಧವರಲ್ಲಿ ಮನಸ್ತಾಪ ತೊಂದರೆ ಅನುಭವಿಸಬಹುದು. ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಬಹುದು. ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವ ಸಂಭವ ಇರುತ್ತದೆ. ಆತ್ಮವಿಶ್ವಾಸ ಕೂಡ ಹೆಚ್ಚಿಗೆ ಇರುವುದಿಲ್ಲ. ವಿವಾಹಕ್ಕೆ  ವಿಘ್ನ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ನಷ್ಟ ಸರಿಯಾಗಿ ಇರುತ್ತದೆ. ಸುದರ್ಶನ ಮೂಲ ಮಂತ್ರ ಜಪ ಮಾಡಬೇಕು ದುರ್ಗಾ ಪಾರಾಯಣ ಮಾಡಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ಈ ದಿನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ.  ಸಹೋದರರ ಸಹೋದರಿಯರ ಸಹಕಾರ ಸಿಗುತ್ತದೆ. ದೈವಬಲ ಕಡಿಮೆ ಇರುತ್ತದೆ. ಅದರಿಂದ ಬಂದು ಜನರ ವಿರೋಧ ಕಾಣಬಹುದು. ಸಂತಾನಕ್ಕೆ ತೊಂದರೆಗಳು ಉಂಟಾಗುತ್ತವೆ. ಅಪಘಾತದ ಭಯ ನಿಮ್ಮನ್ನು ಕಾಡುತ್ತದೆ. ನೇತ್ರ ಬಾದೆ ಇಂದ ತೊಂದರೆಗಳು ಅನುಭವಿಸಬಹುದು. ಕೆಲವು ಕೆಲಸ ಕಾರ್ಯಗಳಲ್ಲಿ ವಿಘ್ನ ಬರಬಹುದು. ಸಾಲ ಮಾಡಬೇಕಾದ ಪ್ರಸಂಗ ಒದಗಿ ಬರುತ್ತದೆ. ಬಿಳಿ ಎಕ್ಕದ ಹೂವನ್ನು ವಿನಾಯಕನಿಗೆ ಅರ್ಪಣೆ ಮಾಡಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ಆಸ್ತಿಯನ್ನು ಖರೀದಿಸುವ ಯೋಗ ಉಂಟಾಗಿ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ಆರೋಗ್ಯದಲ್ಲಿನ ಸುಧಾರಣೆ ಕೂಡ ಹೊಂದಬಹುದು. ಹೆಂಡತಿಯೊಡನೆ ಮನಸ್ಥಾಪ ಬರುತ್ತದೆ. ಜನಸಂಪರ್ಕ ಅಧಿಕವಾಗಿ ಕಾಣಬಹುದು. ಮನೋಬಲ ಕೂಡ ಹೆಚ್ಚಾಗಿ ಇರುತ್ತದೆ. ಸ್ನೇಹಿತರ ಮತ್ತು ಆಪ್ತರ ಸಹಕಾರ ಸಹಾಯ ದೊರೆಯುತ್ತದೆ. ವಂಶಾಭಿವೃದ್ಧಿಯ ಯೋಗ ನಿಮ್ಮಲ್ಲಿ ಕಾಣಬಹುದು. ಪವಿತ್ರ ಯಾತ್ರಾ ಸ್ಥಳಗಳನ್ನು ಸಂದರ್ಶಿಸುವ ಸಾಧ್ಯತೆ ಇರುತ್ತದೆ. ವಿಷ್ಣು ಸಹಸ್ರನಾಮ ಪಠಣ ಮತ್ತು ಹೋಮ ಮಾಡಿಸುವುದು ಸೂಕ್ತ ಎನಿಸುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಈ ದಿನ ಹೆಚ್ಚಾಗಿ ಮಿಶ್ರ ಫಲಗಳನ್ನು ಹೆಚ್ಚಾಗಿ ಕಾಣಬಹುದು.  ನಿಮ್ಮ ಬುದ್ಧಿಗೆ ಮಂಕು ಬಡಿಯುತ್ತದೆ. ಕೆಲಸಕಾರ್ಯಗಳಲ್ಲಿ ನೋಡಬಹುದು. ಅಣ್ಣತಮ್ಮಂದಿರು ಅಕ್ಕ-ತಂಗಿಯರೇ ಶತ್ರುಗಳ ಆಗಬಹುದು. ಉಚ್ಚ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆರೋಗ್ಯದಲ್ಲಿ ಕೂಡ ಪ್ರಗತಿಯನ್ನು ಕಾಣುವಿರಿ. ಬಹುದಿನಗಳ ಆಸೆ ಆಕಾಂಕ್ಷೆಗಳು ನೆರವೇರುವುದು. ಸಂಜೀವಿನಿ ಮಂತ್ರ ಜಪ ಮಾಡಿರಿ ಗೋಧೂಳಿ ಸಮಯದಲ್ಲಿ ಶ್ರೀ ಲಕ್ಷ್ಮಿ ಅಷ್ಟೊತ್ತರ ಪಠಿಸಿರಿ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ  ರಾಶಿ

ನಿಮ್ಮ ಆದಾಯಕ್ಕಿಂತ ಖರ್ಚು ಜಾಸ್ತಿ ಉಂಟಾಗುತ್ತದೆ.  ಕೆಲವು ಕೆಲಸಕಾರ್ಯಗಳಲ್ಲಿ ಅಡೆತಡೆ ಬರುತ್ತದೆ. ಶಾರೀರಿಕ ತೊಂದರೆಗಳು ಕಂಡುಬರಬಹುದು. ಕುಟುಂಬದಲ್ಲಿ ಅಶಾಂತಿ ಕೂಡ ಕಾಣಬಹುದು. ಅದೃಷ್ಟವು ನಿಮ್ಮನ್ನು ಮುಂದೆ ನಡೆಸುತ್ತದೆ. ಕೆಲವು ವಿಚಾರ ಮಾತಿನಿಂದ ಸರಿಹೋಗದೆ ಇದ್ದರೆ ಬಲಪ್ರಯೋಗ ಮಾಡಬೇಕಾಗಿ ಬರಬಹುದು. ವಿವಾಹದ ತೀರ್ಮಾನವನ್ನು ನ್ಯಾಯ ರೂಪದಲ್ಲಿ ತೆಗೆದುಕೊಳ್ಳಬೇಕು. ಹಣಕಾಸು ವಿಚಾರದಲ್ಲಿ ಸುತ್ತಾಟದಿಂದ ಲಾಭಗಳಿಗೆ ಸಿಗುತ್ತದೆ. ಶ್ರೀ ಲಕ್ಷ್ಮೀನಾರಾಯಣ ಹೃದಯ ಪಠಿಸಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.  ಗೌರವ ಪ್ರತಿಷ್ಠೆ ಸನ್ಮಾನ ದೊರೆಯಲಿದೆ. ಅನೇಕ ಮೂಲಗಳಿಂದ ಧನಪ್ರಾಪ್ತಿ ಯೋಗ ಉಂಟಾಗುತ್ತದೆ. ನಿರೀಕ್ಷೆಗೂ ಮೀರಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಹನ ಚಾಲಕರು ಜಾಗೃತೆ ವಹಿಸುವುದು ಬಹಳ ಮುಖ್ಯ. ಕೆಲವು ವಿಷಯಗಳಲ್ಲಿ ನಿಮ್ಮ ಮಾತೆ ನಿಮಗೆ ಮುಳ್ಳಾಗಬಹುದು. ನಿಮಗೆ ಮೋಸ ಮಾಡುವವರು ಈ ದಿನ ಕಾಯುತ್ತಿರುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವುದಿಲ್ಲ. ಸಜ್ಜನರಲ್ಲಿ ವಿರೋಧಗಳು ಬಂದು ಮಾನಸಿಕ ವಾಗುತ್ತದೆ. ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಭಾಗ್ಯ ಮಾಡುವುದರಿಂದ ಶುಭ ಶನಿ ದೇವರಿಗೆ ತೈಲ ಅಭಿಷೇಕ ಮಾಡಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ಈ ದಿನ ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದರೆ ಅದನ್ನು ಮುಗಿಸಿಯೇ ಇರುತ್ತಾರೆ. ಪದೇ ಪದೇ ಮಾನಸಿಕ ತೊಂದರೆಗಳು ನಿಮ್ಮಲ್ಲಿ ಈ ದಿನ ಕಾಣಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ವಿವಾಹದ ಕಾರ್ಯಕ್ರಮವನ್ನು ಮುಂದುವರಿಸಿ. ಆದಾಯ ಉತ್ತಮವಾಗಿ ಇರುತ್ತದೆ ಸರ್ವ ಕಾರ್ಯದಲ್ಲಿ ಜಯ ನಿಮ್ಮದಾಗುತ್ತದೆ. ಅದೃಷ್ಟದ ಮೇಲಿನ ನಂಬಿಕೆ ಕಡಿಮೆಯಾಗಬಹುದು. ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯ ಬರಬಹುದು. ನವಗ್ರಹಗಳಿಗೆ ಪೂಜೆ ಮಾಡಿಸಬೇಕು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು( ಪರಿಹಾರ ಮಾಡಲು ಕರೆಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನಿತ್ಯ ಭವಿಷ್ಯ

ಈ ದಿನದ ಜ್ಯೋತಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಯಿಂದ ಉತ್ತಮ ಭವಿಷ್ಯ ನಿಮ್ಮದಾಗಬಹುದು | 18/08/2019 ಭಾನುವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಯಿಂದ ವಿವಿಧ ವಿಶೇಷ ಪೂಜಾಶಕ್ತೀಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು  PH:- 9900494333.

ನಿತ್ಯ ಭವಿಷ್ಯ 

ಮೇಷ ರಾಶಿ

ನಿಮ್ಮ ಪ್ರೀತಿಪಾತ್ರರ ನಿಮ್ಮ ಮಾತು ಕೇಳದೆ ತೊಂದರೆಯನ್ನುಂಟು ಮಾಡುತ್ತಿರುತ್ತಾರೆ. ಸುಂದರವಾದ ಸ್ಥಳಗಳಿಗೆ ಭೇಟಿ ಮಾಡಿ ಮನಸ್ಸಿನ ಚಿಂತನೆಯನ್ನು ದೂರ ಮಾಡಿಕೊಳ್ಳುತ್ತೀರಾ. ದಂಪತಿಗಳ ಸಮೇತ ಈದಿನ ಧರ್ಮಕಾರ್ಯಗಳನ್ನು ಪೂಜೆ ಮಾಡಿಸುವುದು ಒಳ್ಳೆಯದು. ಹಣಕಾಸಿನಲ್ಲಿ ಮುಗ್ಗಟ್ಟು ಕಾಣಿಸುತ್ತದೆ. ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಬೇಕು ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಬೇಕು. ಉದ್ಯೋಗಕ್ಕೆ ತೆರಳಬೇಕಾದರೆ ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ಯಶಸ್ಸು ನಿಮ್ಮದಾಗುತ್ತದೆ. ಗುಪ್ತ ರೀತಿಯ ಸಮಸ್ಯೆಗಳು ಇದ್ದರೆ ಜ್ಯೋತಿಷ್ಯ ರೊಡನೆ ಸಂಪರ್ಕಿಸಿ ಮಾತನಾಡುವುದು ಉತ್ತಮ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ.  ನಿಮ್ಮೊಡನೆ ಸ್ವಂತ ದವರು ಕೀಳಾಗಿ ಮಾತನಾಡುವುದು ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಕೆಟ್ಟ ಹವ್ಯಾಸಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದರಿಂದ ದೈಹಿಕವಾಗಿ ಇರಲು ಸಹಾಯವಾಗುತ್ತದೆ. ನೀವು ಹೋಗುವಂತ ಉದ್ಯೋಗದಲ್ಲಿ ಆಕರ್ಷ ವಾದ ಸುದ್ದಿಗಳು ಕೇಳಿಬರುತ್ತವೆ.  ರಹಸ್ಯಮಯ ಜೀವನ ನಿಮ್ಮದಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಕುಟುಂಬದ ಜನರು ನಿಮ್ಮಲ್ಲಿ ಹೆಚ್ಚಿಗೆ ಬೇಡಿಕೆ ಇಟ್ಟರು ಬೆಂಬಲ ನೀಡುವುದು ಕಡಿಮೆ ಇರುತ್ತದೆ.  ಸಾಧ್ಯವಾದಷ್ಟು ನಿಮ್ಮ ಪ್ರೇಮಿಯನ್ನು ಹತ್ತಿರದಿಂದ ಮಾತನಾಡಿಸುವುದು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳು ತುಂಬಾ ಮುಕ್ತತೆಯಿಂದ ನಿರ್ವಹಿಸುವಾಗ ನೀವು ಅವುಗಳನ್ನು ಹಾಳುಮಾಡಬಹುದು. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚನೆ ಮಾಡಿ ಪರಿಹಾರ ಕಂಡುಕೊಳ್ಳುವುದು ಉತ್ತಮವಾಗಿರುತ್ತದೆ. ಈಸಂಜೆ ಮಧುರವಾಗಿ ಕಂಡುಬಂದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಮಹಾಗಣಪತಿಯನ್ನು ಪೂಜಿಸುವುದರಿಂದ ನಿಮಗೆ ಆಗುವ ಕೆಲವು ವಿಘ್ನಗಳನ್ನು ದೂರಮಾಡಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಈ ದಿನ ನಿಮ್ಮ ಆರೋಗ್ಯ ಪರಿಪೂರ್ಣವಾಗಿರುತ್ತದೆ.  ಬ್ಯಾಂಕಿಂಗ್ ವ್ಯವಹಾರಗಳು ಇದ್ದರೆ ಅವುಗಳನ್ನು ಪೂರ್ಣವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿ ಯಾವಾಗಲೂ ಕಲ್ಪನೆಯಲ್ಲೇ ಉಳಿದುಕೊಂಡು ಇರುತ್ತದೆ. ಹಣಕಾಸಿನಲ್ಲಿ ದುಪ್ಪಟ್ಟು ಮಾಡಿಕೊಳ್ಳಲು ದುಸ್ಸಾಹಸಕ್ಕೆ ಇಳಿಯಬಾರದು. ಆಸ್ತಿಪಾಸ್ತಿಯಲ್ಲಿ ಕುಟುಂಬದವರಿಂದ ತೊಂದರೆಗಳು ಇದ್ದರೆ ದೈವ ಶಕ್ತಿಯಿಂದ ಇವುಗಳನ್ನು ಪರಿಹಾರ ಮಾಡಿಕೊಳ್ಳುವುದು ಪ್ರಯೋಜನವಾಗುತ್ತದೆ. ನಿಮ್ಮ ಮಕ್ಕಳು ನಿಮ್ಮ ಜೊತೆ ಕೆಲಸಗಳನ್ನು ನಿರ್ವಹಿಸಿ ಜವಾಬ್ದಾರಿಯನ್ನು ಕಡಿಮೆ ಮಾಡುತ್ತಾರೆ. ವಿವಾಹ ಕಾರ್ಯಕ್ರಮಗಳು ಈ ದಿನ ಮುಂದೆ ನಡೆಸಿಕೊಂಡು ಹೋಗುವುದು ಉತ್ತಮ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ಈ ದಿನ ನೀವು ನಿಮ್ಮ ಬುದ್ಧಿವಂತಿಕೆಯಿಂದ ಹಣಕಾಸನ್ನು ವ್ಯಾಪಾರಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು.  ನಿಮ್ಮ ಪ್ರೇಮಿಯ ಜೊತೆ ಪ್ರವಾಸಿ ತಾಣಕ್ಕೆ ಹೋದಾಗ ನಿಮ್ಮ ಜವಾಬ್ದಾರಿಯನ್ನು ಮರೆತು ಕುಳಿತುಕೊಳ್ಳಬಾರದು. ದೈನಂದಿನ ಒತ್ತಡದಿಂದ ಕುಟುಂಬದಲ್ಲಿ ನಿಮಗೆ ಉಪಚಾರ ಮತ್ತು ಗೌರವ ದೊರೆಯುತ್ತದೆ. ಧ್ಯಾನ ಮತ್ತು ಯೋಗ ಆರೋಗ್ಯದ ಲಾಭ ತರುತ್ತದೆ. ವಿವಾಹದಲ್ಲಿ ಗುರುಬಲ ನಿಮಗೆ ಇರುವುದಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ಈ ದಿನ ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ.  ನಿಮ್ಮ ಪೂಜಾ ಕಾರ್ಯಕ್ರಮದ ಕೆಲಸಗಳು ನಿಮ್ಮ ಸಂಗಾತಿಯ ಅನಾರೋಗ್ಯದಿಂದ ಇಂದು ಅಡ್ಡಿಯಾಗಬಹುದು. ನೀವು ಪ್ರೀತಿಸುವ ವ್ಯಕ್ತಿಯ ಕಡೆಗೆ ಇಂದು ಪ್ರಯಾಣವನ್ನು ಬೆಳೆಸುವಿರಿ. ಉದ್ಯೋಗದಲ್ಲಿ ನಿಮಗೆ ಸಾಮರಸ್ಯ ಉಂಟಾಗುತ್ತದೆ. ಹಣಕಾಸಿನಲ್ಲಿ ಅಡ್ಡಿ-ಆತಂಕಗಳು ನಿಮಗೆ ಕಾಣುತ್ತವೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ಈ ದಿನ ಉದ್ಯೋಗದಲ್ಲಿ ಚೈತನ್ಯದಾಯಕ ವಾಗಿ ಮತ್ತು ಆರಾಮಾಗಿ ಕೆಲಸ ಕಾರ್ಯಗಳನ್ನು ಮುಂದುವರಿಸಬಹುದು. ನೀವು ಮಾಡುವಂತಹ ಪ್ರೀತಿ-ಪ್ರೇಮದಲ್ಲಿ ನಕರಾತ್ಮಕ ಫಲಿತಾಂಶಗಳು ಕಾಣುವವು. ಕುಟುಂಬದಲ್ಲಿರುವ ಎಲ್ಲ ಜನರ ಗಮನ ನಿಮ್ಮ ಮೇಲೆ ಬರುವುದು. ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನವಾಗಿರುತ್ತದೆ. ಹೆಚ್ಚಿನ ಆಹಾರ ಸೇವಿಸುವುದರಿಂದ ಅಜೀರ್ಣ ಉಂಟಾಗಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ಇಂದಿನ ಪ್ರಯಾಣ ತುಂಬಾ ಅನುಕೂಲಕರವಾಗಿದ್ದರೆ ಅದು ದುಬಾರಿಯಾಗಿರುತ್ತದೆ. ದಾಂಪತ್ಯದಲ್ಲಿನ ಮುಗ್ಧ ನಡುವಳಿಕೆ ನಿಮ್ಮ ದಿನವನ್ನು ನಗುಮುಖದಿಂದ ಇರಲು ಸಾಧ್ಯವಾಗಿಸುತ್ತದೆ. ಹೆಚ್ಚು ಹಠಮಾರಿತನವನ್ನು ಹೊಂದಿದ್ದರೆ ಈಗಿನ ಪರಿಸ್ಥಿತಿ ಕುಟುಂಬದವರಿಗೆ ತೊಂದರೆ ಉಂಟು ಮಾಡುತ್ತದೆ. ಹಣಕಾಸನ್ನು ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡುವುದರಿಂದ ನಿಮಗೆ ನಂತರ ದಿನದಲ್ಲಿ ಅದರ ಬೆಲೆ ಗೊತ್ತಾಗುತ್ತದೆ. ಮದುವೆಗಾಗಿ ಇನ್ನೂ ಕಾಯಬೇಕಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ನಿಮಗೆ ಇಂದು ಆರ್ಥಿಕ ಲಾಭ ಉಂಟಾಗುತ್ತದೆ. ನಿಮ್ಮ ಆರೋಗ್ಯವನ್ನು ಹೆಚ್ಚಿನ ರೀತಿಯಲ್ಲಿ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದರೆ ಆಪರೇಷನ್ ಸರ್ಜರಿ ಇಂತಹ ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ಉದ್ಯೋಗದಲ್ಲಿ ಒಂದು ರೋಮಾಂಚನಕಾರಿ ವಿಷಯ ಕಂಡು ನಿಮ್ಮ ಮನಸ್ಸು ಬೆರಗಾಗಬಹುದು. ಮಕ್ಕಳ ಸಾಧನೆಗಳಿಂದ ನೀವು ಹೆಮ್ಮೆಪಡುವಂತೆ ಆಗಬಹುದು. ಮದುವೆ ವಿಷಯಗಳು ಮುಂದಕ್ಕೆ ಹಾಕುವಂತೆ ಹೇಳಬಾರದು. ಯಾಕೆಂದರೆ ಸಮಯ ಬಹಳ ಚೆನ್ನಾಗಿ ಒದಗಿ ಬಂದಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ನಿಮ್ಮಲ್ಲಿರುವ ಹಣಕಾಸು ಸ್ಥಿತಿ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸಿಕೊಳ್ಳಬಹುದು.  ಉದ್ಯೋಗದಲ್ಲಿ ನಿಮಗೆ ಹೆಚ್ಚು ಹೊಗಳಿಕೆಯಿಂದ ಲಾಭ ಹೊಂದಬಹುದು.ನಿಮ್ಮ ಸಂಗಾತಿಯು ಎಂದಿಗಿಂತ ಇಂದು ಬಹಳ ಅದ್ಭುತವಾಗಿ ಕಾಣಬಹುದು. ನಿಮ್ಮನ್ನು ನೀವೇ ದೂಷಿಸಿ ಕೊಳ್ಳುವುದರಿಂದ ಅನಗತ್ಯವಾಗಿ ಸಮಸ್ಯೆಗಳನ್ನು ತಂದುಕೊಳ್ಳಬಹುದು. ಯಾಕೆಂದರೆ ಗ್ರಹಗತಿಗಳ ಪ್ರಭಾವ ಉಂಟಾಗುತ್ತವೆ. ಸಾಂಪ್ರದಾಯಕವಾಗಿ ಮದುವೆ ವಿಚಾರಗಳು ನಡೆಯಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ಮದುವೆಯಾಗುವವರು ಈಗ ಕೆಲವು ಹೊಸಹೊಸ ಸುದ್ದಿಗಳನ್ನು ಸಂಬಂಧದ ವರಿಂದ ಕೇಳಬಹುದು.  ಉದ್ಯೋಗದಲ್ಲಿ ತೆರಳುವ ಮುನ್ನ ನಿಮ್ಮ ವೇಳಾಪಟ್ಟಿಯು ಬದಲಾವಣೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಕುಟುಂಬದಲ್ಲಿರುವ ಒತ್ತಡ ನಿಮ್ಮ ಮನಸ್ಸನ್ನು ಪೂರ್ಣವಾಗಿ ಆವರಿಸಿ ಕೊಳ್ಳಬಹುದು. ಇಂದು ನಿಮ್ಮ ಕಾರ್ಯವನ್ನು ನಿರ್ಲಕ್ಷ ಮಾಡಬೇಡಿ ಧನ ವ್ಯಯವಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ಹೊರ ಸ್ಥಳಕ್ಕೆ ಪ್ರಯಾಣ ಮಾಡುವುದರಿಂದ ನಿಮಗೆ ಬೇಸರತನ ಉಂಟಾಗಬಹುದು.  ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳುವುದು ಬಹಳ ಜವಾಬ್ದಾರಿಯಿಂದ ವರ್ತಿಸಬೇಕು.  ನೀವು ಮನೋರಂಜನೆ  ಕಾರ್ಯಕ್ರಮಗಳನ್ನು ವೀಕ್ಷಿಸಿ ಅದರಲ್ಲಿರುವ ಹೊಸ ಚಿಂತನೆ ನಿಮ್ಮ ಮನಸ್ಸಿಗೆ ಮೂಡುತ್ತದೆ. ಆರೋಗ್ಯವಾಗಿರಲು ಆರಾಮದಾಯಕವಾದ ಸ್ಥಳಗಳನ್ನು ಆಯ್ಕೆ ಮಾಡುವುದು. ಉತ್ತಮ ಹಣಕಾಸಿನಲ್ಲಿ ಅಂದುಕೊಂಡಷ್ಟು ಲಾಭ ಬೇಗನೆ ದೊರಕುತ್ತಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನಿತ್ಯ ಭವಿಷ್ಯ

ಶ್ರಾವಣ ಶನಿವಾರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯನ್ನು ನೆನೆಸಿಕೊಂಡು ಈ ದಿನದ ಭವಿಷ್ಯವನ್ನು ತಿಳಿದುಕೊಳ್ಳಬೇಕು‌ : 17/08/2019 ಶನಿವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿ ಯಿಂದ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಬಹುದು.  ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH:-  9900494333.

ಮೇಷ ರಾಶಿ

ನೀವು ಮಾಡುವ ಉದ್ಯೋಗದಿಂದ ಜೀವನವನ್ನು ಹೆಚ್ಚು ಭವ್ಯ ಗಳಿಸಿ ಆನಂದದಿಂದ ಇರುತ್ತೀರಿ.  ನೀವು ಈ ದಿನ ಮೊದಲು ಇಡುವ ಹೆಜ್ಜೆ ನಿಮಗೆ ಹೆಚ್ಚು ಆಕಾಂಕ್ಷೆಗಳನ್ನು ತೋರಿಸುತ್ತದೆ. ಯಾರಿಗೆ ಎಷ್ಟೇ ಒಳ್ಳೆಯದು ಮಾಡಿದರು ನಿಮಗೆ ಕೆಟ್ಟದ್ದು ಆಗುತ್ತದೆ. ಗ್ರಹಗತಿಗಳ ಫಲಗಳು ಸರಿಯಾಗಿ ಇರುವುದಿಲ್ಲ. ದಾಂಪತ್ಯದಲ್ಲಿ ಹೆಚ್ಚು ಪ್ರೀತಿಯ ಶಕ್ತಿ ಕಂಡು ಬಾಳ ಸಂಗಾತಿಯು ಭ್ರಮೆಯಿಂದ ನೋಡುವವರು. ಕುಟುಂಬದಲ್ಲಿನ ವಿಚಾರಗೋಷ್ಠಿಗಳು ನಿಮಗೆ ತೃಪ್ತಿ ನೀಡುವುದಿಲ್ಲ. ದೂರದ ಊರಿಗೆ ಪ್ರಯಾಣ ಮಾಡುವ ಅನುಪಸ್ಥಿತಿ ಉಂಟಾಗುತ್ತದೆ. ಕಲ್ಯಾಣ ಕಾರ್ಯಕ್ರಮಗಳು ನಡೆಸಿಕೊಂಡು ಹೋಗುವುದು ಉತ್ತಮ ಎನಿಸುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಆರೋಗ್ಯದಲ್ಲಿ ನಿಮ್ಮ ವಿಶ್ವಾಸದಿಂದ   ನೆಮ್ಮದಿ  ಇಂದು ಅಧಿಕವಾಗಿ ಕಂಡುಬರುತ್ತದೆ.  ನೀವು ಇಷ್ಟ ಪಟ್ಟು ಕನಸು ಕಾಣುವಂತಹ ಸಂಗಾತಿಯು ಆಕಸ್ಮಿಕವಾಗಿ  ಎದುರುಗಡೆ ಕಾಣಿಸಿಕೊಳ್ಳುತ್ತಾರೆ.  ಕುಟುಂಬದಲ್ಲಿ ಶುಭ ಕಾರ್ಯಗಳು ಮದುವೆ  ಸಮಾರಂಭಗಳು ಮನೆಯಲ್ಲಿ ಕೈಗೊಳ್ಳಲಾಗುವುದು.  ಉದ್ಯೋಗದಲ್ಲಿ  ನಿಮಗೆ ಆರ್ಥಿಕ ಲಾಭವನ್ನು ತಂದು ಕೊಡುತ್ತದೆ.  ಸ್ನೇಹಿತರ ಜೊತೆ ಮತ್ತು ಸಂಬಂಧಿಗಳ ಜೊತೆ ಹೆಚ್ಚು ಹೊತ್ತು ಮಾತನಾಡುತ್ತಾ ಅವರ ಮನಸ್ಸು ಅರ್ಥ ಮಾಡಿಕೊಳ್ಳಬೇಕು.  ದಾಂಪತ್ಯದಲ್ಲಿ ರೋಮಾಂಚನಕಾರಿಯಾಗಿ ಇಂದು ಅನುಭವ ಉಂಟಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ನಿಮ್ಮ ಬಂಧುಗಳ  ಮನೆಯಲ್ಲಿ ಹಣವಿದ್ದರೆ ತಾತ್ಕಾಲಿಕವಾಗಿ ಸಾಲ ಪಡೆದುಕೊಳ್ಳಬಹುದು.  ನಿಮ್ಮ ಬಗ್ಗೆ ನಿಂದನೇ ಮಾಡುವ ಜನರನ್ನು ನಿರ್ಲಕ್ಷಿಸಬೇಕು. ನಿಮ್ಮ ಬಗ್ಗೆ ದೂರು ನೀಡಲು  ಒಳ್ಳೆಯ  ಹೆಸರು ಕೆಡಿಸಲು ಶತತವಾಗಿ  ಪ್ರಯತ್ನ ಮಾಡುತ್ತಾ ಇರುತ್ತಾರೆ. ಕುಟುಂಬದಲ್ಲಿ ಈ ದಿನ ನಿಮಗೆ ಸಂತೋಷ ಸಂತೃಪ್ತಿ  ಕಾಣುವುದಿಲ್ಲ.  ಎಲ್ಲರನ್ನೂ ಮರೆತ ಹಾಗೆ ಸಂಗಾತಿಯ ಜೊತೆಯು ಕೂಡ ಜಗಳ ಕಂಡುಬರುತ್ತದೆ.  ಆರೋಗ್ಯದಲ್ಲಿ ಗುಣಮಟ್ಟದ ಆಹಾರವನ್ನು  ಈದಿನ ಸೇವಿಸಬೇಕು.  ನಿರಂತರ  ಚಟುವಟಿಕೆಗಳಿಂದ ಯಶಸ್ಸಿನ  ಕಾರ್ಯವನ್ನು ನಿರ್ವಹಿಸಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಉದ್ಯೋಗದಲ್ಲಿ ಬೇರೆಯವರಿಗೆ ಪ್ರಯಾಣ ಮಾಡುವುದರಿಂದ ಅತಿ ಆಯಾಸ ಕಂಡುಬರುವುದು.  ಹಣಕಾಸು ವ್ಯವಹಾರಗಳಲ್ಲಿ ತೊಂದರೆಗೆ ಸಿಲುಕಿ ಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮಲ್ಲಿ ಇರುವ ಸಾಮಾನ್ಯ ಜ್ಞಾನದ ಜೊತೆಗೆ ನಿರಂತರ ಪ್ರಯತ್ನವು ಖಂಡಿತವಾಗಿಯೂ ಇದ್ದರೆ ಕೆಲಸದಲ್ಲಿ ಯಶಸ್ಸನ್ನು ತರಬಹುದು. ಕಲ್ಯಾಣ ಕಾರ್ಯಕ್ರಮಗಳು ಮನೆಯಲ್ಲಿ ನಡೆಸುವಾಗ ಕೆಲವು ವಿಘ್ನಗಳು ಬರುತ್ತವೆ. ಇಂದು ನೀವು ವಾಹನ ಆಘಾತದಿಂದ ಪಾರಾಗುವಿರಿ. ದಾಂಪತ್ಯದಲ್ಲಿ ಸಂಶಯಾಸ್ಪದ ವಿಷಯಗಳು ಕಂಡುಬರಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನೀವು ಉದ್ಯೋಗದಲ್ಲಿ ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರು ನಿಮಗೆ ಏನಾದರೂ ಒಂದು ಅನಾಹುತ ಕಾಣಿಸುತ್ತದೆ.  ವಿವಾಹದ ಸಂಬಂಧಿಗಳು ನಿಮಗೆ ಅನುಕೂಲಕರವಾದ ವಸ್ತುಗಳನ್ನು ನೀಡುವರು. ನಿಮ್ಮ ಸಂತಸದ ಪ್ರಯಾಣ ತೃಪ್ತಿದಾಯಕ ಆಗಿರುತ್ತದೆ. ನಮ್ಮಲ್ಲಿ ಬೇಕಾದಷ್ಟು ಹಣವಿದ್ದರೂ ಸಂಬಂಧಿಗಳಿಗೆ ಸಾಲ ನೀಡುವುದು ಶುಭ ಎನಿಸುವುದಿಲ್ಲ. ಶತ್ರುಗಳನ್ನು ಗುಪ್ತವಾಗಿ ತೊಂದರೆಗಳಿಗೆ ಸಿಲುಕಿ ಸಬೇಕು. ನೀವೆಷ್ಟೇ ಆರೋಗ್ಯವಾಗಿ ಇರಲು ಪ್ರಯತ್ನಿಸಿದರು ಅದು ಸಾಕಷ್ಟು ವಿಫಲವಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕ ವ್ಯಕ್ತಿಯೊಬ್ಬ ನಿಮಗೆ ಈ ದಿನ ಆಶೀರ್ವಾದ ಮಾಡುತ್ತಾರೆ.  ಕುಟುಂಬದ ಜನರೊಂದಿಗೆ ವ್ಯಾಪಾರ ಮಾಡಲು ಆಚೆಕಡೆ ಹೋಗಬಹುದು. ನೀವು ಲೆಕ್ಕ ಹಾಕಿದಷ್ಟು ಹಣಕಾಸು ನಿಮ್ಮ ಹತ್ತಿರ ಕಾಣಿಸುವುದಿಲ್ಲ. ಇಷ್ಟವಿಲ್ಲದ ಮದುವೆ ಕಾರ್ಯಗಳು ಮಾಡಲು ಸಂಬಂಧಿಗಳು ಮುಂದಾಗುತ್ತಾರೆ. ಹೂವಿನ ವಾಸನೆ ನಿಮಗೆ ಈ ದಿನ ತುಂಬಾ ಹಿತವಾಗಿ ರೋಮಾಂಚನವಾಗಿ ಅನುಭವ ತರುತ್ತದೆ. ವಿದ್ಯಾಭ್ಯಾಸ ಮಾಡಲು ಇದು ಒಳ್ಳೆಯ ಸಮಯವಾಗಿರುತ್ತದೆ. ಪೋಷಕರು ನಿಮಗೆ ಸಹಾಯ ಕೂಡ ಮಾಡುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ನಿಮ್ಮ ಭಾವನೆಗಳನ್ನು ಮತ್ತು ಆಸೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೂರುವುದರಿಂದ ಯಶಸ್ಸು ಕಡಿಮೆಯಾಗುತ್ತದೆ.  ನೀವು ಇಷ್ಟಪಟ್ಟಿದ್ದ ಸ್ತ್ರೀಯನ್ನು ನೇರವಾಗಿ ಭೇಟಿ ಮಾಡಿ ವಿಷಯಗಳನ್ನು ತಿಳಿಸುವುದು ಈ ದಿನ ಮಹತ್ತರ ವಾಗುತ್ತದೆ. ಕುಟುಂಬದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬಹಳ ಕಡಿಮೆ ಇರುತ್ತದೆ. ಸ್ನೇಹಿತರೊಂದಿಗೆ ಕೆಲವು ಹವ್ಯಾಸಗಳನ್ನು ದೂರ ಇರುವುದರಿಂದ ಆರೋಗ್ಯಕರ ಹಿತವೆನಿಸುತ್ತದೆ. ನೀವು ಕೂಡ ಲಾಭ ಕಾಣಿಸುವ ಉದ್ಯೋಗದಲ್ಲಿ ತೊಡಗಿದರೆ ಯಶಸ್ಸು ಖಂಡಿತವಾಗಿಯೂ ಬೇಗನೆ ದೊರೆಯುತ್ತದೆ. ಪಾಲುದಾರರ ಜೊತೆ ಕೈಜೋಡಿಸುವ ಮೊದಲು ಬಹಳಷ್ಟು ಯೋಚನೆಯನ್ನು ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಕೀಲುನೋವು ಹೆಚ್ಚಾಗಿ ಕಾಣಿಸುತ್ತಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

 ವೃಶ್ಚಿಕ ರಾಶಿ

ನೀವು ಮಾಡುವ ಉದ್ಯೋಗದಲ್ಲಿ ವಿಶ್ರಾಂತಿ ಪಡೆಯಲು ಈ ದಿನ ಸಾಧ್ಯವಾಗುತ್ತದೆ. ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪ್ರಯತ್ನ ನಿಯಂತ್ರಿಸ ಬೇಕು.ಇಲ್ಲವಾದರೆ ಶತ್ರುಗಳು ನಿಮ್ಮನ್ನು ಮಟ್ಟ ಹಾಕಬಹುದು. ಮದುವೆ ವಿಷಯಗಳು ಮುಂದೂಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತಾರೆ. ನಿಮ್ಮ ಪ್ರೇಮಿಯು ಈ ದಿನ ನಿಮ್ಮನ್ನು ಕಂಡು ಅಸಮಾಧಾನದಿಂದ ಇರುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಈ ದಿನ ಬಹಳಷ್ಟು ಯಶಸ್ಸು ಗಳಿಸುವ ಪ್ರಗತಿಯನ್ನು ಹೊಂದುವ ದಿನವಾಗಿರುತ್ತದೆ.  ಮನೆಯಲ್ಲಿ ಕೆಲವು ಕಿರಿಕಿರಿ ಪರಿಸ್ಥಿತಿಗಳಿಂದ ನಿಮಗೆ ಅಸಮಾಧಾನ ಉಂಟಾಗಬಹುದು. ತಂದೆ-ತಾಯಿಗಳು ನಿರೀಕ್ಷಿಸಿದ ಹಾಗೆ ಫಲಿತಾಂಶಗಳು ಮಕ್ಕಳಿಂದ ಬರುವುದಿಲ್ಲ. ಅನಿರೀಕ್ಷಿತವಾಗಿ ಬಂಧುಗಳು ನಿಮ್ಮ ಮನೆಗೆ ಬಂದು ಸೇರುವರು. ಅತ್ತೆ ಸೊಸೆ ಜಗಳ ಇಂದು ಕೂಡ ಹೆಚ್ಚಾಗಿ ಮನೆಯಲ್ಲಿ ಕಾಣಿಸತೊಡಗುತ್ತದೆ. ಕೆಲವು ಜನರು ವಿವಾಹದಲ್ಲಿ ನಿಮಗೆ ಅನ್ಯಾಯವನ್ನು ಉಂಟುಮಾಡುತ್ತಾರೆ. ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಳ್ಳುವುದು. ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ಸ್ನೇಹಿತರ ಮನೆಗೆ ಈ ದಿನ ಊಟ ಮಾಡಲು ಆಕಸ್ಮಿಕವಾಗಿ ಕೂರಬೇಕಾಗುತ್ತದೆ.  ನೀವು ಮಾಡುವಂತಹ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನೀವು ಸಾಕಷ್ಟು ಸಂಗಾತಿಯ ಕಡೆಗೆ ಗಮನ ಕೊಡದೆ ಮನೆಯಲ್ಲಿ ಅನವಶ್ಯಕ ಮನಸ್ತಾಪಗಳನ್ನು ಉಂಟು ಮಾಡುತ್ತೀರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಕುಟುಂಬದಲ್ಲಿ ಒಂದು ಮಾತು ಹೇಳುವುದು ಉತ್ತಮವಾಗಿರುತ್ತದೆ. ಅನುಕೂಲಕರ ಗ್ರಹಗಳು ಇಂದು ಆರೋಗ್ಯಕರವಾಗಿರಲು ಸಹಾಯವಾಗುತ್ತದೆ. ನಿಮ್ಮ ಇಷ್ಟವಾದ ದೇವರ ಮೂಲ ಮಂತ್ರವನ್ನು ಹೇಳಿಕೊಳ್ಳುವುದರಿಂದ ಸಾಕಷ್ಟು ಅನುಕೂಲಕರವಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ನಿಮಗೆ ಈ ದಿನ ಕೆಲಸದಲ್ಲಿ ಸಾಕಷ್ಟು ಒತ್ತಡ ಹೇರಿ ಕೋಪ ತರುವಂತೆ ಮಾಡುತ್ತಾರೆ. ನೀವು ಆರಾಮಾಗಿ ಇಷ್ಟ ವಿಶ್ರಾಂತಿ ತೆಗೆದುಕೊಂಡು ಮನೆಯಲ್ಲಿ ಸಮಯ ಕಳೆಯುವುದು ಒಳ್ಳೆಯದು. ಹೆಚ್ಚು ದೈವ ಭಕ್ತಿ ಈ ದಿನ ನಿಮಗೆ ಕಾಣಿಸಿಕೊಳ್ಳುತ್ತದೆ. ಹಣಕಾಸಿನಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಬಹುದು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚು ನಿಮ್ಮ ಮೇಲೆ ಅವಲಂಬಿತವಾಗಿರುತ್ತವೆ. ಪ್ರೀತಿ ಮಾಡುವ ವಿಷಯವನ್ನು ಹೇಳದೆ ತುಂಬಾನೇ ಮನಸ್ಸಿನಲ್ಲಿ ಪಶ್ಚಾತಾಪ ಮಾಡಿಕೊಳ್ಳುವಿರಿ. ಹೊಸ ವೈದ್ಯರನ್ನು ಸಂಪರ್ಕಿಸುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಮನಸ್ಸಿನಲ್ಲಿ ಏನಾದರೂ ಭಯವಿದ್ದರೆ ಆಂಜನೇಯ ಸ್ವಾಮಿಯನ್ನು ನೆನೆಸಿಕೊಂಡು ಪೂಜಿಸಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ನೀವು ಈ ದಿನ ಪ್ರೀತಿಪಾತ್ರರೊಂದಿಗೆ ಕಿರಿಕಿರಿಯನ್ನು ಮಾಡಿಕೊಳ್ಳುತ್ತೀರಿ.  ಭವಿಷ್ಯದ ಗುರಿಯನ್ನು ತಲುಪಲು ಉದ್ಯೋಗದಲ್ಲಿ ಸಾಕಷ್ಟು ಶ್ರಮವನ್ನು ಹೊಂದಬೇಕು. ಬೇರೆಯವರನ್ನು ನೋಡಿ ಕಲಿಯುವುದಕ್ಕಿಂತ ನಿಮ್ಮ ಮನಸ್ಸಿನ ಮಾತನ್ನು ಆಲಿಸುವುದು ಬಹಳ ಮುಖ್ಯವಾಗಿರುತ್ತದೆ. ಪದೇಪದೇ ಆರೋಗ್ಯ ನಾಶ ಒಂದು ಇದ್ದರೆ ಕೂಡಲೇ ಯಾವುದಾದರೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಸಂತಾನದ ವಿಷಯವನ್ನು ಕೇಳಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

Continue Reading

Trending