ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ನಾಡು. ಇಲ್ಲಿ ಬಹುತ್ವದ ನೆಲೆಗಳು ಸಾಂಸ್ಕøತಿಕ ನೆಲೆಯಲ್ಲಿ ಕಂಡುಬರುತ್ತವೆ. ಆದರೆ ಇಂತಹ ಬಹುತ್ವದ ಸಾಂಸ್ಕøತಿಕ ಶ್ರೀಮಂತಿಕೆಯ ನಾಡಿನಲ್ಲಿ ವಲಸೆ ಬಂದಂತಹ ಆರ್ಯ ಸಂಸ್ಕøತಿಯೊಂದು ಇಲ್ಲಿನ ಮೂಲನಿವಾಸಿ ಸಂಸ್ಕøತಿಗಳನ್ನು ಹತ್ತಿಕ್ಕುವ ಮೂಲಕ...
ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕವು ತನ್ನ ಶ್ರೀಮಂತಿಕೆಯಲ್ಲಿ ಉತ್ತುಂಗ ಶಿಖರಕ್ಕೆರಿದೆ. ಇದು ಅತಿಶಯೋಕ್ತಿಯೆನಿಸಿದರೂ ವಾಸ್ತವಕ್ಕೆ ದೂರವಾದ ಮಾತಲ್ಲ. ಇಂದು ಕನ್ನಡ ನಾಡು ವಿವಿಧ ಸಾಂಸ್ಕøತಿಕ ವಲಯಗಳ ಮೂಲಕವಾಗಿ ಕಂಗೊಳಿಸುತ್ತಿದೆ. ಇದಕ್ಕೆ ಹಲವಾರು ನಿದರ್ಶನಗಳು ನಮ್ಮ...
ಕನ್ನಡ ಸಾಹಿತ್ಯ ಪರಂಪರೆಯು ಸುದೀರ್ಘವಾದ ಐತಿಹಾಸಿ ಹಿನ್ನಲೆಯನ್ನು ಒಳಗೊಂಡಿದೆ. ಇಂತಹ ಕನ್ನಡ ಸಾಹಿತ್ಯ ಪರಂಪರೆಯು ಕಾಲದಿಂದ ಕಾಲಕ್ಕೆ ವರ್ತಮಾನದ ತುರ್ತಿಗೆ ಪೂರಕವಾದ ನೆಲೆಯಲ್ಲಿ ತನ್ನ ಆಶಯಗಳನ್ನು ಅಭಿವ್ಯಕ್ತಿಸುವ ನೆಲೆಯಲ್ಲಿ ಬೆಳೆದುಬಂದಿದೆ. ಕನ್ನಡ ಸಾಹಿತ್ಯವು ತನ್ನಲ್ಲಿ ಮಡಿವಂತಿಕೆಯನ್ನು...
ಕರ್ನಾಟಕದ ಸಾಂಸ್ಕøತಿಕ ವೈಭವಕ್ಕೆ ಜಾನಪದ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಕನ್ನಡ ನಾಡು, ನುಡಿಯ ಶ್ರೀಮಂತಿಕೆಗೆ ಕೇವಲ ಶಿಷ್ಟ ಸಾಹಿತ್ಯವಷ್ಟೆ ಕಾರಣವಲ್ಲ. ಅದಕ್ಕಿಂತ ಮಹತ್ತರವಾದುದು ಪ್ರಾದೇಶಿಕ ಬದುಕಿನೊಂದಿಗೆ ಬೆರೆತು, ನೆಲಮೂಲದ ದೇಶಿ ಸೊಗಡನ್ನು ತೆರೆದಿಡುವ ಜನಪದ ಸಾಹಿತ್ಯವು...
ಕಲೆಯೆಂಬುದಕ್ಕೆ ಒಂದು ನಿರ್ದಿಷ್ಟವಾದ ಚೌಕಟ್ಟು ಇರುವುದಿಲ್ಲ. ಹಾಗೆಯೇ ಇದಕ್ಕೆ ಬಂಧನವು ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶಿಷ್ಟವಾದ ಕಲೆಯು ಅಂತರ್ಗತವಾಗಿರುತ್ತದೆ. ಇಂತಹ ಸುಪ್ತಕಲೆಗೆ ಪ್ರೇರಣೆ ಮತ್ತು ಪ್ರಚೋದನೆ ಸಿಕ್ಕಾಗ ಮಾತ್ರ ಅದು ತನ್ನ ಸತ್ವವನ್ನು...
ಸಾಧನೆ ಮತ್ತು ಸಾಧಕನಿಗೆ ಛಲವೊಂದಿದ್ದರೆ ಜಗತ್ತನ್ನೆ ಗೆಲ್ಲುವ ಶಕ್ತಿ ಲಭಿಸುತ್ತದೆ ಎಂಬ ಮಾತೊಂದಿದೆ. ಹಾಗಾಗಿ ಪ್ರತಿಯೊಂದು ಸಾಧನ ವಿದ್ಯೆಯು ಕೂಡ ಸಾಧಕನ ಸೊತ್ತೆ ಹೊರತು ಸೋಮಾರಿಯ ಸೊತ್ತಲ. ಆದ್ದರಿಂದ ಸಾಧನೆಯೆಂಬುದು ರಕ್ತಗತವಾಗಿಯೋ, ವಂಶ ಪಾರಂಪರ್ಯವಾಗಿಯೋ ಇಲ್ಲವೆ...
ಭಾರತದ ಬಹುತೇಕ ಜನಪದ ಕಲೆಗಳು ತಳ ಸಮುದಾಯಗಳಿಂದಲೆ ಜೀವಂತಿಕೆಯನ್ನು ಪಡೆದುಕೊಂಡಿವೆ. ಈಗಲೂ ಈ ಕಲೆಗಳು ತನ್ನ ಜೀವಂತಿಕೆಯನ್ನು ಪಡೆದುಕೊಂಡಿರುವುದು ಬಡತನದ ಬದುಕಿನಲ್ಲಿಯೇ. ಹೀಗಾಗಿ ಬಡತನ ಹಾಗೂ ಜನಪದ ಕಲೆಗಳಿಗೆ ನಿಕಟವಾದ ಸಂಬಂಧವೊಂದು ಬಿಡದ ನಂಟಾಗಿ ಬೆಳೆದುಕೊಂಡು...
ಭಾರತವು ವಿವಿಧ ಸಾಂಸ್ಕøತಿಕ ನೆಲೆಗಳ ಆಗರ. ಇಲ್ಲಿ ಏಕ ಪ್ರಕಾರವಾದ ಯಾವೊಂದು ಸಾಂಸ್ಕøತಿಕ ಅಂಶಗಳು ಕಂಡುಬರುವುದಿಲ್ಲ. ಪ್ರತಿಯೊಂದು ಸಂಸ್ಕøತಿ, ಆಚಾರ, ವಿಚಾರ, ನಂಬಿಕೆ, ಆಚರಣೆಗಳು ತಮ್ಮದೆ ಆದ ವಿಶಿಷ್ಟತೆಯೊಳಗೆ ಬೆಳೆದು ಬಂದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತ...
‘ಕಥಾ ಕಣಜ’ ಎಂಬ ಕೃತಿ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೀರ್ತಿ ಮಲ್ಲಿಕಾರ್ಜುನ ಕಲಮರಹಳ್ಳಿಯವರದ್ದು ಭಾರತದ ನೆಲಮೂಲ ಬದುಕಿನೊಳಗೆ ವಿವಿಧ ತೆರನಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವೊಂದು ತೆರೆದುಕೊಂಡು ಬಂದಿದೆ. ಇಂತಹ ನೆಲಮೂಲ ಬದುಕಿನೊಳಗೆ ಬೆರೆತ...
ಕಲೆ ಮತ್ತು ಕಲಾವಿದ ಎಂದಾಕ್ಷಣ ನಮಗೆ ನೆನಪಾಗುವುದು ವಿಶಿಷ್ಟವಾದ ಚಿತ್ತಾರದ ಲೋಕ. ಆದರೆ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರಿಗೆ ಈ ಕ್ಷೇತ್ರದ ಸಿದ್ಧಿ ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ...