Connect with us

ನಿತ್ಯ ಭವಿಷ್ಯ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 16/07/2019 ಮಂಗಳವಾರ

Published

on

ತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಕಂಡುಕೊಳ್ಳಲು  ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ ಮೊಬೈಲ್ : 9900494333.

ಮೇಷ ರಾಶಿ

ವಿದ್ಯಾಭ್ಯಾಸದಲ್ಲಿ ಕೋಪದಿಂದ ಮುಂದುವರಿಯಬೇಡಿ   ಶಾಂತಚಿತ್ತ ದಿಂದ ಸಾಗುವರ ಜೀವನದಲ್ಲಿ  ಸಾಧನೆ ಕಾಣುವುದು. ಉದ್ಯೋಗದಲ್ಲಿ  ಪ್ರಮೋಷನ್ ಸಿಗುವ ಚಾನ್ಸ್ ತುಂಬಾ ಚೆನ್ನಾಗಿದೆ.  ಧರ್ಮ ಕ್ಷೇತ್ರಗಳಿಗೆ ಭೇಟಿ ಮಾಡಿ. ವಿವಾಹ ನಿಮ್ಮ ಇಚ್ಛೆಯಂತೆ ನಡೆಯುವಂತಹ ಸಾಧ್ಯತೆ ಇದೆ. ದುರ್ಗಾದೇವಿಗೆ ಪೂಜೆ ಸಲ್ಲಿಸಿ. ವೃದ್ಧರು ನಿಮ್ಮ ಮಕ್ಕಳ ಜೊತೆಗೆ ಮನಸ್ತಾಪ ಮಾಡಿಕೊಳ್ಳಬೇಡಿ.(ಪರಿಹಾರಕ್ಕೆ ಕರೆಮಾಡಿ : 9900494333)

ವೃಷಭ ರಾಶಿ

ವಿದ್ಯಾಭ್ಯಾಸದಲ್ಲಿ ನಿಮಗೆ ಸಿಹಿ ಸುದ್ದಿ ಒದಗಿ ಬರುತ್ತದೆ. ಬೇರೆಯವರ ವಿಷಯ ಕುರಿತು ಹೆಚ್ಚಾಗಿ ಮಾತನಾಡಬೇಡಿ. ಉದ್ಯೋಗಿಗಳಿಗೆ ಶಾಂತಿಯುತವಾದ  ಜಯ ಒದಗಿ ಬರುತ್ತದೆ. ಅವಸರ ಮಾಡಬೇಡಿ ಶತ್ರುಗಳು ನಿಮ್ಮೋಳಗೆ ಇರುತ್ತಾರೆ. ವಿವಾಹದಲ್ಲಿ ಏರು ಪೇರು ಕಂಡುಬರುತ್ತದೆ. ಹೆಚ್ಚಾಗಿ ಆಸೆಯಿಂದ ಇರಬೇಡಿ. ವೃದ್ದರ ಜೀವನದಲ್ಲಿ ಮಕ್ಕಳ ಸಹಕಾರ ಉತ್ತಮ ವಿರುವುದು.(ಪರಿಹಾರಕ್ಕೆ ಕರೆಮಾಡಿ : 9900494333)

ಮಿಥುನ ರಾಶಿ

ವಿದ್ಯಾಭ್ಯಾಸ ಮಾಡುವವರು ಬುದ್ಧಿವಂತಿಕೆಯಿಂದ ನಡೆಯುವುದು  ಉತ್ತಮ. ಉದ್ಯೋಗಿಗಳಿಗೆ ಸಂಪತ್ತು ಒದಗಿ ಬರುವ ಕಾಲವಾಗಿದೆ. ಮಹಾವಿಷ್ಣುವಿನ ಪ್ರೇರಣೆ ಮಾಡಬೇಕು. ವಿವಾಹ ಸಂಬಂಧ ಪಟ್ಟ  ಕಾರ್ಯಕ್ರಮಗಳು ನಡೆಯುವುದು. ವೃದ್ಧರು ನಿಮ್ಮ ಕುಟುಂಬದವರಿಂದ ಹಾರೈಕೆ ಕಂಡುಬರುತ್ತದೆ.(ಪರಿಹಾರಕ್ಕೆ ಕರೆಮಾಡಿ ) 9900494333

ಕರ್ಕಾಟಕ ರಾಶಿ

ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಸಿಕೊಂಡು ಹೋಗಬಹುದು. ಆಲಸ್ಯ ಮಾಡಬಾರದು.  ಉದ್ಯೋಗಿಗಳಿಗೆ ಅವಕಾಶಗಳು ಹುಡುಕುತ್ತಾ ಬರುತ್ತದೆ.  ಒಳ್ಳೆಯ ಆಯ್ಕೆ ಮಾಡಬೇಕು. ವಿವಾಹದಲ್ಲಿನ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಹುಡುಕಲು ಸಹಕರಿಸಿ. ವಯಸ್ಸಾದ ಹಿರಿಯರು ಮನೆಯಲ್ಲಿ ಮಕ್ಕಳಿಂದ  ಗೌರವ  ಪಡೆಯುತ್ತಾರೆ.(ಪರಿಹಾರಕ್ಕೆ ಕರೆಮಾಡಿ 9900494333)

ಸಿಂಹ ರಾಶಿ

ವಿದ್ಯಾಭ್ಯಾಸಗಳು ವಿಳಂಬ ಆಗಬಹುದು ಎಚ್ಚರದಿಂದ ಮುಂದುವರಿಸಿಕೊಂಡು ಹೋಗಬೇಕು. ಉದ್ಯೋಗಿಗಳಿಗೆ ಲಾಭ ಮತ್ತು ನಷ್ಟ ಎರಡೂ ಸಮಾನವಾಗಿ ಕಂಡುಬರುತ್ತದೆ. ವಿವಾಹದಲ್ಲಿ ಕುಟುಂಬದವರು ತಲೆದೂರಿ ಬರುತ್ತಾರೆ. ವೃದ್ಧರು ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ. (ಪರಿಹಾರಕ್ಕೆ ಕರೆಮಾಡಿ : 9900494333)

ಕನ್ಯಾ ರಾಶಿ

ವಿದ್ಯಾಭ್ಯಾಸ ಮಾಡಲು ಹೆಚ್ಚಾಗಿ ಶ್ರದ್ಧೆಯಿಂದ ಮುಂದುವರಿಯಬೇಕು. ಉದ್ಯೋಗಿಗಳಿಗೆ ಬೇರೆ ಬೇರೆ ಊರುಗಳಿಗೆ ಸಂಚಾರ ಒದಗಿ ಬರುತ್ತದೆ.  ವಿವಾಹದಲ್ಲಿ ಹೆಚ್ಚಿನ ಸಂಬಂಧಗಳು ಹುಡುಕುತ್ತಾ ಬರುತ್ತವೆ. ವೃದ್ಧರು ಖಾಯಿಲೆ ಅನಾರೋಗ್ಯದ ಕಾರಣ ಮನೆಯವರ ಸಹಾಯ ಪಡೆದು ಕೊಳ್ಳುವುದು ಉತ್ತಮ.(ಪರಿಹಾರಕ್ಕೆ ಕರೆಮಾಡಿ : 9900494333 )

ತುಲಾ ರಾಶಿ

ವಿದ್ಯಾಭ್ಯಾಸದಲ್ಲಿ ಕೆಲವು ದುಡುಕು ನಿರ್ಧಾರದಿಂದ ನಷ್ಟ ಅನುಭವಿಸುತ್ತಾರೆ.  ಉದ್ಯೋಗಿಗಳು ಸಂಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಮಸ್ಯೆಗಳು ದೂರ ಮಾಡಬೇಕು. ವಿವಾಹದಲ್ಲಿ ಹೊರಗಿನಿಂದ ವಿವಿಧ ಸಂಬಂಧಗಳು ಬರುತ್ತವೆ. ವೃದ್ದರಿಗೆ ದೌರ್ಬಲ್ಯಗಳು ಕಂಡುಬರುತ್ತದೆ. (ಪರಿಹಾರಕ್ಕೆ ಕರೆಮಾಡಿ : 9900494333)

ವೃಶ್ಚಿಕ ರಾಶಿ

ವಿದ್ಯಾಭ್ಯಾಸದಲ್ಲಿ ಸ್ನೇಹಿತರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಉದ್ಯೋಗಿಗಳು ಕೆಟ್ಟ ಮಿತ್ರರ ಸಹವಾಸ ತೊರೆದು ವಿವೇಚನೆಯಿಂದ ಪ್ರಯತ್ನ ಶೀಲರಾದರೆ ನಷ್ಟಗಳಿಂದ ಪಾರಗಬಹುದು. ವೃದ್ಧರು ರಕ್ತದೊತ್ತಡದಿಂದ ನರಳಬಹುದು. ಮನೆ ವ್ಯೆದ್ಯರ ಸಹಾಯ ಪಡೆಯಿರಿ.(ಪರಿಹಾರಕ್ಕೆ ಕರೆಮಾಡಿ : 9900494333)

ಧನಸ್ಸು ರಾಶಿ

ವಿದ್ಯಾಭ್ಯಾಸದಲ್ಲಿ ವಿಳಂಬಗಳು ಎದುರಿಸಬೇಕಾಗುತ್ತದೆ.  ಗಣಪತಿ ಪೂಜೆ ಮಾಡಬೇಕು.ಉದ್ಯೋಗಿಗಳು ಹಿಂಜರಿಕೆಯಿಂದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವಾಹದಲ್ಲಿ ಇಷ್ಟ ಪಟ್ಟಂತೆ ಮನೆಯಲ್ಲಿ ನಿರ್ಧಾರ ಬರುತ್ತದೆ. ವೃದ್ಧರು ವ್ಯಥೆ ಚಿಂತನೆಯಿಂದ ಆರೋಗ್ಯವನ್ನು ಹಾಳುಮಾಡಿ ಕೊಳ್ಳಬೇಡಿ.(ಪರಿಹಾರಕ್ಕೆ ಕರೆಮಾಡಿ : 9900494333)

ಮಕರ ರಾಶಿ

ವಿದ್ಯಾಭ್ಯಾಸದ ಬಗ್ಗೆ ಏನಾದರೂ ವ್ಯತ್ಯಾಸ ಮಾಡಬೇಕು. ಹೆಚ್ಚಿನ ನಿಗಾವಹಿಸಿ. ಉದ್ಯೋಗಿಗಳು ಹೆಚ್ಚಾಗಿ ಶ್ರಮವಹಿಸಿ ದುಡಿಯಬೇಕು. ವಿವಾಹದಲ್ಲಿ ವಿವಾದಗಳು ಹೆಚ್ಚಾಗಿ ಬರುತ್ತವೆ. ವೃದ್ಧರು ಶನ್ಯೆಶ್ಚರ ದೇವರಿಗೆ ತುಳಸಿಯನ್ನು ಅರ್ಪಣೆ ಮಾಡಬೇಕು.(ಪರಿಹಾರಕ್ಕೆ ಕರೆಮಾಡಿ ) 9900494333.

ಕುಂಭ ರಾಶಿ

ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಂದ ಹೊಸ ಹೊಸ ವಿಚಾರಗಳನ್ನು ಕಲಿಯಬಹುದು.  ಉದ್ಯೋಗಿಗಳಿಗೆ  ಹಣಕಾಸಿನ ಸಮಸ್ಯೆಗಳು ಬರತೊಡಗುತ್ತವೆ. ವಿವಾಹದಲ್ಲಿ ಪ್ರೀತಿಸಿದ ಹಾಗೆ ಮದುವೆ ಯೋಗ ಇರುತ್ತದೆ.  ವೃದ್ಧರು ಹೆಚ್ಚಿನ ಚಿಂತನೆಗಳನ್ನು ಮಕ್ಕಳ ಹತ್ತಿರ ಮಂಡಿಸಬೇಕು.(ಪರಿಹಾರಕ್ಕೆ ಕರೆಮಾಡಿ : 9900494333)

ಮೀನ ರಾಶಿ

ವಿದ್ಯಾಭ್ಯಾಸದಲ್ಲಿ ತೊಂದರೆ ಆಗಬಹುದು. ಶ್ರದ್ಧೆವಹಿಸಿ ಸಲಹೆ ಪಡೆಯುವುದು ಉತ್ತಮ.  ಉದ್ಯೋಗದಲ್ಲಿ ಬಹಳ ಯಶಸ್ಸು ಸಿಗುತ್ತದೆ. ಆತುರದಲ್ಲಿ ಹೋಗಬೇಡಿ.  ವಿವಾಹದಲ್ಲಿ ಅಡೆ ತಡೆ ನೆಚ್ಚಿನ ನೆರೆ ಹೊರೆ ರವರಿಂದ ಬರುತ್ತದೆ. ವಾದಗಳು ಮಂಡಿಸಬೇಕು. ವೃದ್ಧರು ಮಕ್ಕಳ ಜೊತೆಗೆ ವೈದ್ಯಕೀಯ ಸಲಹೆಗಳು ಪಡೆಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.

ನಿಮ್ಮ ಯಾವುದೇ ಸಮಸ್ಯೆಗಳು ಎಷ್ಟೇ ಕಠಿಣವಾಗಿದ್ದರೂ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಇಂದೇ ಕರೆಮಾಡಿ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್, ಮೊಬೈಲ್ : 9900494333. 

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನಿತ್ಯ ಭವಿಷ್ಯ

ಈ ದಿನದ ಜ್ಯೋತಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಯಿಂದ ಉತ್ತಮ ಭವಿಷ್ಯ ನಿಮ್ಮದಾಗಬಹುದು | 18/08/2019 ಭಾನುವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನೆ ಯಿಂದ ವಿವಿಧ ವಿಶೇಷ ಪೂಜಾಶಕ್ತೀಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು  PH:- 9900494333.

ನಿತ್ಯ ಭವಿಷ್ಯ 

ಮೇಷ ರಾಶಿ

ನಿಮ್ಮ ಪ್ರೀತಿಪಾತ್ರರ ನಿಮ್ಮ ಮಾತು ಕೇಳದೆ ತೊಂದರೆಯನ್ನುಂಟು ಮಾಡುತ್ತಿರುತ್ತಾರೆ. ಸುಂದರವಾದ ಸ್ಥಳಗಳಿಗೆ ಭೇಟಿ ಮಾಡಿ ಮನಸ್ಸಿನ ಚಿಂತನೆಯನ್ನು ದೂರ ಮಾಡಿಕೊಳ್ಳುತ್ತೀರಾ. ದಂಪತಿಗಳ ಸಮೇತ ಈದಿನ ಧರ್ಮಕಾರ್ಯಗಳನ್ನು ಪೂಜೆ ಮಾಡಿಸುವುದು ಒಳ್ಳೆಯದು. ಹಣಕಾಸಿನಲ್ಲಿ ಮುಗ್ಗಟ್ಟು ಕಾಣಿಸುತ್ತದೆ. ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಬೇಕು ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಬೇಕು. ಉದ್ಯೋಗಕ್ಕೆ ತೆರಳಬೇಕಾದರೆ ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ಯಶಸ್ಸು ನಿಮ್ಮದಾಗುತ್ತದೆ. ಗುಪ್ತ ರೀತಿಯ ಸಮಸ್ಯೆಗಳು ಇದ್ದರೆ ಜ್ಯೋತಿಷ್ಯ ರೊಡನೆ ಸಂಪರ್ಕಿಸಿ ಮಾತನಾಡುವುದು ಉತ್ತಮ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ.  ನಿಮ್ಮೊಡನೆ ಸ್ವಂತ ದವರು ಕೀಳಾಗಿ ಮಾತನಾಡುವುದು ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಕೆಟ್ಟ ಹವ್ಯಾಸಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದರಿಂದ ದೈಹಿಕವಾಗಿ ಇರಲು ಸಹಾಯವಾಗುತ್ತದೆ. ನೀವು ಹೋಗುವಂತ ಉದ್ಯೋಗದಲ್ಲಿ ಆಕರ್ಷ ವಾದ ಸುದ್ದಿಗಳು ಕೇಳಿಬರುತ್ತವೆ.  ರಹಸ್ಯಮಯ ಜೀವನ ನಿಮ್ಮದಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಕುಟುಂಬದ ಜನರು ನಿಮ್ಮಲ್ಲಿ ಹೆಚ್ಚಿಗೆ ಬೇಡಿಕೆ ಇಟ್ಟರು ಬೆಂಬಲ ನೀಡುವುದು ಕಡಿಮೆ ಇರುತ್ತದೆ.  ಸಾಧ್ಯವಾದಷ್ಟು ನಿಮ್ಮ ಪ್ರೇಮಿಯನ್ನು ಹತ್ತಿರದಿಂದ ಮಾತನಾಡಿಸುವುದು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳು ತುಂಬಾ ಮುಕ್ತತೆಯಿಂದ ನಿರ್ವಹಿಸುವಾಗ ನೀವು ಅವುಗಳನ್ನು ಹಾಳುಮಾಡಬಹುದು. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚನೆ ಮಾಡಿ ಪರಿಹಾರ ಕಂಡುಕೊಳ್ಳುವುದು ಉತ್ತಮವಾಗಿರುತ್ತದೆ. ಈಸಂಜೆ ಮಧುರವಾಗಿ ಕಂಡುಬಂದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಮಹಾಗಣಪತಿಯನ್ನು ಪೂಜಿಸುವುದರಿಂದ ನಿಮಗೆ ಆಗುವ ಕೆಲವು ವಿಘ್ನಗಳನ್ನು ದೂರಮಾಡಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಈ ದಿನ ನಿಮ್ಮ ಆರೋಗ್ಯ ಪರಿಪೂರ್ಣವಾಗಿರುತ್ತದೆ.  ಬ್ಯಾಂಕಿಂಗ್ ವ್ಯವಹಾರಗಳು ಇದ್ದರೆ ಅವುಗಳನ್ನು ಪೂರ್ಣವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿ ಯಾವಾಗಲೂ ಕಲ್ಪನೆಯಲ್ಲೇ ಉಳಿದುಕೊಂಡು ಇರುತ್ತದೆ. ಹಣಕಾಸಿನಲ್ಲಿ ದುಪ್ಪಟ್ಟು ಮಾಡಿಕೊಳ್ಳಲು ದುಸ್ಸಾಹಸಕ್ಕೆ ಇಳಿಯಬಾರದು. ಆಸ್ತಿಪಾಸ್ತಿಯಲ್ಲಿ ಕುಟುಂಬದವರಿಂದ ತೊಂದರೆಗಳು ಇದ್ದರೆ ದೈವ ಶಕ್ತಿಯಿಂದ ಇವುಗಳನ್ನು ಪರಿಹಾರ ಮಾಡಿಕೊಳ್ಳುವುದು ಪ್ರಯೋಜನವಾಗುತ್ತದೆ. ನಿಮ್ಮ ಮಕ್ಕಳು ನಿಮ್ಮ ಜೊತೆ ಕೆಲಸಗಳನ್ನು ನಿರ್ವಹಿಸಿ ಜವಾಬ್ದಾರಿಯನ್ನು ಕಡಿಮೆ ಮಾಡುತ್ತಾರೆ. ವಿವಾಹ ಕಾರ್ಯಕ್ರಮಗಳು ಈ ದಿನ ಮುಂದೆ ನಡೆಸಿಕೊಂಡು ಹೋಗುವುದು ಉತ್ತಮ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ಈ ದಿನ ನೀವು ನಿಮ್ಮ ಬುದ್ಧಿವಂತಿಕೆಯಿಂದ ಹಣಕಾಸನ್ನು ವ್ಯಾಪಾರಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು.  ನಿಮ್ಮ ಪ್ರೇಮಿಯ ಜೊತೆ ಪ್ರವಾಸಿ ತಾಣಕ್ಕೆ ಹೋದಾಗ ನಿಮ್ಮ ಜವಾಬ್ದಾರಿಯನ್ನು ಮರೆತು ಕುಳಿತುಕೊಳ್ಳಬಾರದು. ದೈನಂದಿನ ಒತ್ತಡದಿಂದ ಕುಟುಂಬದಲ್ಲಿ ನಿಮಗೆ ಉಪಚಾರ ಮತ್ತು ಗೌರವ ದೊರೆಯುತ್ತದೆ. ಧ್ಯಾನ ಮತ್ತು ಯೋಗ ಆರೋಗ್ಯದ ಲಾಭ ತರುತ್ತದೆ. ವಿವಾಹದಲ್ಲಿ ಗುರುಬಲ ನಿಮಗೆ ಇರುವುದಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ಈ ದಿನ ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ.  ನಿಮ್ಮ ಪೂಜಾ ಕಾರ್ಯಕ್ರಮದ ಕೆಲಸಗಳು ನಿಮ್ಮ ಸಂಗಾತಿಯ ಅನಾರೋಗ್ಯದಿಂದ ಇಂದು ಅಡ್ಡಿಯಾಗಬಹುದು. ನೀವು ಪ್ರೀತಿಸುವ ವ್ಯಕ್ತಿಯ ಕಡೆಗೆ ಇಂದು ಪ್ರಯಾಣವನ್ನು ಬೆಳೆಸುವಿರಿ. ಉದ್ಯೋಗದಲ್ಲಿ ನಿಮಗೆ ಸಾಮರಸ್ಯ ಉಂಟಾಗುತ್ತದೆ. ಹಣಕಾಸಿನಲ್ಲಿ ಅಡ್ಡಿ-ಆತಂಕಗಳು ನಿಮಗೆ ಕಾಣುತ್ತವೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ಈ ದಿನ ಉದ್ಯೋಗದಲ್ಲಿ ಚೈತನ್ಯದಾಯಕ ವಾಗಿ ಮತ್ತು ಆರಾಮಾಗಿ ಕೆಲಸ ಕಾರ್ಯಗಳನ್ನು ಮುಂದುವರಿಸಬಹುದು. ನೀವು ಮಾಡುವಂತಹ ಪ್ರೀತಿ-ಪ್ರೇಮದಲ್ಲಿ ನಕರಾತ್ಮಕ ಫಲಿತಾಂಶಗಳು ಕಾಣುವವು. ಕುಟುಂಬದಲ್ಲಿರುವ ಎಲ್ಲ ಜನರ ಗಮನ ನಿಮ್ಮ ಮೇಲೆ ಬರುವುದು. ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನವಾಗಿರುತ್ತದೆ. ಹೆಚ್ಚಿನ ಆಹಾರ ಸೇವಿಸುವುದರಿಂದ ಅಜೀರ್ಣ ಉಂಟಾಗಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ಇಂದಿನ ಪ್ರಯಾಣ ತುಂಬಾ ಅನುಕೂಲಕರವಾಗಿದ್ದರೆ ಅದು ದುಬಾರಿಯಾಗಿರುತ್ತದೆ. ದಾಂಪತ್ಯದಲ್ಲಿನ ಮುಗ್ಧ ನಡುವಳಿಕೆ ನಿಮ್ಮ ದಿನವನ್ನು ನಗುಮುಖದಿಂದ ಇರಲು ಸಾಧ್ಯವಾಗಿಸುತ್ತದೆ. ಹೆಚ್ಚು ಹಠಮಾರಿತನವನ್ನು ಹೊಂದಿದ್ದರೆ ಈಗಿನ ಪರಿಸ್ಥಿತಿ ಕುಟುಂಬದವರಿಗೆ ತೊಂದರೆ ಉಂಟು ಮಾಡುತ್ತದೆ. ಹಣಕಾಸನ್ನು ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡುವುದರಿಂದ ನಿಮಗೆ ನಂತರ ದಿನದಲ್ಲಿ ಅದರ ಬೆಲೆ ಗೊತ್ತಾಗುತ್ತದೆ. ಮದುವೆಗಾಗಿ ಇನ್ನೂ ಕಾಯಬೇಕಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ನಿಮಗೆ ಇಂದು ಆರ್ಥಿಕ ಲಾಭ ಉಂಟಾಗುತ್ತದೆ. ನಿಮ್ಮ ಆರೋಗ್ಯವನ್ನು ಹೆಚ್ಚಿನ ರೀತಿಯಲ್ಲಿ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದರೆ ಆಪರೇಷನ್ ಸರ್ಜರಿ ಇಂತಹ ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ಉದ್ಯೋಗದಲ್ಲಿ ಒಂದು ರೋಮಾಂಚನಕಾರಿ ವಿಷಯ ಕಂಡು ನಿಮ್ಮ ಮನಸ್ಸು ಬೆರಗಾಗಬಹುದು. ಮಕ್ಕಳ ಸಾಧನೆಗಳಿಂದ ನೀವು ಹೆಮ್ಮೆಪಡುವಂತೆ ಆಗಬಹುದು. ಮದುವೆ ವಿಷಯಗಳು ಮುಂದಕ್ಕೆ ಹಾಕುವಂತೆ ಹೇಳಬಾರದು. ಯಾಕೆಂದರೆ ಸಮಯ ಬಹಳ ಚೆನ್ನಾಗಿ ಒದಗಿ ಬಂದಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ನಿಮ್ಮಲ್ಲಿರುವ ಹಣಕಾಸು ಸ್ಥಿತಿ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸಿಕೊಳ್ಳಬಹುದು.  ಉದ್ಯೋಗದಲ್ಲಿ ನಿಮಗೆ ಹೆಚ್ಚು ಹೊಗಳಿಕೆಯಿಂದ ಲಾಭ ಹೊಂದಬಹುದು.ನಿಮ್ಮ ಸಂಗಾತಿಯು ಎಂದಿಗಿಂತ ಇಂದು ಬಹಳ ಅದ್ಭುತವಾಗಿ ಕಾಣಬಹುದು. ನಿಮ್ಮನ್ನು ನೀವೇ ದೂಷಿಸಿ ಕೊಳ್ಳುವುದರಿಂದ ಅನಗತ್ಯವಾಗಿ ಸಮಸ್ಯೆಗಳನ್ನು ತಂದುಕೊಳ್ಳಬಹುದು. ಯಾಕೆಂದರೆ ಗ್ರಹಗತಿಗಳ ಪ್ರಭಾವ ಉಂಟಾಗುತ್ತವೆ. ಸಾಂಪ್ರದಾಯಕವಾಗಿ ಮದುವೆ ವಿಚಾರಗಳು ನಡೆಯಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ಮದುವೆಯಾಗುವವರು ಈಗ ಕೆಲವು ಹೊಸಹೊಸ ಸುದ್ದಿಗಳನ್ನು ಸಂಬಂಧದ ವರಿಂದ ಕೇಳಬಹುದು.  ಉದ್ಯೋಗದಲ್ಲಿ ತೆರಳುವ ಮುನ್ನ ನಿಮ್ಮ ವೇಳಾಪಟ್ಟಿಯು ಬದಲಾವಣೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಕುಟುಂಬದಲ್ಲಿರುವ ಒತ್ತಡ ನಿಮ್ಮ ಮನಸ್ಸನ್ನು ಪೂರ್ಣವಾಗಿ ಆವರಿಸಿ ಕೊಳ್ಳಬಹುದು. ಇಂದು ನಿಮ್ಮ ಕಾರ್ಯವನ್ನು ನಿರ್ಲಕ್ಷ ಮಾಡಬೇಡಿ ಧನ ವ್ಯಯವಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ಹೊರ ಸ್ಥಳಕ್ಕೆ ಪ್ರಯಾಣ ಮಾಡುವುದರಿಂದ ನಿಮಗೆ ಬೇಸರತನ ಉಂಟಾಗಬಹುದು.  ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳುವುದು ಬಹಳ ಜವಾಬ್ದಾರಿಯಿಂದ ವರ್ತಿಸಬೇಕು.  ನೀವು ಮನೋರಂಜನೆ  ಕಾರ್ಯಕ್ರಮಗಳನ್ನು ವೀಕ್ಷಿಸಿ ಅದರಲ್ಲಿರುವ ಹೊಸ ಚಿಂತನೆ ನಿಮ್ಮ ಮನಸ್ಸಿಗೆ ಮೂಡುತ್ತದೆ. ಆರೋಗ್ಯವಾಗಿರಲು ಆರಾಮದಾಯಕವಾದ ಸ್ಥಳಗಳನ್ನು ಆಯ್ಕೆ ಮಾಡುವುದು. ಉತ್ತಮ ಹಣಕಾಸಿನಲ್ಲಿ ಅಂದುಕೊಂಡಷ್ಟು ಲಾಭ ಬೇಗನೆ ದೊರಕುತ್ತಿಲ್ಲ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನಿತ್ಯ ಭವಿಷ್ಯ

ಶ್ರಾವಣ ಶನಿವಾರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯನ್ನು ನೆನೆಸಿಕೊಂಡು ಈ ದಿನದ ಭವಿಷ್ಯವನ್ನು ತಿಳಿದುಕೊಳ್ಳಬೇಕು‌ : 17/08/2019 ಶನಿವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿ ಯಿಂದ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಬಹುದು.  ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH:-  9900494333.

ಮೇಷ ರಾಶಿ

ನೀವು ಮಾಡುವ ಉದ್ಯೋಗದಿಂದ ಜೀವನವನ್ನು ಹೆಚ್ಚು ಭವ್ಯ ಗಳಿಸಿ ಆನಂದದಿಂದ ಇರುತ್ತೀರಿ.  ನೀವು ಈ ದಿನ ಮೊದಲು ಇಡುವ ಹೆಜ್ಜೆ ನಿಮಗೆ ಹೆಚ್ಚು ಆಕಾಂಕ್ಷೆಗಳನ್ನು ತೋರಿಸುತ್ತದೆ. ಯಾರಿಗೆ ಎಷ್ಟೇ ಒಳ್ಳೆಯದು ಮಾಡಿದರು ನಿಮಗೆ ಕೆಟ್ಟದ್ದು ಆಗುತ್ತದೆ. ಗ್ರಹಗತಿಗಳ ಫಲಗಳು ಸರಿಯಾಗಿ ಇರುವುದಿಲ್ಲ. ದಾಂಪತ್ಯದಲ್ಲಿ ಹೆಚ್ಚು ಪ್ರೀತಿಯ ಶಕ್ತಿ ಕಂಡು ಬಾಳ ಸಂಗಾತಿಯು ಭ್ರಮೆಯಿಂದ ನೋಡುವವರು. ಕುಟುಂಬದಲ್ಲಿನ ವಿಚಾರಗೋಷ್ಠಿಗಳು ನಿಮಗೆ ತೃಪ್ತಿ ನೀಡುವುದಿಲ್ಲ. ದೂರದ ಊರಿಗೆ ಪ್ರಯಾಣ ಮಾಡುವ ಅನುಪಸ್ಥಿತಿ ಉಂಟಾಗುತ್ತದೆ. ಕಲ್ಯಾಣ ಕಾರ್ಯಕ್ರಮಗಳು ನಡೆಸಿಕೊಂಡು ಹೋಗುವುದು ಉತ್ತಮ ಎನಿಸುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಆರೋಗ್ಯದಲ್ಲಿ ನಿಮ್ಮ ವಿಶ್ವಾಸದಿಂದ   ನೆಮ್ಮದಿ  ಇಂದು ಅಧಿಕವಾಗಿ ಕಂಡುಬರುತ್ತದೆ.  ನೀವು ಇಷ್ಟ ಪಟ್ಟು ಕನಸು ಕಾಣುವಂತಹ ಸಂಗಾತಿಯು ಆಕಸ್ಮಿಕವಾಗಿ  ಎದುರುಗಡೆ ಕಾಣಿಸಿಕೊಳ್ಳುತ್ತಾರೆ.  ಕುಟುಂಬದಲ್ಲಿ ಶುಭ ಕಾರ್ಯಗಳು ಮದುವೆ  ಸಮಾರಂಭಗಳು ಮನೆಯಲ್ಲಿ ಕೈಗೊಳ್ಳಲಾಗುವುದು.  ಉದ್ಯೋಗದಲ್ಲಿ  ನಿಮಗೆ ಆರ್ಥಿಕ ಲಾಭವನ್ನು ತಂದು ಕೊಡುತ್ತದೆ.  ಸ್ನೇಹಿತರ ಜೊತೆ ಮತ್ತು ಸಂಬಂಧಿಗಳ ಜೊತೆ ಹೆಚ್ಚು ಹೊತ್ತು ಮಾತನಾಡುತ್ತಾ ಅವರ ಮನಸ್ಸು ಅರ್ಥ ಮಾಡಿಕೊಳ್ಳಬೇಕು.  ದಾಂಪತ್ಯದಲ್ಲಿ ರೋಮಾಂಚನಕಾರಿಯಾಗಿ ಇಂದು ಅನುಭವ ಉಂಟಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ನಿಮ್ಮ ಬಂಧುಗಳ  ಮನೆಯಲ್ಲಿ ಹಣವಿದ್ದರೆ ತಾತ್ಕಾಲಿಕವಾಗಿ ಸಾಲ ಪಡೆದುಕೊಳ್ಳಬಹುದು.  ನಿಮ್ಮ ಬಗ್ಗೆ ನಿಂದನೇ ಮಾಡುವ ಜನರನ್ನು ನಿರ್ಲಕ್ಷಿಸಬೇಕು. ನಿಮ್ಮ ಬಗ್ಗೆ ದೂರು ನೀಡಲು  ಒಳ್ಳೆಯ  ಹೆಸರು ಕೆಡಿಸಲು ಶತತವಾಗಿ  ಪ್ರಯತ್ನ ಮಾಡುತ್ತಾ ಇರುತ್ತಾರೆ. ಕುಟುಂಬದಲ್ಲಿ ಈ ದಿನ ನಿಮಗೆ ಸಂತೋಷ ಸಂತೃಪ್ತಿ  ಕಾಣುವುದಿಲ್ಲ.  ಎಲ್ಲರನ್ನೂ ಮರೆತ ಹಾಗೆ ಸಂಗಾತಿಯ ಜೊತೆಯು ಕೂಡ ಜಗಳ ಕಂಡುಬರುತ್ತದೆ.  ಆರೋಗ್ಯದಲ್ಲಿ ಗುಣಮಟ್ಟದ ಆಹಾರವನ್ನು  ಈದಿನ ಸೇವಿಸಬೇಕು.  ನಿರಂತರ  ಚಟುವಟಿಕೆಗಳಿಂದ ಯಶಸ್ಸಿನ  ಕಾರ್ಯವನ್ನು ನಿರ್ವಹಿಸಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ಉದ್ಯೋಗದಲ್ಲಿ ಬೇರೆಯವರಿಗೆ ಪ್ರಯಾಣ ಮಾಡುವುದರಿಂದ ಅತಿ ಆಯಾಸ ಕಂಡುಬರುವುದು.  ಹಣಕಾಸು ವ್ಯವಹಾರಗಳಲ್ಲಿ ತೊಂದರೆಗೆ ಸಿಲುಕಿ ಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮಲ್ಲಿ ಇರುವ ಸಾಮಾನ್ಯ ಜ್ಞಾನದ ಜೊತೆಗೆ ನಿರಂತರ ಪ್ರಯತ್ನವು ಖಂಡಿತವಾಗಿಯೂ ಇದ್ದರೆ ಕೆಲಸದಲ್ಲಿ ಯಶಸ್ಸನ್ನು ತರಬಹುದು. ಕಲ್ಯಾಣ ಕಾರ್ಯಕ್ರಮಗಳು ಮನೆಯಲ್ಲಿ ನಡೆಸುವಾಗ ಕೆಲವು ವಿಘ್ನಗಳು ಬರುತ್ತವೆ. ಇಂದು ನೀವು ವಾಹನ ಆಘಾತದಿಂದ ಪಾರಾಗುವಿರಿ. ದಾಂಪತ್ಯದಲ್ಲಿ ಸಂಶಯಾಸ್ಪದ ವಿಷಯಗಳು ಕಂಡುಬರಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನೀವು ಉದ್ಯೋಗದಲ್ಲಿ ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರು ನಿಮಗೆ ಏನಾದರೂ ಒಂದು ಅನಾಹುತ ಕಾಣಿಸುತ್ತದೆ.  ವಿವಾಹದ ಸಂಬಂಧಿಗಳು ನಿಮಗೆ ಅನುಕೂಲಕರವಾದ ವಸ್ತುಗಳನ್ನು ನೀಡುವರು. ನಿಮ್ಮ ಸಂತಸದ ಪ್ರಯಾಣ ತೃಪ್ತಿದಾಯಕ ಆಗಿರುತ್ತದೆ. ನಮ್ಮಲ್ಲಿ ಬೇಕಾದಷ್ಟು ಹಣವಿದ್ದರೂ ಸಂಬಂಧಿಗಳಿಗೆ ಸಾಲ ನೀಡುವುದು ಶುಭ ಎನಿಸುವುದಿಲ್ಲ. ಶತ್ರುಗಳನ್ನು ಗುಪ್ತವಾಗಿ ತೊಂದರೆಗಳಿಗೆ ಸಿಲುಕಿ ಸಬೇಕು. ನೀವೆಷ್ಟೇ ಆರೋಗ್ಯವಾಗಿ ಇರಲು ಪ್ರಯತ್ನಿಸಿದರು ಅದು ಸಾಕಷ್ಟು ವಿಫಲವಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕ ವ್ಯಕ್ತಿಯೊಬ್ಬ ನಿಮಗೆ ಈ ದಿನ ಆಶೀರ್ವಾದ ಮಾಡುತ್ತಾರೆ.  ಕುಟುಂಬದ ಜನರೊಂದಿಗೆ ವ್ಯಾಪಾರ ಮಾಡಲು ಆಚೆಕಡೆ ಹೋಗಬಹುದು. ನೀವು ಲೆಕ್ಕ ಹಾಕಿದಷ್ಟು ಹಣಕಾಸು ನಿಮ್ಮ ಹತ್ತಿರ ಕಾಣಿಸುವುದಿಲ್ಲ. ಇಷ್ಟವಿಲ್ಲದ ಮದುವೆ ಕಾರ್ಯಗಳು ಮಾಡಲು ಸಂಬಂಧಿಗಳು ಮುಂದಾಗುತ್ತಾರೆ. ಹೂವಿನ ವಾಸನೆ ನಿಮಗೆ ಈ ದಿನ ತುಂಬಾ ಹಿತವಾಗಿ ರೋಮಾಂಚನವಾಗಿ ಅನುಭವ ತರುತ್ತದೆ. ವಿದ್ಯಾಭ್ಯಾಸ ಮಾಡಲು ಇದು ಒಳ್ಳೆಯ ಸಮಯವಾಗಿರುತ್ತದೆ. ಪೋಷಕರು ನಿಮಗೆ ಸಹಾಯ ಕೂಡ ಮಾಡುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ನಿಮ್ಮ ಭಾವನೆಗಳನ್ನು ಮತ್ತು ಆಸೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೂರುವುದರಿಂದ ಯಶಸ್ಸು ಕಡಿಮೆಯಾಗುತ್ತದೆ.  ನೀವು ಇಷ್ಟಪಟ್ಟಿದ್ದ ಸ್ತ್ರೀಯನ್ನು ನೇರವಾಗಿ ಭೇಟಿ ಮಾಡಿ ವಿಷಯಗಳನ್ನು ತಿಳಿಸುವುದು ಈ ದಿನ ಮಹತ್ತರ ವಾಗುತ್ತದೆ. ಕುಟುಂಬದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬಹಳ ಕಡಿಮೆ ಇರುತ್ತದೆ. ಸ್ನೇಹಿತರೊಂದಿಗೆ ಕೆಲವು ಹವ್ಯಾಸಗಳನ್ನು ದೂರ ಇರುವುದರಿಂದ ಆರೋಗ್ಯಕರ ಹಿತವೆನಿಸುತ್ತದೆ. ನೀವು ಕೂಡ ಲಾಭ ಕಾಣಿಸುವ ಉದ್ಯೋಗದಲ್ಲಿ ತೊಡಗಿದರೆ ಯಶಸ್ಸು ಖಂಡಿತವಾಗಿಯೂ ಬೇಗನೆ ದೊರೆಯುತ್ತದೆ. ಪಾಲುದಾರರ ಜೊತೆ ಕೈಜೋಡಿಸುವ ಮೊದಲು ಬಹಳಷ್ಟು ಯೋಚನೆಯನ್ನು ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಕೀಲುನೋವು ಹೆಚ್ಚಾಗಿ ಕಾಣಿಸುತ್ತಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

 ವೃಶ್ಚಿಕ ರಾಶಿ

ನೀವು ಮಾಡುವ ಉದ್ಯೋಗದಲ್ಲಿ ವಿಶ್ರಾಂತಿ ಪಡೆಯಲು ಈ ದಿನ ಸಾಧ್ಯವಾಗುತ್ತದೆ. ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪ್ರಯತ್ನ ನಿಯಂತ್ರಿಸ ಬೇಕು.ಇಲ್ಲವಾದರೆ ಶತ್ರುಗಳು ನಿಮ್ಮನ್ನು ಮಟ್ಟ ಹಾಕಬಹುದು. ಮದುವೆ ವಿಷಯಗಳು ಮುಂದೂಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತಾರೆ. ನಿಮ್ಮ ಪ್ರೇಮಿಯು ಈ ದಿನ ನಿಮ್ಮನ್ನು ಕಂಡು ಅಸಮಾಧಾನದಿಂದ ಇರುತ್ತಾರೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಈ ದಿನ ಬಹಳಷ್ಟು ಯಶಸ್ಸು ಗಳಿಸುವ ಪ್ರಗತಿಯನ್ನು ಹೊಂದುವ ದಿನವಾಗಿರುತ್ತದೆ.  ಮನೆಯಲ್ಲಿ ಕೆಲವು ಕಿರಿಕಿರಿ ಪರಿಸ್ಥಿತಿಗಳಿಂದ ನಿಮಗೆ ಅಸಮಾಧಾನ ಉಂಟಾಗಬಹುದು. ತಂದೆ-ತಾಯಿಗಳು ನಿರೀಕ್ಷಿಸಿದ ಹಾಗೆ ಫಲಿತಾಂಶಗಳು ಮಕ್ಕಳಿಂದ ಬರುವುದಿಲ್ಲ. ಅನಿರೀಕ್ಷಿತವಾಗಿ ಬಂಧುಗಳು ನಿಮ್ಮ ಮನೆಗೆ ಬಂದು ಸೇರುವರು. ಅತ್ತೆ ಸೊಸೆ ಜಗಳ ಇಂದು ಕೂಡ ಹೆಚ್ಚಾಗಿ ಮನೆಯಲ್ಲಿ ಕಾಣಿಸತೊಡಗುತ್ತದೆ. ಕೆಲವು ಜನರು ವಿವಾಹದಲ್ಲಿ ನಿಮಗೆ ಅನ್ಯಾಯವನ್ನು ಉಂಟುಮಾಡುತ್ತಾರೆ. ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಳ್ಳುವುದು. ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ಸ್ನೇಹಿತರ ಮನೆಗೆ ಈ ದಿನ ಊಟ ಮಾಡಲು ಆಕಸ್ಮಿಕವಾಗಿ ಕೂರಬೇಕಾಗುತ್ತದೆ.  ನೀವು ಮಾಡುವಂತಹ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ನೀವು ಸಾಕಷ್ಟು ಸಂಗಾತಿಯ ಕಡೆಗೆ ಗಮನ ಕೊಡದೆ ಮನೆಯಲ್ಲಿ ಅನವಶ್ಯಕ ಮನಸ್ತಾಪಗಳನ್ನು ಉಂಟು ಮಾಡುತ್ತೀರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಕುಟುಂಬದಲ್ಲಿ ಒಂದು ಮಾತು ಹೇಳುವುದು ಉತ್ತಮವಾಗಿರುತ್ತದೆ. ಅನುಕೂಲಕರ ಗ್ರಹಗಳು ಇಂದು ಆರೋಗ್ಯಕರವಾಗಿರಲು ಸಹಾಯವಾಗುತ್ತದೆ. ನಿಮ್ಮ ಇಷ್ಟವಾದ ದೇವರ ಮೂಲ ಮಂತ್ರವನ್ನು ಹೇಳಿಕೊಳ್ಳುವುದರಿಂದ ಸಾಕಷ್ಟು ಅನುಕೂಲಕರವಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ನಿಮಗೆ ಈ ದಿನ ಕೆಲಸದಲ್ಲಿ ಸಾಕಷ್ಟು ಒತ್ತಡ ಹೇರಿ ಕೋಪ ತರುವಂತೆ ಮಾಡುತ್ತಾರೆ. ನೀವು ಆರಾಮಾಗಿ ಇಷ್ಟ ವಿಶ್ರಾಂತಿ ತೆಗೆದುಕೊಂಡು ಮನೆಯಲ್ಲಿ ಸಮಯ ಕಳೆಯುವುದು ಒಳ್ಳೆಯದು. ಹೆಚ್ಚು ದೈವ ಭಕ್ತಿ ಈ ದಿನ ನಿಮಗೆ ಕಾಣಿಸಿಕೊಳ್ಳುತ್ತದೆ. ಹಣಕಾಸಿನಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಬಹುದು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚು ನಿಮ್ಮ ಮೇಲೆ ಅವಲಂಬಿತವಾಗಿರುತ್ತವೆ. ಪ್ರೀತಿ ಮಾಡುವ ವಿಷಯವನ್ನು ಹೇಳದೆ ತುಂಬಾನೇ ಮನಸ್ಸಿನಲ್ಲಿ ಪಶ್ಚಾತಾಪ ಮಾಡಿಕೊಳ್ಳುವಿರಿ. ಹೊಸ ವೈದ್ಯರನ್ನು ಸಂಪರ್ಕಿಸುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಮನಸ್ಸಿನಲ್ಲಿ ಏನಾದರೂ ಭಯವಿದ್ದರೆ ಆಂಜನೇಯ ಸ್ವಾಮಿಯನ್ನು ನೆನೆಸಿಕೊಂಡು ಪೂಜಿಸಬೇಕು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ನೀವು ಈ ದಿನ ಪ್ರೀತಿಪಾತ್ರರೊಂದಿಗೆ ಕಿರಿಕಿರಿಯನ್ನು ಮಾಡಿಕೊಳ್ಳುತ್ತೀರಿ.  ಭವಿಷ್ಯದ ಗುರಿಯನ್ನು ತಲುಪಲು ಉದ್ಯೋಗದಲ್ಲಿ ಸಾಕಷ್ಟು ಶ್ರಮವನ್ನು ಹೊಂದಬೇಕು. ಬೇರೆಯವರನ್ನು ನೋಡಿ ಕಲಿಯುವುದಕ್ಕಿಂತ ನಿಮ್ಮ ಮನಸ್ಸಿನ ಮಾತನ್ನು ಆಲಿಸುವುದು ಬಹಳ ಮುಖ್ಯವಾಗಿರುತ್ತದೆ. ಪದೇಪದೇ ಆರೋಗ್ಯ ನಾಶ ಒಂದು ಇದ್ದರೆ ಕೂಡಲೇ ಯಾವುದಾದರೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಸಂತಾನದ ವಿಷಯವನ್ನು ಕೇಳಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

Continue Reading

ನಿತ್ಯ ಭವಿಷ್ಯ

ಈ ದಿನದ ಭವಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿಯಿಂದ ಸಮಸ್ಯೆಗಳಿಗೆ ಪರಿಹಾರ : 16/08/2019 ಶುಕ್ರವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಶಕ್ತಿಯನ್ನು ವಶದಲ್ಲಿ ಇಟ್ಟುಕೊಂಡಿರುವ ಏಕೈಕ ಪ್ರಸಿದ್ಧ ಜ್ಯೋತಿಷ್ಯರು  ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್.  9900494333. ನಿಮ್ಮ ಜೀವನದ ಅನೇಕ ಗುಪ್ತ ಹಾಗೂ ಕಠಿಣ  ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಮಾಡಿಕೊಡಲಾಗುತ್ತದೆ.  ಇಂದೇ ಕರೆಮಾಡಿ.

ನಿತ್ಯ ಭವಿಷ್ಯ 

ಮೇಷ ರಾಶಿ

ಉದ್ಯೋಗದಲ್ಲಿ ಸ್ವಲ್ಪ ಮನೋರಂಜನೆಯ ವಿಚಾರಗಳು ಕಂಡು ಬಂದು ಬೇಗನೆ ಹೊರಬರಲು ಪ್ರಯತ್ನಿಸುತ್ತೀರಿ.  ನಿಮಗೆ ಈ ದಿನ ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿ ಇರುತ್ತದೆ.  ದಿನೇದಿನೇ ಯಶಸ್ವಿ ಯಾಗುವುದನ್ನು ಕಂಡು ಜನರು ಬೆರಗಾಗಿ ನೋಡುತ್ತಾರೆ. ಈ ದಿನ ಪ್ರೀತಿ ಬರೆದ ಹಾಡುಗಳು ಉತ್ತಮ ಆಹಾರಗಳು ಇಷ್ಟಪಡುತ್ತೀರಿ. ಕೆಲವು ಕಾಲ ಸಂಗಾತಿಯೊಡನೆ ಮನೆಯವರ ವಿಚಾರಗಳನ್ನು ಮಾತನಾಡಬಹುದು. ನೀವು ಮದುವೆಯಾಗಲು ಶುಭಯೋಗ ಬೇಗನೆ ತಂದುಕೊಡುವುದಿಲ್ಲ. ಆರೋಗ್ಯವು ಸಮರ್ಪಕವಾಗಿ ಕಾಣಿಸುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಯಾರೂ ಕೂಡ ಗುರುತಿಸುವುದಿಲ್ಲ.  ಇದರಿಂದ ಹೆಚ್ಚಾಗಿ ನಿಮ್ಮ ಮನಸ್ಸಿಗೆ ನೋವುಂಟು ಆಗುತ್ತದೆ. ಹಣಕಾಸಿನಲ್ಲಿ ಲೆಕ್ಕಾಚಾರ ವಿಚಾರ ಚೆನ್ನಾಗಿದ್ದು ನಿಮಗೆ ಗೊತ್ತಿಲ್ಲದ ಹಾಗೆ ಖರ್ಚುಗಳು ಜಾಸ್ತಿ ಬರುತ್ತದೆ. ಕುಟುಂಬದಲ್ಲಿ ಒರಟು ವರ್ತನೆ ಮತ್ತು ದಾಂಪತ್ಯದಲ್ಲಿ ಅಸಾಮರಸ್ಯವನ್ನು ತರುತ್ತದೆ. ದೂರದಿಂದ ಬರುವ ಮದುವೆಯ ಸಂಬಂಧವನ್ನು ಒಪ್ಪಿಕೊಳ್ಳುವುದು ಶುಭವಾಗುತ್ತದೆ. ನೀವು ಒಳ ರೋಗಗಳನ್ನು ಹೆಚ್ಚಾಗಿ ಅನುಭವಿಸುತ್ತೀರಿ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಆಕರ್ಷ ವಾದ ಮನೋಭಾವ ಚಟುವಟಿಕೆಯ ಕೆಲಸ ಕಾರ್ಯಗಳು ಉದ್ಯೋಗದಲ್ಲಿ ನಿಮಗೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ.  ಕುಟುಂಬದಿಂದ ನಿಮಗೆ ಹಿಂದೆ ಆಗಿರುವಂತಹ ಅನ್ಯಾಯವನ್ನು ಮರೆಯಬೇಕು. ನೀವು ಈ ದಿನ ನಿಮ್ಮ ಸಂಗಾತಿಯು ಮಾಡಿದ ಮೋಸವನ್ನು ನೆನಪು ಮಾಡಿಕೊಂಡು ಕೋಪದಿಂದ ವರ್ತಿಸುತ್ತೀರಿ. ಹಣಕಾಸು ಸುಧಾರಿಸಲು ಮಾಡಿದ ಪ್ರಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ಮದುವೆ ವಿಷಯ ಅಂತ ಬಂದಾಗ ಮನೆಯಲ್ಲಿ ನೀವು ಸ್ತಬ್ಧವಾಗಿ ಕುಳಿತುಕೊಳ್ಳುವಿರಿ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ನಿಮ್ಮ ಜೀವನದಲ್ಲಿ ಎಷ್ಟೇ ದೈವಭಕ್ತಿಯಿಂದ ಪೂಜಿಸಿದರು ನಿಮಗೆ ಬೇಗನೆ  ಒಳ್ಳೆಯ ಫಲಗಳು ದೊರಕುವುದಿಲ್ಲ.  ಉದ್ಯೋಗದಲ್ಲಿ ಸ್ಥಾನಗಳು ಬದಲಾವಣೆಯಾಗಿ ಪ್ರಯಾಣದ ತೊಂದರೆಯನ್ನು ಅನುಭವಿಸುತ್ತೀರಿ. ಮನೆಯಲ್ಲಿ ಹೆಂಗಸರ ಕಿರಿಕಿರಿಗಳು ಬಾಯಿ ಮಾತುಗಳು ನಿಮಗೆ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ನೀವು ಮನೆ ತೊರೆದು ಬೇರೆಕಡೆ ಇರಲು ಪ್ರಯತ್ನಿಸುವಿರಿ. ಸಂಬಂಧಿಗಳು ಯಾವಾಗಲೂ ನಿಮ್ಮನ್ನು ದೂಷಿಸುತ್ತಾರೆ. ದುರ್ಗಾದೇವಿ ಜಪ ಮಾಡುವುದು ಬಹಳ ಒಳ್ಳೆಯದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನಿಮ್ಮಲ್ಲಿ ಇರುವಂತಹ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿಕೊಂಡು ನಂತರ ವ್ಯಾಪಾರದಲ್ಲಿ ತೊಡಗಿಕೊಳ್ಳುವುದು ಉತ್ತಮವಾಗಿ ಇರುತ್ತದೆ. ಈ ದಿನ ಬಹಳ ಪ್ರಯೋಜನಕಾರಿ ದಿನವಾಗಿ ಇರುವುದಿಲ್ಲ. ನಿಮ್ಮ ಸಂಗಾತಿಯನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವ ಮೂಲಕ ನಿಮ್ಮ ಪ್ರೇಮ ಜೀವನ ವನ್ನು ಉಜ್ವಲ ಗೊಳಿಸಬಹುದು. ಉದ್ಯೋಗದಲ್ಲಿ ನಿಮ್ಮ ಕೋಪ ಹೆಚ್ಚಾಗಿ ಕಂಡು ಸಹೋದ್ಯೋಗಿಗಳೊಂದಿಗೆ ಮನಸ್ತಾಪ ವನ್ನು ಮಾಡಿಕೊಳ್ಳಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ನಿಮ್ಮ ಉದ್ವೇಗದ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಮತ್ತು ಭಯವನ್ನು ಸಾಧ್ಯವಾದಷ್ಟು ಬೇಗ ತೊಡೆದುಹಾಕಬೇಕು. ಇಲ್ಲವಾದರೆ ಇವು ನಿಮ್ಮ ಆರೋಗ್ಯವನ್ನು ನಶಿಸಬಹುದು. ಉದ್ಯೋಗದಲ್ಲಿ ಇಂದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಬಂಧವನ್ನು ಹೊಂದುವಂತೆ ಮಾಡಬಹುದು. ಹಣಕಾಸು ಹೂಡಿಕೆ ಮಾಡುವುದನ್ನು ಸ್ವಲ್ಪಮಟ್ಟಿಗೆ ಯೋಚನೆ ಮಾಡಬೇಕು. ನಿಮ್ಮ ಗೆಳತಿಯ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುವುದರಿಂದ ನಿಮ್ಮ ಗೌರವವನ್ನು ಕಡಿಮೆ ಮಾಡಿಕೊಳ್ಳಬಹುದು. ವಿವಾಹಕ್ಕೆ ಒಂದೇ ಹೆಜ್ಜೆ ಅನ್ನೋಹಾಗೆ ನೀವು ಕಾದು ಕುಳಿತು ನೋಡಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ನಿಮ್ಮ ಗುಪ್ತ ಮಾಹಿತಿಯನ್ನು  ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಮೊದಲು  ಸರಿಯಾಗಿ ಯೋಚನೆ ಮಾಡಬೇಕು.   ನೀವು ಒಬ್ಬರನ್ನು ಇಷ್ಟಪಡುತ್ತಿದ್ದರೆ ನಿಮ್ಮನ್ನು ಇನ್ನೊಬ್ಬರು ಕುತೂಹಲದಿಂದ ಪ್ರೀತಿಯಿಂದ ನೋಡುತ್ತಿರುತ್ತಾರೆ. ಪದೇ ಪದೇ ನಿಮಗೆ ಶೀತ ಭಾವನೆ ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ. ಮನೆಯಲ್ಲಿ ಸೋಮಾರಿತನ ಆವರಿಸಿಕೊಂಡು ನಿಮ್ಮ ಮೈಭಾರ ಹೆಚ್ಚುತ್ತದೆ. ಹಣಕಾಸನ್ನು ತರಾತುರಿಯಲ್ಲಿ ಎಣಿಸಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳಬಾರದು ಯಾಕೆಂದರೆ ಹಣ ಕಳೆದುಕೊಳ್ಳುವ ದಿನವಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ನಿಮ್ಮ ಹಳೆಯ ಸ್ನೇಹಿತರೊಂದಿಗೆ ಇಂದು ಆರಾಮಾಗಿ ಕೆಲವು ಹೊತ್ತು ಕಾಲ ಕಳೆಯಬಹುದು. ನೀವು ಹೆಚ್ಚು  ನಗುಮುಖದಿಂದ ಇದ್ದರೆ ಅದೇ ನಿಮಗೆ ಹೆಚ್ಚು ಆಕರ್ಷಣೆಯಾಗಿ ನಿಮ್ಮ ಗೆಲುವಿಗೆ ದಾರಿಯಾಗಿ ಇರುತ್ತದೆ. ಮನಸ್ಸಿನಲ್ಲಿರುವ ಎಷ್ಟೋ ಬಯಕೆಗಳು ಯಾರಿಗೂ ಹೇಳಿಕೊಳ್ಳದೆ ದುಃಖದಿಂದ ಇರುವಿರಿ. ನಿಮ್ಮ ಮಾನಸಿಕತೆ ನಿಮಗೆ ಅನಾರೋಗ್ಯ ತರುತ್ತದೆ. ಉದ್ಯೋಗದಲ್ಲಿ ಸುಖದುಃಖಗಳನ್ನು ಹಂಚಿಕೊಳ್ಳಲು ಹೊಸ ಸ್ನೇಹಿತರೊಬ್ಬರು ಪರಿಚಯ ಆಗುವರು. ಕಂಕಣಬಲ ಇದ್ದರು ನಿಮ್ಮ ಮನೆಯಲ್ಲಿ ಮದುವೆ ವಿಷಯಗಳು ಮಾತನಾಡುವುದಿಲ್ಲ ಯಾಕೆಂದರೆ ನಿಮ್ಮಲ್ಲಿ ಜವಾಬ್ದಾರಿ ಕಡಿಮೆ ಇರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಮನೆಯಲ್ಲಿ ನಿಮ್ಮ ಸಂತೋಷವನ್ನು ಇತರರಿಗೆ ವ್ಯಕ್ತಪಡಿಸಿ ಖುಷಿಯ ವಾತಾವರಣವನ್ನು ನಿರ್ಮಿಸಬಹುದು. ಹೆಚ್ಚುವರಿ ಹಣವನ್ನು ಭೂಮಿಯ ವಿಷಯದಲ್ಲಿ ತೊಡಗಿಸಿಕೊಂಡು ಲಾಭದಾಯಕ ಅಂಶಗಳು ಕಾಣಬಹುದು. ಈ ದಿನ ವೈದ್ಯಕೀಯ ಖರ್ಚು ಹೆಚ್ಚಾಗಿ ಕಂಡುಬರುತ್ತದೆ. ಉದ್ಯೋಗಸ್ಥರು ಒಂದು ಸಣ್ಣ ತಪ್ಪಿನಿಂದ ಸಮಸ್ಯೆಗಳು ಸಂಭವಿಸಬಹುದು. ವಿವಾಹ ಸಾಕಷ್ಟು ಸಮಯದಿಂದ ಮುಂದೆ ಸಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ಕುಟುಂಬದಲ್ಲಿನ ಕಷ್ಟಗಳು ನಿಮ್ಮ ಈ ದಿನ ಕಠಿಣವಾಗಬಹುದು.  ದಾಂಪತ್ಯದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ಪಡೆಯಬೇಕು. ಇಂದಿನ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯ ಮತ್ತು ಕಷ್ಟಕರ ಆಗಿರುತ್ತದೆ. ಉದ್ಯೋಗದಲ್ಲಿ ಸಂಭವಿಸಿದ ಕೆಟ್ಟ ಪರಿಸ್ಥಿತಿಗಳು ಹೊರತಾಗಿಯೂ ನಿಮಗೆ ಸುಖಮಯ ಸಾಗುವ ದಾರಿ ತಿಳಿದಿರುತ್ತದೆ. ಮದುವೆ ವಿಷಯದಲ್ಲಿ ಯಾವುದೇ ಅನಗತ್ಯ ಒತ್ತಡವನ್ನು ಹಾಕಿಕೊಳ್ಳಬಾರದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ನೀವು ಈ ದಿನ ನಿಮಗಿಂತ ಉತ್ತಮ ಸ್ಥಾನದಲ್ಲಿರುವ ನಿಮ್ಮ ಸ್ನೇಹಿತರನ್ನು ಕೂಡ ಕಾಣಬಹುದು.  ಹಣಕಾಸಿನ ಪರಿಸ್ಥಿತಿ ತುಂಬಾ ಕಠಿಣವಾಗಿ ಕಂಡು ಬೇರೆಯವರ ಹತ್ತಿರ ಕೈಚಾಚುವ ಸಂಭವ ಉಂಟಾಗುತ್ತದೆ. ನೀವು ಕುಟುಂಬದವರನ್ನು ಸುಧಾರಿಸಲು ಮತ್ತು ಅವರನ್ನು ತೃಪ್ತಿಯಾಗಿ ಇರಿಸಲು ಸಾಕಷ್ಟು ಪ್ರಯತ್ನವನ್ನು ಶ್ರಮದಿಂದ ಮಾಡುವಿರಿ. ಆದರೆ ಈ ದಿನ ನಿಮಗೆ ಅದೃಷ್ಟ ಕೈ ಕೊಡುತ್ತದೆ. ಆರೋಗ್ಯ ನೀವು ಎಣಿಸಿದ ಹಾಗೆ ತೃಪ್ತಿಕರ ವಾಗಿ ಇರುವುದಿಲ್ಲ. ಕೆಲವು ಸುಂದರ ಪ್ರಣಯ ದಿನಗಳನ್ನು ನೆನಪಿಸಿಕೊಳ್ಳಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ಉದ್ಯೋಗದಲ್ಲಿ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ನೀವು ಕೆಲವು ತಂತ್ರಗಳನ್ನು ಅಳವಡಿಸಿದಲ್ಲಿ ಸ್ವಲ್ಪ ಹೆಚ್ಚುವರಿ ಹಣವನ್ನು ಸಂಪಾದನೆ ಮಾಡಬಹುದು. ಇಂದು ಪ್ರೀತಿಯ ಅಮಲು ನಿಮ್ಮನ್ನು ಆವರಿಸಿಕೊಂಡು ರೋಮಾಂಚನವಾಗಿ ಇರಬಹುದು. ಆರೋಗ್ಯ ಕೆಡುವುದಕ್ಕೆ ಕೆಟ್ಟ ಆಲೋಚನೆಗಳೇ ಕಾರಣವಾಗುತ್ತವೆ. ವಿವಾಹ ನಿಮಗೆ ನಿಜಕ್ಕೂ ಅದ್ಭುತವಾಗಿ ಕಂಡುಬರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ)9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending